KSET ಪರೀಕ್ಷೆ ಮುಂದೂಡಿಕೆ

ಪ್ರಚಲಿತ ಸುದ್ಧಿ ಸುದ್ಧಿ
ಈ ಪರೀಕ್ಷೆಯು ಎರಡನೆಯ ಬಾರಿಗೆ ಮುಂದೂಡಲಾಗಿದ್ದು, ಕರೋನದ ಪರಿಸ್ಥಿತಿಯಲ್ಲಿ ಬಹಳ ದಿನಗಳ ನಂತರ ಪರೀಕ್ಷೆ ಮಾಡುವ ಸಾಧ್ಯತೆ ಹೆಚ್ಚಾಗಿದೆ. ಅಭ್ಯರ್ಥಿಗಳು ಈ ಸಮಯವನ್ನು ಸದುಪಯೋಗ ಮಾಡಿಕೊಳ್ಳುವುದು ಒಳಿತು.