ರಾಜ್ಯೋತ್ಸವ ವಿಶೇಷ ಪದ ಚಿಂತನ May 19, 2021May 19, 2021 esiri kannada Share this on WhatsApp 0 shishunala shareepha 1 / 25 ಗುರುಗಳಲ್ಲಿ ಭಕ್ತಿಭಾವ ತೋರಿ ನಡೆಯುವವರನ್ನು ಹೀಗೆಂದು ಕರೆಯುತ್ತಾರೆ ಗುರುಪಂಥ ಭಕ್ತಿಪಂಥ ಶರಣಪಂಥ ದಾಸಪಂಥ 2 / 25 ಶರೀಫರು ತಮಗಾದ ದು:ಖವನ್ನು ಇವರ ಸಹವಾಸದಿಂದ ಕಡಿಮೆ ಮಾಡಿಕೊಂಡರು ಶಿಷ್ಯರ ಜನರ ಗುರುಗಳ ಸಾಧುಸತ್ಪುಷರ 3 / 25 ಶರೀಫರು ಸ್ವಪ್ರಯತ್ನದಿಂದ ಕಲಿತ ಭಾಷೆ ಇಂಗ್ಲಿಷ್ ಉರ್ದು ಕನ್ನಡ ಹಿಂದಿ 4 / 25 ಸಂತ ಖಾದರ್ಷಾ ವಲಿಯವರ ಸಮಾಧಿ ಇರುವ ಸ್ಥಳ ಮೊರಬ ಗುಡಿಗೇರಿ ಹುಲಗೂರು ಶಿಶುನಾಳ 5 / 25 ಶಿಶುನಾಳ ಶರೀಫರ ಮೊದಲ ಹೆಸರು ಮಹಮ್ಮದ್ ಹಜರತ್ ಇಮಾಮ ಶರೀಫ ಹಜರತ್ ಹುಸೇನ್ ಮಹಮ್ಮದ್ ಶರೀಫ 6 / 25 ಕರ್ಬಲಾ ಯಾವ ದೇಶದಲ್ಲಿದೆ? ಇರಾನ್ ಇರಾಕ್ ಇಸ್ರೇಲ್ ಪಾಕಿಸ್ತಾನ್ 7 / 25 ‘ಹೆಗ್ಗುರಿʼ ಪದವನ್ನು ಬಿಡಿಸಿದಾಗ ಹಿಗ್ಗಿನ ಗುರಿ ಹೆಗ್ಗಿನ ಗುರಿ ಹಿರಿದಾದ ಹುರಿ ಹಿರಿದಾದ ಗುರಿ 8 / 25 ‘ಸೌರಭʼ ಪದದ ಅರ್ಥ ರಭಸ ಸೂರ್ಯ ಸುವಾಸನೆ ಶೌರ್ಯ 9 / 25 ಸುಂಕದ ಅವರು ಜನಿಸಿದ ಊರು ಸೊರಬ ಮೊರಬ ಸಾಗರ ಗುಬ್ಬಿ 10 / 25 ಶರೀಫರ ಪುತ್ರಿಯು ಯಾವ ರೋಗಕ್ಕೆ ಬಲಿಯಾದಳು? ಕ್ಯಾನ್ಸರ್ ಪ್ಲೇಗ್ ಮಲೇರಿಯಾ ಕಾಲರಾ 11 / 25 ಶರೀಫರು ತೀರಿಕೊಂಡಿದ್ದು ಯಾವ ವರ್ಷ? 1889 1880 1879 1898 12 / 25 ಕುಂಬಾರ ಮುದುಕಪ್ಪನ ಮಗಳ ಹೆಸರೇನು? ಗೌರಮ್ಮ ನಂಜಮ್ಮ ಗಂಗಮ್ಮ ಬಸಮ್ಮ 13 / 25 ಶರೀಫರ ಹಾಡುಗಳನ್ನು ಯಾರು ಬರೆದುಕೊಳ್ಳುತ್ತಿದ್ದರು? ಗೋವಿಂದ ಭಟ್ಟರು ಗುಡಗೇರಿ ಕುಲಕರ್ಣಿ ಕುಂಬಾರ ಮುದುಕಪ್ಪ ದೇವನೂರ ದ್ಯಾಮಪ್ಪ 14 / 25 ಗುರು ಗೋವಿಂದರು ಯಾವುದರ ಉಪಾಸಕರಾಗಿದ್ದರು? ಶಕ್ತಿ ಶಿವ ವಿಷ್ಣು ರಾಮ 15 / 25 ಗೋವಿಂದ ಭಟ್ಟರು ಯಾವ ಗ್ರಾಮದವರು? ಶಿಶುನಾಳ ಶಿಗ್ಗಾಂವಿ ಹಡಗಲಿ ಕಳಸ 16 / 25 ಶರೀಫರ ಆದರ್ಶ ಗುರುಗಳು ಯಾರು? ಇಮಾಮ್ ಸಾಬ್ ಗೋವಿಂದ ಭಟ್ಟರು ಕುಂಬಾರ ಮುದುಕಪ್ಪ ಹಾಜುಮ್ 17 / 25 ಶರೀಫರ ಪತ್ನಿಯ ಹೆಸರೇನು? ಫಾತಿಮಾ ಆಸಿಯಾ ರಫಿಯಾ ಫಿದಾ 18 / 25 ಅಲಾವಿ, ಕರ್ಬಲಾ ಯಾವ ಹಬ್ಬದ ಆಚರಣೆ? ರಮಜಾನ್ ಈದ್ ಮೊಹರಂ ಇಫ್ತಾರ್ 19 / 25 ಶರೀಫರು ಉರ್ದುವಿನ ಜೊತೆಗೆ ಏನು ಕಲಿತರು? ಹಿಂದಿ ಮೋಡಿ ಕನ್ನಡ ವ್ಯವಸಾಯ 20 / 25 ಶರೀಫರು ಮೊದಲು ಯಾವ ಮಠದಲ್ಲಿ ಓದಿದರು? ಮುರುಘಾ ಮಠ ಗವಿಮಠ ಕೂಲಿಮಠ ಅಲಿಮಠ 21 / 25 ಶರೀಫರ ತಂದೆ ಮಕ್ಕಳಿಗಾಗಿ ಯಾರಲ್ಲಿ ಪ್ರಾರ್ಥಿಸಿದರು? ದರ್ಗಾ ಮೆಕ್ಕಾ ಅಲ್ಲಾ ಖಾದರ್ ಷಾ 22 / 25 ಶರೀಫರ ತಂದೆಯ ವೃತ್ತಿ ಯಾವುದಾಗಿತ್ತು? ವ್ಯವಸಾಯ ನೇಯ್ಗೆ ಕಮ್ಮಾರ ಬಡಗಿ 23 / 25 ಶರೀಫರ ತಾಯಿಯ ಹೆಸರೇನು? ಫಾತಿಮಾ ಹಾಜುಮ್ ಬೇಗಮ್ ಮಮ್ತಾಜ್ 24 / 25 ಶರೀಫರ ತಂದೆಯ ಹೆಸರೇನು? ಖಾಸಿಂ ಅಬ್ದುಲ್ ಹಜರತ ಅಲಿ ಹಜರತ ಇಮಾಮ 25 / 25 ಶರೀಫರು ಜನಿಸಿದ ದಿನ ಫೆಬ್ರವರಿ ೭ ಜನವರಿ ೭ ಮಾರ್ಚ್ ೭ ಮೇ ೭ Your score is LinkedIn Facebook Twitter VKontakte Total Page Visits: 321 - Today Page Visits: 1Share this on WhatsApp