ಶಿಕ್ಷಕರು ಸೋಮವಾರದಿಂದ ಶಾಲೆಗೆ ?.
ಲಾಕ್ ಡೌನ್ ತೆರೆವು-೩ ರ ನೀಯಮಗಳ ಪ್ರಕಾರ ಶಾಲೆ-ಕಾಲೇಜುಗಳು 31/08/2020 ರ ವರೆಗೆ ಮುಚ್ಚಲ್ಪಡುತ್ತವೆ. ಆದರೆ ಶಿಕ್ಷಕರಿಗೆ ಸೋಮವಾರದಿಂದ work from Home ಮಾಡುವ ಕುರಿತಯ ಇಲಾಖೆಯ ಯಾವುದೇ ಆದೇಶ ಆಗಿರುವುದಿಲ್ಲ. ನಿಯಮಗಳ ಪ್ರಕಾರ ಆನ್ಲೈನ್ ಶಿಕ್ಷಣ ಮುಂದುವರಿಯಲಿದ್ದು,ಅದಕ್ಕೆ ಎಲ್ಲಾ ಶಿಕ್ಷಕರು ಸಿದ್ದರಾಗಿರಬೇಕು. ಸೋಮವಾರದಿಂದ ಶಿಕ್ಷಕರು ಶೈಕ್ಷಣಿಕ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವುದು. ವರ್ಕ್ ಫ್ರಮ್ ಹೋಮ್ ಬಗ್ಗೆ ಇಲಾಖೆಯ ಅಧಿಕೃತ ಆದೇಶವಾಗಬೇಕಿದೆ.
ಮುಂದೆ ಓದಿ