ದಾತಾರ,ಸಮರ,ಶೌರ್ಯ,ಸಂಪನ್ನ
ಪದ ಚಿಂತನ ದಾತಾರ/ಸಮರ/ ಶೌರ್ಯ/ಸಂಪನ್ನ ದಾನಿ,ಯುದ್ಧ,ಪರಾಕ್ರಮ, ಹೊಂದಿದವನು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಡುದಾಞ್ ಧಾತು ದಾನ ಎಂಬರ್ಥ ಹೊಂದಿದ್ದು, ತೃಚ್ ಪ್ರತ್ಯಯ ಸೇರಿ, ದಾತೃ ಪದ ಸಿದ್ಧಿಸಿ, ದಾನಿ,ನೀಡುವವನು ಎಂಬರ್ಥ ಸ್ಫುರಿಸುತ್ತದೆ. ಕನ್ನಡದಲ್ಲಿ ದಾತಾರ ಎಂದಾಗಿದೆ. ಋ ಧಾತು ಚಲನೆ ಎಂಬರ್ಥ ಹೊಂದಿದ್ದು, ಸಂ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ, ಸಮರ ಪದ ಸಿದ್ಧಿಸಿ, ಯುದ್ಧ,ಕಾಳಗ ಎಂಬರ್ಥ ಸ್ಫುರಿಸುತ್ತದೆ. ಶೂರ್ ಧಾತು ವೀರ ಎಂಬರ್ಥ ಹೊಂದಿದ್ದು, ಅಚ್+ ಷ್ಯಞ್ ಪ್ರತ್ಯಯಗಳು ಸೇರಿ, ಶೌರ್ಯ ಪದ […]
ಮುಂದೆ ಓದಿ