whatsapp Removed+ ಸಹಾಯದಿಂದ ಡಿಲೀಟ್ ಆಗಿರುವ ಮೆಸೆಜ್ ಮತ್ತೆ ಪಡೆಯಬಹುದು..!

whatsapp Removed+ ಸಹಾಯದಿಂದ ಡಿಲೀಟ್ ಆಗಿರುವ ಮೆಸೆಜ್ ಮತ್ತೆ ಪಡೆಯಬಹುದು..! ನಿಮ್ಮ ವಾಟ್ಸ್ಯಾಪ್ ನಲ್ಲಿ ಡಿಲೀಟ್ ಆಗಿರುವ ಮೆಸೆಜ್ ಅಥವಾ ಡಾಕ್ಯುಮೆಂಟ್ ಗಳನ್ನು ಮತ್ತೆ ತೆಗೆದು ಓದಬಹುದಾಗಿದೆ. ಅರೇ… ಏನ್ ಹೇಳ್ತಿದ್ದೀರಿ ಅಂತ ಆಶ್ಚರ್ಯವಾಗಬೇಡಿ. ಹೌದು, ನಾವು ಹೇಳುತ್ತಿರುವ ವಿಷಯ ಶೇಕಡಾ 100 ರಷ್ಟು ಸತ್ಯ. ಹೊಸದೊಂದು ತಂತ್ರಗಾರಿಕೆಯ ಮೂಲಕ ಡಿಲೀಟ್ ಆಗಿರುವ ಮೆಸೆಜ್ ಅಥವಾ ಡಾಕ್ಯುಮೆಂಟ್ ಗಳನ್ನು ಮತ್ತೆ ತೆಗೆಯಬಹುದಾಗಿದೆ. ಆದರೇ, ಇದು ಆ್ಯಂಡ್ರಾಯ್ಡ್ ಬಳಕೆದಾರರಿಗೆ ಮಾತ್ರ ಸಾಧ್ಯವಾಗುತ್ತದೆ, ಆದರೇ, ಮತ್ತೊಂದು ಅಪ್ಲಿಕೇಶನ್ ನ ಸಹಾಯ […]

ಮುಂದೆ ಓದಿ

ಫೇಸ್‍ಬುಕ್‍ನಿಂದ ಹೊಸ ಆ್ಯಪ್ : ಏನಿದು ಹಾಟ್‍ಲೈನ್ ?

ಜನಪ್ರಿಯ ಸೋಷಿಯಲ್ ಮೀಡಿಯಾ ತಾಣ ಫೇಸ್‍ಬುಕ್ ತನ್ನ ಗ್ರಾಹಕರ ಸಂಖ್ಯೆ ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ಮತ್ತೊಂದು ಹೊಸ ಆ್ಯಪ್ ಪರಿಚಯಿಸುತ್ತಿದೆ. ಇದಕ್ಕೆ ಹಾಟ್‍ಲೈನ್ ಎಂದು ಹೆಸರಿಟ್ಟಿರುವ ಫೇಸ್‍ಬುಕ್ ಬುಧವಾರದಿಂದ ಇದರ ಪ್ರಾಯೋಗಿಕ ಆ್ಯಪ್ ಅಮೆರಿಕದಲ್ಲಿ ಲಾಂಚ್ ಮಾಡಿದೆ. ಏನಿದು ಹಾಟ್‍ಲೈನ್ ? ಹಾಟ್‍ಲೈನ್ ಮುಖ್ಯವಾಗಿ ಪ್ರಶ್ನೋತ್ತರ ಮಾದರಿ ಚರ್ಚೆ ಹಾಗೂ ಸಂಭಾಷಣೆಗಾಗಿ ಸಿದ್ಧಪಡಿಸಲಾಗಿದೆ. ಇದರಲ್ಲಿ ಬರವಣೆಗೆ ಇಲ್ಲವೆ ಆಡಿಯೋ ಹಾಗೂ ವಿಡಿಯೋ ಮೂಲಕ ಪ್ರಶ್ನೆಗಳನ್ನು ಕೇಳುವ ಅವಕಾಶ ಇರುತ್ತದೆ. ನಿಮ್ಮ ಪ್ರಶ್ನೆಗಳಿಗೆ ಪರಿಣಿತರಿಂದ ಉತ್ತರ ದೊರೆಯಲಿದೆ. ಉದಾಹರಣೆಗೆ ಯಾವುದಾದರೂ […]

ಮುಂದೆ ಓದಿ

ಸಂಸ್ಕೃತ ಕಲಿಯಬೇಕೆ..? ಕೇಂದ್ರ ಸರ್ಕಾರ ಬಿಡುಗಡೆಗೊಳಿಸಿದೆ ಈ ಆ್ಯಪ್..!

ಭಾರತ ಸಂಸ್ಕ್ಋತಿಯ ನೆಲೆಬೀಡು. ದೇವನಾಗರಿ ಭಾಷೆ ಎಂದು ಕರೆಯಲ್ಪಡುವ ಸಂಸ್ಕೃತ ಭಾಷೆಯ ಜನನವಾಗಿದ್ದು ಭಾರತದ ಪುಣ್ಯ ವೇದ ಭೂಮಿಯಲ್ಲಿ ಎನ್ನುವ ನಂಬಿಕೆ ಇದೆ. ಸಂಸ್ಕೃತವನ್ನು ಉತ್ತೇಜಿಸುವ ಹಾಗೂ ಬಳಸುವ ಮತ್ತು ಉಳಿಸುವ ಜವಾಬ್ದಾರಿ ಭಾರತದಲ್ಲಿ ಜನಸಿದವರ ಎಲ್ಲರಿಗೂ ಇದೆ. ಸಂಸ್ಕೃತವನ್ನು ಉತ್ತೇಜಿಸುವ ಪ್ರಯತ್ನದಲ್ಲಿ, ಸಂಸ್ಕೃತ ಭಾಷೆ ಕಲಿಯಲು ಬಯಸುವ ಜನರಿಗೆ ಕೇಂದ್ರವು ಇತ್ತೀಚೆಗೆ ‘ಲಿಟಲ್ ಗುರು’ ಎಂಬ ಆ್ಯಪ್ ಅನ್ನು ಬಿಡುಗಡೆ ಮಾಡಿದೆ. ಈ ಅಪ್ಲಿಕೇಶನ್ ನನ್ನು ಇಂಡಿಯನ್ ಕೌನ್ಸಿಲ್ ಫಾರ್ ಕಲ್ಚರಲ್ ರಿಲೇಶನ್ಸ್ (ಐಸಿಸಿಆರ್) ಅಭಿವೃದ್ಧಿಪಡಿಸಿದ್ದು, […]

ಮುಂದೆ ಓದಿ

ಪದ ಚಿಂತನ ಅವಕಾಶ,ರಕ್ಷಣೆ,ವ್ಯವಸ್ಥೆ ಅನುಕೂಲಸಂದರ್ಭ, ಕಾಪಾಡುವುದು, ಏರ್ಪಾಡು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಕಾಶೃ ಧಾತು ಹೊಳೆಯುವುದು ಎಂಬರ್ಥ ಹೊಂದಿದ್ದು, ಅವ ಉಪಸರ್ಗ ಮತ್ತು ಘಞ್ ಪ್ರತ್ಯಯ ಸೇರಿ, ಅವಕಾಶ ಪದ ಸಿದ್ಧಿಸಿ, ಸುಸಮಯ, ಸುಸಂಧಿ, ಸ್ಥಳ, ನೆಲೆ, ಕಾಲದ ಅಂತರ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ರಕ್ಷ್ ಧಾತು ಪಾಲನೆ ಎಂಬರ್ಥ ಹೊಂದಿದ್ದು, ಲ್ಯುಟ್ ಪ್ರತ್ಯಯ ಸೇರಿ, ರಕ್ಷಣ ಪದ ಸಿದ್ಧಿಸಿ, ಕಾಪಾಡುವುದು, ಕಾಯುವುದು, ಕಾವಲು ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ರಕ್ಷಣೆ ಎಂದಾಗಿದೆ. ಷ್ಠಾ ಧಾತು […]

ಮುಂದೆ ಓದಿ

ವಿಪರೀತ,ಆಶ್ಚರ್ಯ/ನಿಮಿಷ

ವಿಪರೀತ,ಆಶ್ಚರ್ಯ/ನಿಮಿಷ ಅತಿಯಾದ, ಅಚ್ಚರಿ, ೬೦ ಸೆಕೆಂಡುಗಳ ಕಾಲ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಇಣ್ ಧಾತು ಚಲನೆ ಎಂಬರ್ಥ ಹೊಂದಿದ್ದು, ವಿ+ ಪರಿ ಉಪಸರ್ಗಗಳು ಮತ್ತು ಕ್ತಃ ಪ್ರತ್ಯಯ ಸೇರಿ, ವಿಪರೀತ ಪದ ಸಿದ್ಧಿಸಿ, ಪ್ರತಿಕೂಲ, ವ್ಯತ್ಯಾಸವಾದ, ವಿರುದ್ಧವಾದ, ಹಿಂದುಮುಂದಾದ ಎಂಬರ್ಥಗಳು ಸ್ಫುರಿಸುತ್ತವೆ. ಆದರೆ ಕನ್ನಡದಲ್ಲಿ ಅತಿಯಾದ, ಹೆಚ್ಚು, ಬಹಳ ಎಂಬ ಬೇರೆ ಅರ್ಥಗಳೇ ಬಂದುಬಿಟ್ಟಿದೆ. ಚರ್ ಧಾತು ಚಲನೆ ಎಂಬರ್ಥ ಹೊಂದಿದ್ದು, ಆ ಉಪಸರ್ಗ ಮತ್ತು ಯತ್+ ಸುಟ್ ಪ್ರತ್ಯಯಗಳು ಸೇರಿ ಆಶ್ಚರ್ಯ ಪದ ಸಿದ್ಧಿಸಿ, […]

ಮುಂದೆ ಓದಿ

ಸ್ವಲ್ಪ, ಚಲನೆ,ಪ್ರಯತ್ನ

ಸ್ವಲ್ಪ/ ಚಲನೆ/ಪ್ರಯತ್ನ ಅತಿಕಡಿಮೆ, ನಡೆಯುವುದು,ಹೆಚ್ಚುಶ್ರಮ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಅಲ ಧಾತು ಭೂಷಣ ಎಂಬರ್ಥ ಹೊಂದಿದ್ದು ಸು ಉಪಸರ್ಗ ಮತ್ತು ಪಃ ಪ್ರತ್ಯಯ ಸೇರಿ ಸ್ವಲ್ಪ ಪದ ಸಿದ್ಧಿಸಿ, ಅತಿ ಕಡಿಮೆ, ಬಹಳ ಸಣ್ಣದು ಎಂಬರ್ಥ ಸ್ಫುರಿಸುತ್ತದೆ. ಚಲ್ ಧಾತು ಕಂಪನ ಎಂಬರ್ಥ ಹೊಂದಿದ್ದು, ಲ್ಯುಟ್ ಪ್ರತ್ಯಯ ಸೇರಿ ಚಲನ ಪದ ಸಿದ್ಧಿಸಿ, ನಡೆಯುವುದು, ಹೋಗುವುದು, ಕಂಪಿಸುವುದು, ಪಾದ, ಯಂತ್ರ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಚಲನೆ ಎಂದಾಗಿದೆ. ಯತಿ ಧಾತು ಉದ್ಯೋಗ ಎಂಬರ್ಥ ಹೊಂದಿದ್ದು, […]

ಮುಂದೆ ಓದಿ

ಆಯುಧ/ಬ್ರಹ್ಮಾಸ್ತ್ರ/ ಅಪ್ರತಿಭ

ಆಯುಧ/ಬ್ರಹ್ಮಾಸ್ತ್ರ/ ಅಪ್ರತಿಭ ಶಸ್ತ್ರ, ಬ್ರಹ್ಮ ಅಧಿದೇವತೆಯಾಗಿರುವ ಅಸ್ತ್ರ, ಧೈರ್ಯಗುಂದು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಯುಧ್ ಧಾತು ಹೊಡೆತ ಎಂಬರ್ಥ ಹೊಂದಿದ್ದು, ಆ ಉಪಸರ್ಗ ಮತ್ತು ಕಃ ಪ್ರತ್ಯಯ ಸೇರಿ, ಆಯುಧ ಪದ ಸಿದ್ಧಿಸಿ, ಶಸ್ತ್ರ, ಅಸ್ತ್ರ, ಬಾಣ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಬೃಹಿ ಧಾತು ವೃದ್ಧ ಎಂಬರ್ಥ ಹೊಂದಿದ್ದು, ಮನಿನ್ ಪ್ರತ್ಯಯ ಸೇರಿ, ಬ್ರಹ್ಮನ್ ಪದ ಸಿದ್ಧಿಸಿ, ಚತುರ್ಮುಖ, ಪರಮಾತ್ಮ, ಜ್ಞಾನ, ಶ್ರುತಿ ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಬ್ರಹ್ಮ ಎಂದಾಗಿದೆ. ಅಸು ಧಾತು ಎಸೆಯುವುದು ಎಂಬರ್ಥ […]

ಮುಂದೆ ಓದಿ

ಕುಲಾಲ ಚಕ್ರ/ ವಿಪತ್ತು/ ನಿಶ್ಚಯ

ಕುಲಾಲ ಚಕ್ರ/ ವಿಪತ್ತು/ ನಿಶ್ಚಯ ಕುಂಬಾರನಚಕ್ರ, ತೊಂದರೆ, ನಿರ್ಣಯ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಅಲ ಧಾತು ಭೂಷಣ ಎಂಬರ್ಥ ಹೊಂದಿದ್ದು, ಪೀಳಿಗೆ ಎಂಬರ್ಥದ ಕುಲ ಪದ ಮತ್ತು ಅಣ್ ಪ್ರತ್ಯಯ ಸೇರಿ ಕುಲಾಲ ಪದ ಸಿದ್ಧಿಸಿ, ಮಣ್ಣಿನಪಾತ್ರೆ, ಹೆಂಚು ತಯಾರಿಸುವವನು, ಕುಂಬಾರ ಎಂಬರ್ಥ ಸ್ಫುರಿಸುತ್ತದೆ. ಇದಕ್ಕೆ ಬಂಡಿ ಎಂಬರ್ಥದ ಚಕ್ರ ಪದ ಸೇರಿ, ಕುಲಾಲ ಚಕ್ರ ಪದ ಸಿದ್ಧಿಸಿ ಮಡಕೆ ಮಾಡುವ ಬಂಡಿ, ಕುಂಬಾರನ ಚಕ್ರ ಎಂಬರ್ಥಗಳು ಸ್ಫುರಿಸುತ್ತವೆ. ಪದ ಧಾತು ಚಲನೆ ಎಂಬರ್ಥ ಹೊಂದಿದ್ದು, […]

ಮುಂದೆ ಓದಿ

ಪದ ಚಿಂತನ

ಪದ ಚಿಂತನ ಶ್ರೇಯಸ್/ ಸ್ಪರ್ಧೆ/ ಸಾಧ್ಯ ಅಭಿವೃದ್ಧಿ, ಪೈಪೋಟಿ, ಮಾಡಬಹುದಾದ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಪ್ರಶಸ್ಯ ಪದ ಶ್ರೇಷ್ಠ ಎಂಬರ್ಥವಿದ್ದು, ಪ್ರಶಸ್ಯಸ್ಯ ಶ್ರಃ ಸೂತ್ರದನ್ವಯ ಶ್ರ ಎಂದಾಗಿ, ಈಯಸುನ್ ಪ್ರತ್ಯಯ ಸೇರಿ, ಶ್ರೇಯಸ್ ಪದ ಸಿದ್ಧಿಸಿ, ಅಭ್ಯುದಯ, ಏಳಿಗೆ, ಶ್ರೇಷ್ಠ, ಮುಕ್ತಿ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಸ್ಪರ್ಧ್ ಧಾತು ಸಂಘರ್ಷ ಎಂಬರ್ಥ ಹೊಂದಿದ್ದು, ಅಙ್ ಪ್ರತ್ಯಯ ಸೇರಿ, ಸ್ಪರ್ಧಾ ಪದ ಸಿದ್ಧಿಸಿ, ಮೇಲಾಟ, ಪೈಪೋಟಿ, ಇನ್ನೊಬ್ಬರನ್ನು ಸೋಲಿಸುವ ಪ್ರಯತ್ನ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಸ್ಫರ್ಧೆ […]

ಮುಂದೆ ಓದಿ