whatsapp Removed+ ಸಹಾಯದಿಂದ ಡಿಲೀಟ್ ಆಗಿರುವ ಮೆಸೆಜ್ ಮತ್ತೆ ಪಡೆಯಬಹುದು..!

whatsapp Removed+ ಸಹಾಯದಿಂದ ಡಿಲೀಟ್ ಆಗಿರುವ ಮೆಸೆಜ್ ಮತ್ತೆ ಪಡೆಯಬಹುದು..! ನಿಮ್ಮ ವಾಟ್ಸ್ಯಾಪ್ ನಲ್ಲಿ ಡಿಲೀಟ್ ಆಗಿರುವ ಮೆಸೆಜ್ ಅಥವಾ ಡಾಕ್ಯುಮೆಂಟ್ ಗಳನ್ನು ಮತ್ತೆ ತೆಗೆದು ಓದಬಹುದಾಗಿದೆ. ಅರೇ… ಏನ್ ಹೇಳ್ತಿದ್ದೀರಿ ಅಂತ ಆಶ್ಚರ್ಯವಾಗಬೇಡಿ. ಹೌದು, ನಾವು ಹೇಳುತ್ತಿರುವ ವಿಷಯ ಶೇಕಡಾ 100 ರಷ್ಟು ಸತ್ಯ. ಹೊಸದೊಂದು ತಂತ್ರಗಾರಿಕೆಯ ಮೂಲಕ ಡಿಲೀಟ್ ಆಗಿರುವ ಮೆಸೆಜ್ ಅಥವಾ ಡಾಕ್ಯುಮೆಂಟ್ ಗಳನ್ನು ಮತ್ತೆ ತೆಗೆಯಬಹುದಾಗಿದೆ. ಆದರೇ, ಇದು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಾಧ್ಯವಾಗುತ್ತದೆ, ಆದರೇ, ಮತ್ತೊಂದು ಅಪ್ಲಿಕೇಶನ್ ನ ಸಹಾಯ […]

ಮುಂದೆ ಓದಿ

ಫೇಸ್‍ಬುಕ್‍ನಿಂದ ಹೊಸ ಆ್ಯಪ್ : ಏನಿದು ಹಾಟ್‍ಲೈನ್ ?

ಜನಪ್ರಿಯ ಸೋಷಿಯಲ್ ಮೀಡಿಯಾ ತಾಣ ಫೇಸ್‍ಬುಕ್ ತನ್ನ ಗ್ರಾಹಕರ ಸಂಖ್ಯೆ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೊಂದು ಹೊಸ ಆ್ಯಪ್ ಪರಿಚಯಿಸುತ್ತಿದೆ. ಇದಕ್ಕೆ ಹಾಟ್‍ಲೈನ್ ಎಂದು ಹೆಸರಿಟ್ಟಿರುವ ಫೇಸ್‍ಬುಕ್ ಬುಧವಾರದಿಂದ ಇದರ ಪ್ರಾಯೋಗಿಕ ಆ್ಯಪ್ ಅಮೆರಿಕದಲ್ಲಿ ಲಾಂಚ್ ಮಾಡಿದೆ. ಏನಿದು ಹಾಟ್‍ಲೈನ್ ? ಹಾಟ್‍ಲೈನ್ ಮುಖ್ಯವಾಗಿ ಪ್ರಶ್ನೋತ್ತರ ಮಾದರಿ ಚರ್ಚೆ ಹಾಗೂ ಸಂಭಾಷಣೆಗಾಗಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಬರವಣೆಗೆ ಇಲ್ಲವೆ ಆಡಿಯೋ ಹಾಗೂ ವಿಡಿಯೋ ಮೂಲಕ ಪ್ರಶ್ನೆಗಳನ್ನು ಕೇಳುವ ಅವಕಾಶ ಇರುತ್ತದೆ. ನಿಮ್ಮ ಪ್ರಶ್ನೆಗಳಿಗೆ ಪರಿಣಿತರಿಂದ ಉತ್ತರ ದೊರೆಯಲಿದೆ. ಉದಾಹರಣೆಗೆ ಯಾವುದಾದರೂ […]

ಮುಂದೆ ಓದಿ

ಸಂಸ್ಕೃತ ಕಲಿಯಬೇಕೆ..? ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ ಈ ಆ್ಯಪ್..!

ಭಾರತ ಸಂಸ್ಕ್ಋತಿಯ ನೆಲೆಬೀಡು. ದೇವನಾಗರಿ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆಯ ಜನನವಾಗಿದ್ದು ಭಾರತದ ಪುಣ್ಯ ವೇದ ಭೂಮಿಯಲ್ಲಿ ಎನ್ನುವ ನಂಬಿಕೆ ಇದೆ. ಸಂಸ್ಕೃತವನ್ನು ಉತ್ತೇಜಿಸುವ ಹಾಗೂ ಬಳಸುವ ಮತ್ತು ಉಳಿಸುವ ಜವಾಬ್ದಾರಿ ಭಾರತದಲ್ಲಿ ಜನಸಿದವರ ಎಲ್ಲರಿಗೂ ಇದೆ. ಸಂಸ್ಕೃತವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಸಂಸ್ಕೃತ ಭಾಷೆ ಕಲಿಯಲು ಬಯಸುವ ಜನರಿಗೆ ಕೇಂದ್ರವು ಇತ್ತೀಚೆಗೆ ‘ಲಿಟಲ್ ಗುರು’ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ನನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಅಭಿವೃದ್ಧಿಪಡಿಸಿದ್ದು, […]

ಮುಂದೆ ಓದಿ

ನಿಮ್ಮ Gmail account ಮುಂದಿನ ವರ್ಷದಿಂದ ಬಂದ್ ಆಗಲಿದೆ…‌‌active ಮಾಡಲು ಏನು ಮಾಡಬೇಕು.?

ಟೆಕ್ ದೈತ್ಯ gmail ತನ್ನ ಖಾತೆಗಳಲ್ಲಿ ಮಹತ್ವದ ಬದಲಾವಣೆ ತರುವ ತವಕದಲ್ಲಿದೆ.ಮಿತ ಪ್ರಮಾಣದಲ್ಲಿ ಎಲ್ಲಾವನ್ನು ಉಚಿತವಾಗಿ ನೀಡುತ್ತಿರುವ ಅದು, ಇನ್ನೂ ಮುಂದೆ ಅದಕ್ಕೆ ನಿಯಂತ್ರಣ ಬೀಳಲಿದೆ. ಜೂನ್ 1 2021 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ. ನೀಯಮದಲ್ಲಿ ಏನಿದೆ? ಎರಡು ವರ್ಷದಿಂದ ತಮ್ಮ gmail ನೋಡದೆ ಇರುವವರು. google drive, google sheet, google Photo , google ನ ಸೇವೆಗಳನ್ನು ಸತತವಾಗಿ ಬಳಕೆ ಮಾಡಿಕೊಳ್ಳದೆ ಖಾತೆಯನ್ನು ಮುಂದುವರಿಸುತ್ತಿರುವವರು. google photo ದಲ್ಲಿ 15 […]

ಮುಂದೆ ಓದಿ

ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು

ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್‌ ‌ ತನ್ನ ಪ್ಲಾಟ್ಫಾರ್ಮ್ ಅನ್ನು ನಿರಂತರವಾಗಿ ನವೀಕರಿಸುತ್ತಾ ಬಂದಿದೆ. ಇದೀಗ ಫೇಸ್‌ಬುಕ್‌ ಒಡೆತನದ ಮೆಸೇಜಿಂಗ್‌ ಅಪ್ಲಿಕೇಶನ್‌ ಮತ್ತೊಂದು ವೈಶಿಷ್ಟ್ಯವನ್ನು ಜಾರಿಗೆ ತಂದಿದೆ. ಸಾಮಾನ್ಯವಾಗಿ ಹೆಚ್ಚಿ ಕಿರಿಕಿರಿ ಆಗುವ ಗ್ರೂಪ್‌ಗಳನ್ನು ಇದು ನಿಯಂತ್ರಿಲಿದೆ. ಈ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ. ವಾಟ್ಸ್ಯಾಪ್‌‌ ʼಮ್ಯೂಟ್‌ ಆಲ್ವೇಸ್‌’ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಈ ವಿಶೇಷ ಫೀಚರ್‌ ನಮಗೆ ಕಿರಿಕಿರಿ ಎನಿಸುವ ಗ್ರೂಪ್‌ಗಳ ನೋಟಿಫಿಕೇಶನ್‌ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು […]

ಮುಂದೆ ಓದಿ

ಟೆಲಿಗ್ರಾಮ್ ಮೂಲಕ ಇನ್ನು ಮುಂದೆ 2 ಜಿಬಿವರೆಗಿನ ಫೈಲ್ಸ್ ಕಳಿಸಲು ಸಾಧ್ಯ!

ಸೋಶಿಯಲ್ ಮೆಸೇಜಿಂಗ್ ಆ್ಯಪ್‌ ವಾಟ್ಸ್ ಆಪ್ ನ ಪ್ರತಿಸ್ಪರ್ಧಿ ಟೆಲಿಗ್ರಾಮ್ ಗ್ರಾಹಕರಿಗೆ ತನ್ನ ಇತ್ತೀಚಿನ ಅಪ್ ಡೇಟ್ ನಲ್ಲಿ ಹಲವು ಸೌಲಭ್ಯಗಳನ್ನು ನೀಡಿದೆ. ಪ್ರೊಫೈಲ್ ವಿಡಿಯೋ ಅಪ್ ಡೇಟ್ ಮಾಡುವುದು, ತಮ್ಮ ಹತ್ತಿರದಲ್ಲಿರುವ ಜನರ ಬಗ್ಗೆ ಮಾಹಿತಿ ನೀಡುವುದು ಅಷ್ಟೇ ಅಲ್ಲದೇ 2 ಜಿಬಿ ವರೆಗಿನ ಫೈಲ್ ಗಳನ್ನು ಕಳಿಸುವ ಸೌಲಭ್ಯ ನೀಡಲಾಗಿದೆ. ಯಾವುದೇ ಮಾದರಿಯ ಫೈಲ್ ವರ್ಗಾವಣೆ ಮಿತಿಯನ್ನು 1.5ಜಿಬಿಯಿಂದ 2 ಜಿಬಿಗಳಿಗೆ ಏರಿಕೆ ಮಾಡಲಾಗಿದೆ. ಇನ್ನು ಅನಾಮಿಕ ಖಾತೆಯಿಂದ ನಿರಂತರ ಮೆಸೇಜ್ ಗಳು ಬರುತ್ತಿದ್ದರೆ ಪ್ರೈವೆಸಿ […]

ಮುಂದೆ ಓದಿ

ವಾಟ್ಸಪ್ ಹೊಸ ಫೀಚರ್: ಒಂದೇ ಸಂಖ್ಯೆಯಿಂದ ನಾಲ್ಕು ಡಿವೈಸ್ ಕನೆಕ್ಷನ್ ಗೆ ಅವಕಾಶ!

ಜನಪ್ರಿಯ ಸಾಮಾಜಿಕ ಮಾದ್ಯಮ ವಾಟ್ಸಪ್ ಇದೀಗ ಮಲ್ಟಿ ಡಿವೈಸ್ ಫೀಚರ್ ಅನ್ನು ನೀಡಲು ಮುಂದಾಗಿದೆ. ಈ ಮೂಲಕ ಯಾರಾದರೂ ತಮ್ಮ ಒಂದೇ ವಾಟ್ಸಪ್ ನಂಬರ್ ಅನ್ನು ನಾಲ್ಕು ವಿಭಿನ್ನ ಡಿವೈಸ್ ಗಳಲ್ಲಿ ಏಕಕಾಲಕ್ಕೆ ಬಳಸಬಹುದಾಗಿರುತ್ತದೆ. ಫೇಸ್‌ಬುಕ್‌  ಮಾಲಿಕತ್ವದ ವಾಟ್ಸಪ್ ಈ ಮೂಲಕ ತನ್ನ ಗ್ರಾಹಕರಿಗೆ  ಇನ್ನಷ್ಟು ಸುಲಲಿತ ಸೇವೆ ಒದಗಿಸಲು ಮುಂದಾಗಿದೆ. ಇದುವರೆಗೆ ಒಂದು ವಾಟ್ಸಪ್ ಸಂಖ್ಯೆಯನ್ನು ಒಂದು ಮೊಬೈಲ್ ನಲ್ಲಿ ಮಾತ್ರ ಬಳಸಲು ಅವಕಾಶವಿತ್ತು. ಆದರೆ ಇನ್ನು ಮುಂದಿನ ದಿನಗಳಲ್ಲಿ ಏಕಕಾಲಕ್ಕೆ ನಾಲ್ಕು ಡಿವೈಸ್ ಗಳಲ್ಲಿ ಒಂದೇ […]

ಮುಂದೆ ಓದಿ