ದ್ವಿತೀಯ ಭಾಷೆ ರಸಪ್ರಶ್ನೆ

ದ್ವಿತೀಯ ಭಾಷೆ ರಸಪ್ರಶ್ನೆ

      ಸೂಚನೆ : 

ಪ್ರತಿ ಪಾಠದ ಸಮಗ್ರ ಮಾಹಿತಿಯನ್ನು ಬಹು ಆಯ್ಕೆ ಪ್ರಶ್ನೆಗಳಲ್ಲಿ ನೀಡಲಾಗಿದೆ.

2.ಇದರಲ್ಲಿ ಎರಡು ರೀತಿಯ ಪ್ರಶಸ್ತಿ ಪತ್ರಗಳನ್ನು ಪಡೆಯಬಹುದು.( ನೀವು submit ಮಾಡಿದ ತಕ್ಷಣ ನಿಮಗೆ ಕಾಣುವುದು, ಮತ್ತೊಂದು ತಾವು ನೀಡುವ ಮೇಲ್‌ ಗೆ ಬರಲಿದೆ)

3.ನಿಮ್ಮ ಹೆಸರನ್ನು ಕಡ್ಡಾಯವಾಗಿ ಇಂಗ್ಲೀಷ್‌ ನಲ್ಲಿ ತುಂಬಿ.

4.ನಿಮ್ಮ ಪ್ರಮಾಣ ಪತ್ರ ತಮ್ಮ ಮೇಲ್‌ ಇನ್‌ ಬಾಕ್ಸ್‌ ಅಥವಾ spam ನಲ್ಲಿ ನೋಡಿ.

ಈ ದಿನದ ರಸಪ್ರಶ್ನೆ :ಪದ್ಯ : ವ್ಯಾಕರಣ-1

171

2nd language grammer-1

1 / 50

ಮಾತೃಶ್ರೀ ಸಮಾನರಾದವರು

2 / 50

ತೀರ್ಥರೂಪು ಸಮಾನರಾದವರು

3 / 50

ವ್ಯವಹಾರಿಕ ಪತ್ರಗಳನ್ನು ಯಾರಿಗೆ ಬರೆಯುತ್ತೇವೆ ?

4 / 50

ಪತ್ರ ಬರೆಯುವಾಗ ಮಾತೃಶ್ರೀ ಸಮಾನರಾದ ಎಂದು ಯಾರಿಗೆ ಬಳಸುತ್ತೇವೆ ?

5 / 50

ತೀರ್ಥರೂಪುರವರಿಗೆ ನಿಮ್ಮ ಮಗ /ಮಗಳು ಮಾಡುವ ನಮಸ್ಕಾರಗಳು - ಎಂದು ಪತ್ರ ಬರೆಯುವಾಗ ಯಾರಿಗೆ ಬಳಸುತ್ತೇವೆ ?

6 / 50

ಖಾಸಗಿ ಪತ್ರಗಳು ಎಂದರೆ

7 / 50

ಪಂಚಮಿ ವಿಭಕ್ತಿ ಪ್ರತ್ಯಯ

8 / 50

ಸಪ್ತಮಿ ವಿಭಕ್ತಿ ಕಾರಕ

9 / 50

'ಹಕ್ಕಿಗೆ' ಎಂಬ ಪದಕ್ಕೆ ಯಾವ ಕಾರಕ ಹತ್ತುತ್ತದೆ ?

10 / 50

ಸಪ್ತಮಿ ವಿಭಕ್ತಿ ಪ್ರತ್ಯಯ ಹೊಂದಿರುವ ಪದ

11 / 50

'ಸಂಗೀತವನ್ನು' - ಈ ಪದದಲ್ಲಿನ ವಿಭಕ್ತಿಯ ಹೆಸರು

12 / 50

ಪ್ರಥಮ ವಿಭಕ್ತಿ ಕಾರಕ

13 / 50

ಇವುಗಳಲ್ಲಿ ಭವಿಷ್ಯತ್ ಕಾಲದಲ್ಲಿರುವ ವಾಕ್ಯ

14 / 50

ಪುಟ್ಟರಾಜ ಗವಾಯಿಗಳು ಸಂಗೀತ ಕಲಿಯಲು ಹೋಗುತ್ತಾರೆ -ಈ ವಾಕ್ಯವು

15 / 50

ಪುಟ್ಟರಾಜರು ಸಂಗೀತವನ್ನು ಕಲಿತರು - ಈ ವಾಕ್ಯವು ಯಾವ ಕಾಲದಲ್ಲಿದೆ ?

16 / 50

ಅತ್ಯುತ್ತಮ : ಯಣ್ ಸಂಧಿ : : ತತ್ವಾನುಯಾಯಿ : _____

17 / 50

ಲಕ್ಷ್ಮೀಶ : ಸವರ್ಣದೀರ್ಘಸಂಧಿ : : ಭಾವೈಕ್ಯ : ______

18 / 50

ಸವರ್ಣದೀರ್ಘ ಸಂಧಿಗೆ ಉದಾಹರಣೆ

19 / 50

'ಶಸ್ತ್ರಾಸ್ತ್ರ ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

20 / 50

ಸವರ್ಣದೀರ್ಘ ಸಂಧಿಗೆ ಉದಾಹರಣೆ

21 / 50

ಶ್ಚುತ್ವಸಂಧಿ ಗೆ ಉದಾಹರಣೆ

22 / 50

ಸಂತಾನೋತ್ಪತ್ತಿ : ಗುಣ ಸಂಧಿ : : ದಿವೌಷಧಿ : ______

23 / 50

ಮಹಾನುಭಾವ : ಸವರ್ಣದೀರ್ಘಸಂಧಿ : : ಮಹೋತ್ಸವ : ________

24 / 50

'ಕೋಟ್ಯಂತರ' ಪದವು ಸಂಧಿಗೆ ಉದಾಹರಣೆ

25 / 50

'ಪರಹಿತಾಕಾಂಕ್ಷಿ' ಪದವು ಈ ಸಂಧಿಗೆ ಉದಾಹರಣೆಯಾಗಿದೆ

26 / 50

ಅನುನಾಸಿಕ ಸಂಧಿಗೆ ಉದಾಹರಣೆ

27 / 50

ಜಶ್ತ್ವಸಂಧಿಗೆ ಉದಾಹರಣೆ

28 / 50

ಸವರ್ಣದೀರ್ಘ ಸಂಧಿಗೆ ಉದಾಹರಣೆ

29 / 50

ಯಣ್ ಸಂಧಿಗೆ ಉದಾಹರಣೆ

30 / 50

ವೃದ್ಧಿ ಸಂಧಿಗೆ ಉದಾಹರಣೆಯಾಗಿದೆ

31 / 50

'ಮಹೋತ್ಸವ' ಪದವು ಸಂಧಿಗೆ ಉದಾಹರಣೆಯಾಗಿದೆ

32 / 50

ವಿಜಾತೀಯ ಸಂಯುಕ್ತಾಕ್ಷರಯುಳ್ಳ ಪದ

33 / 50

ಸಜಾತೀಯ ಸಂಯುಕ್ತಾಕ್ಷರಯುಳ್ಳ ಪದ

34 / 50

ವ್ಯಂಜನಗಳಿಗೆ ಸ್ವರಾಕ್ಷರಗಳು ಸೇರಿ ಆಗುವ ಅಕ್ಷರಗಳು

35 / 50

ಅಲ್ಪಪ್ರಾಣ ಅಕ್ಷರಗಳು

36 / 50

ಮಹಾಪ್ರಾಣ ಅಕ್ಷರಗಳು

37 / 50

ಅನುನಾಸಿಕ ಅಕ್ಷರಗಳು

38 / 50

ಸ್ವರಗಳ ಸಹಾಯದೊಂದಿಗೆ ಉಚ್ಚರಣೆ ಮಾಡುವ ಅಕ್ಷರಗಳು

39 / 50

ಕನ್ನಡದಲ್ಲಿರುವ ಅನುನಾಸಿಕ ಅಕ್ಷರಗಳು ಸಂಖ್ಯೆ

40 / 50

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ

41 / 50

ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳ ಸಂಖ್ಯೆ

42 / 50

ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ

43 / 50

ಹ್ರಸ್ವಸ್ವರ ಸ್ವರಗಳು

44 / 50

ಅನುನಾಸಿಕ ಅಕ್ಷರಗಳ ಸಂಖ್ಯೆ

45 / 50

ಸ್ವತಂತ್ರವಾಗಿ ಉಚ್ಚಾರಣೆ ಮಾಡುವ ಅಕ್ಷರಗಳು

46 / 50

ಕನ್ನಡದಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ

47 / 50

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ

48 / 50

ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ

49 / 50

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ

50 / 50

ಕನ್ನಡದಲ್ಲಿರುವ ವರ್ಣಗಳ ಸಂಖ್ಯೆ

ಹಿಂದಿನ ದಿನಗಳ ರಸಪ್ರಶ್ನೆ :

0

ದ್ವಿತೀಯ ಭಾಷೆ‌ ಕನ್ನಡ : ಒಣ ಮರದ ಗಿಳಿ ಪಾಠ

1 / 50

ವಿಜಾತೀಯ ಸಂಯುಕ್ತಾಕ್ಷರಯುಳ್ಳ ಪದ

2 / 50

ಸಜಾತೀಯ ಸಂಯುಕ್ತಾಕ್ಷರಯುಳ್ಳ ಪದ

3 / 50

ವ್ಯಂಜನಗಳಿಗೆ ಸ್ವರಾಕ್ಷರಗಳು ಸೇರಿ ಆಗುವ ಅಕ್ಷರಗಳು

4 / 50

ಅಲ್ಪಪ್ರಾಣ ಅಕ್ಷರಗಳು

5 / 50

ಮಹಾಪ್ರಾಣ ಅಕ್ಷರಗಳು

6 / 50

ಅನುನಾಸಿಕ ಅಕ್ಷರಗಳು

7 / 50

ಸ್ವರಗಳ ಸಹಾಯದೊಂದಿಗೆ ಉಚ್ಚರಣೆ ಮಾಡುವ ಅಕ್ಷರಗಳು

8 / 50

ಕನ್ನಡದಲ್ಲಿರುವ ಅನುನಾಸಿಕ ಅಕ್ಷರಗಳು ಸಂಖ್ಯೆ

9 / 50

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ

10 / 50

ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳ ಸಂಖ್ಯೆ

11 / 50

ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ

12 / 50

ಹ್ರಸ್ವಸ್ವರ ಸ್ವರಗಳು

13 / 50

ಅನುನಾಸಿಕ ಅಕ್ಷರಗಳ ಸಂಖ್ಯೆ

14 / 50

ಸ್ವತಂತ್ರವಾಗಿ ಉಚ್ಚಾರಣೆ ಮಾಡುವ ಅಕ್ಷರಗಳು

15 / 50

ಕನ್ನಡದಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ

16 / 50

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ

17 / 50

ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ

18 / 50

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ

19 / 50

ಕನ್ನಡದಲ್ಲಿರುವ ವರ್ಣಗಳ ಸಂಖ್ಯೆ

20 / 50

ಪರಹಿತಾಕಾಂಕ್ಷಿ ಯಾಗಿರುವ ಗಿಳಿರಾಯ ನಿಗೆ ಏನಾದರೂ ವರವನ್ನು ಕೊಡಬೇಕು ಎಂದು ತೀರ್ಮಾನಿಸಿದರು

21 / 50

ಮನುಷ್ಯನ ಆದರ್ಶ ಬದುಕಿಗೆ ಮಾದರಿಯಾಗಬಲ್ಲ ಸೂತ್ರ

22 / 50

ಕೃತಜ್ಞತೆ : ಉಪಕಾರ ಸ್ಮರಣೆ : : ಕೃತಘ್ನ: ——-

23 / 50

ನಂಬಿದ ವಿಚಾರಗಳಿಗೆ ಬದ್ಧನಾಗಿ ಶ್ರದ್ಧೆ ತೋರುವುದು

24 / 50

“ಏನಾದರೂ ವರವನ್ನು ಕೇಳು ಕೊಡುತ್ತೇನೆ” ಎಂದು ಯಾರಿಗೆ ಯಾರು ಹೇಳಿದರು ?

25 / 50

“ಮರದ ಈಗಿನ ಅವಸ್ಥೆಯನ್ನು ನಾನು ನೋಡಲಾರೆ” ಎಂದು ಯಾರು ಯಾರಿಗೆ ಹೇಳಿದರು ?

26 / 50

ಗಿಳಿ ಇಂದ್ರನಿಗೆ ಯಾವ ವರ ಕೇಳಿತು ?

27 / 50

ಯಾರ ವರ್ತನೆ ಸಾಮಾನ್ಯವಾದ ಲೋಕವರ್ತನೆಗೆ ವಿರುದ್ಧವಾಗಿದೆ ?

28 / 50

ಹಲವಾರು ವರ್ಷಗಳಿಂದ ಮರ ಗಿಳಿಗೆ ಏನನ್ನು ನೀಡುತ್ತಿತ್ತು ?

29 / 50

“ಒಣ ಮರದಲ್ಲಿ ಏಕೆ ವಾಸ ಮಾಡುತ್ತಿದ್ದೀಯಾ” ಎಂದು ಯಾರು ಯಾರಿಗೆ ಹೇಳಿದರು ?

30 / 50

ಒಣ ಮರದ ಪೊಟರೆಯಲ್ಲಿ ವಾಸಿಸುತ್ತಿದ್ದ ಗಿಳಿಯನ್ನು ನೋಡಿದವರು

31 / 50

ಮರ ಒಣಗಿ ನಿಂತರೂ ಮರದಿಂದ ಬಿಟ್ಟು ಹೋಗದವರು

32 / 50

ಮರ ಒಣಗಿ ನಿಲ್ಲಲು ಕಾರಣ

33 / 50

ಬೇಡನು ವಿಷಸವರಿದ ಬಾಣವನ್ನು ಬಿಟ್ಟಾಗ ಅದು ಎಲ್ಲಿಗೆ ತಲುಪಿತು ?

34 / 50

ಜಿಂಕೆ ಯಾವುದರಿಂದ ತಪ್ಪಿಸಿಕೊಂಡಿತು ?

35 / 50

ಬೇಟೆಗಾರ ಯಾರನ್ನು ಬೆನ್ನಟ್ಟಿದನು ?

36 / 50

ಬೇಡನ ಬಾಣ ತಗುಲಿದ ಕೂಡಲೇ ಪ್ರಾಣಿಗಳು ಏನಾಗಿ ಸಾಯುತ್ತಿದ್ದವು ?

37 / 50

ಬೇಡನು ವಾಸವಾಗಿದ್ದ ಊರು

38 / 50

ಒಣಮರದ ಗಿಳಿ ಪಾಠದಲ್ಲಿ ಯಾರ ಕೃತಜ್ಞತಾಭಾವ ಚಿತ್ರಿತವಾಗಿದೆ

39 / 50

ಇಂದ್ರನು ಮೆಚ್ಚಿಕೊಂಡ ಗಿಳಿಯ ಗುಣ

40 / 50

ಒಣ ಮರದಲ್ಲಿ ಗಿಳಿ ವಾಸಮಾಡುತ್ತಿರುವುದನ್ನು ಕಂಡು ಆಶ್ಚರ್ಯ ರಾದವರು

41 / 50

ವಿಷ ಸವರಿದ ಬಾಣ ಮರಕ್ಕೆ ತಗುಲಿದರ ಪರಿಣಾಮ

42 / 50

ಬೇಡನು ಬಿಟ್ಟ ವಿಷಸವರಿದ ಬಾಣ ಮರಕ್ಕೆ ಏಕೆ ತಲುಪಿತು ?

43 / 50

ಬೇಡನು ಪ್ರಾಣಿಗಳನ್ನು ಕೊಲ್ಲಲು ಮಾಡುತ್ತಿದ್ದ ಉಪಾಯ

44 / 50

ಅ.ರಾ. ಮಿತ್ರರಿಗೆ ದೊರೆತ ಪ್ರಶಸ್ತಿಗಳು

45 / 50

ಒಣಮರದ ಗಿಳಿ ಪಾಠದ ಆಕರ ಗ್ರಂಥ

46 / 50

ಅ.ರಾ. ಮಿತ್ರರು ರಚಿಸಿದ ಕೃತಿಗಳು

47 / 50

ಅ.ರಾ. ಮಿತ್ರರ ಪೂರ್ಣ ಹೆಸರು

48 / 50

ಅ.ರಾ.ಮಿತ್ರರು ಎಷ್ಟರಲ್ಲಿ ಜನಿಸಿದರು ?

49 / 50

ಅ.ರಾ. ಮಿತ್ರರ ಜನ್ಮಸ್ಥಳ

50 / 50

‘ಒಣ ಮರದ ಗಿಳಿ’ ಪಾಠದ ಲೇಖಕರು

1

ದ್ವಿತೀಯ ಭಾಷೆ‌ ಕನ್ನಡ : ಅಸಿ ಮಸಿ ಕೃಷಿ

1 / 50

ಅತ್ಯುತ್ತಮ : ಯಣ್ ಸಂಧಿ : : ತತ್ವಾನುಯಾಯಿ : _____

2 / 50

ಲಕ್ಷ್ಮೀಶ : ಸವರ್ಣದೀರ್ಘಸಂಧಿ : : ಭಾವೈಕ್ಯ : ______

3 / 50

ಸವರ್ಣದೀರ್ಘ ಸಂಧಿಗೆ ಉದಾಹರಣೆ

4 / 50

ಶಸ್ತ್ರಾಸ್ತ್ರ ಪದವು ಈ ಸಂಧಿಗೆ ಉದಾಹರಣೆಯಾಗಿದೆ

5 / 50

ಸವರ್ಣದೀರ್ಘ ಸಂಧಿಗೆ ಉದಾಹರಣೆ

6 / 50

ಶ್ಚುತ್ವಸಂಧಿ ಗೆ ಉದಾಹರಣೆ

7 / 50

ಸಂತಾನೋತ್ಪತ್ತಿ : ಗುಣ ಸಂಧಿ : : ದಿವೌಷಧಿ : ______

8 / 50

ಮಹಾನುಭಾವ : ಸವರ್ಣದೀರ್ಘಸಂಧಿ : : ಮಹೋತ್ಸವ : ________

9 / 50

ಕೋಟ್ಯಂತರ ಪದವು ಸಂಧಿಗೆ ಉದಾಹರಣೆ

10 / 50

ಪರಹಿತಾಕಾಂಕ್ಷಿ ಪದವು ಈ ಸಂಧಿಗೆ ಉದಾಹರಣೆಯಾಗಿದೆ

11 / 50

ಅನುನಾಸಿಕ ಸಂಧಿಗೆ ಉದಾಹರಣೆ

12 / 50

ಜಶ್ತ್ವಸಂಧಿಗೆ ಉದಾಹರಣೆ

13 / 50

ಸವರ್ಣದೀರ್ಘ ಸಂಧಿಗೆ ಉದಾಹರಣೆ

14 / 50

ಯಣ್ ಸಂಧಿಗೆ ಉದಾಹರಣೆ

15 / 50

ವೃದ್ಧಿ ಸಂಧಿಗೆ ಉದಾಹರಣೆಯಾಗಿದೆ

16 / 50

ಮಹೋತ್ಸವ ಪದವು ಸಂಧಿಗೆ ಉದಾಹರಣೆಯಾಗಿದೆ

17 / 50

ದೇವಾಲಯ ಪದವು ಈ ಸಂಧಿಗೆ ಉದಾಹರಣೆಯಾಗಿದೆ

18 / 50

ರೈತರು ಎದುರಿಸುತ್ತಿರುವ ಸಮಸ್ಯೆ

19 / 50

ಪೆನ್ನು ಖಡ್ಗಕ್ಕಿಂತ ಹರಿತ ಕಾರಣ

20 / 50

ದೇಶದ ಅಭಿವೃದ್ಧಿ ಕುರಿತು ಜನರಾಡುವ ಮಾತು

21 / 50

“ಕೋಟಿ ವಿದ್ಯೆಗಳಲಿ ಮೇಟಿ ವಿದ್ಯೆ ಲೇಸು” ಎಂದು ಹೇಳಿದವರು

22 / 50

ಎಲ್ಲರಿಂದ ಮೋಸ ವಂಚನೆಗೆ ಒಳಗಾಗುವವರು

23 / 50

ಕೃಷಿಕರನ್ನು ಅವಲಂಬಿಸಿ ಬದುಕುವವರು

24 / 50

ಮೇಟಿ ವಿದ್ಯೆ ಎಂದರೆ

25 / 50

ಮಸಿ ಎನ್ನುವುದರ ಭಾವಾರ್ಥ

26 / 50

ಖಡ್ಗದಿಂದ ಸಾಧಿಸಲು ಸಾಧ್ಯವಾಗದ್ದನ್ನು ಇದರಿಂದ ಸಾಧಿಸಬಹುದು

27 / 50

ಗಾದೆ ಪೂರ್ಣಗೊಳಿಸಿ : ಹಾಸಿಗೆ ಇದ್ದಷ್ಟು _________

28 / 50

ಗಾದೆ ಪೂರ್ಣಗೊಳಿಸಿ : ಕೋಟಿ ವಿದ್ಯೆಗಳಲ್ಲಿ _________

29 / 50

ಗಾದೆ ಪೂರ್ಣಗೊಳಿಸಿ : ಒಕ್ಕಲಿಗ ಒಕ್ಕದಿರೆ _________

30 / 50

ಗಾದೆ ಪೂರ್ಣಗೊಳಿಸಿ : ಪೆನ್ನು ಖಡ್ಗಕ್ಕಿಂತ_________

31 / 50

ನಮ್ಮ ದೇಶದ ಬಜೆಟ್ ನಲ್ಲಿ ಯಾವ ಇಲಾಖೆಗೆ ಹೆಚ್ಚಿನ ಭಾಗ ಮೀಸಲಾಗಿದೆ ?

32 / 50

ದೇಶದ ರಕ್ಷಣೆ ಮಾಡುವವರು

33 / 50

ದೇಶದ ಸಂರಕ್ಷಣೆ ಯಾವಾಗ ಸಾಧ್ಯ

34 / 50

ಅಸಿ ಎಂದರೆ

35 / 50

ದೇಶದ ಪ್ರಗತಿ ಜನರ ಉದ್ದಾರ ಯಾವುದನ್ನು ಅವಲಂಬಿಸಿದೆ ?

36 / 50

ಯೋಧ ಮತ್ತು ರೈತರಿಗೆ ಆತ್ಮಬಲ ತುಂಬಾ ಬೇಕಾದವರು

37 / 50

ವೈರಿಗಳ ದಾಳಿಗೆ ಧೃತಿಗೆಡದೆ ಹಗಲು-ರಾತ್ರಿ ಗಡಿ ಕಾಯುವವರು

38 / 50

ದೇಶದ ಸಂರಕ್ಷಣೆಯಲ್ಲಿ ಯಾರ ಪಾತ್ರ ಬಹಳ ಮುಖ್ಯ

39 / 50

ಕೈಗಾರಿಕೆಗಳು ಯಾವುದನ್ನು ಅವಲಂಬಿಸಿವೆ ?

40 / 50

ಭಾರತದ ಅಭಿವೃದ್ಧಿಯ ಮೂಲ

41 / 50

“ಹಳ್ಳಿಗಳ ಅಭಿವೃದ್ಧಿಯೇ ದೇಶದ ಅಭಿವೃದ್ಧಿ” ಎಂದು ಹೇಳಿದವರು

42 / 50

ದೇಶದ / ನಾಡಿನ ಬೆನ್ನೆಲುಬು

43 / 50

ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳ ಪ್ರವಾಸ ಕಥನ

44 / 50

ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳಿಗೆ ದೊರೆತ ಪ್ರಶಸ್ತಿಗಳು

45 / 50

ಅಸಿ-ಮಸಿ-ಕೃಷಿ ಪಾಠದ ಆಕರ ಗ್ರಂಥ

46 / 50

ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ರಚಿಸಿದ ಕೃತಿಗಳು

47 / 50

ರಂಗ ಜಂಗಮ ಎಂದು ಖ್ಯಾತರಾದವರು

48 / 50

ಡಾ. ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳು ಎಷ್ಟರಲ್ಲಿ ಜನಿಸಿದರು ?

49 / 50

ಡಾ.ಶ್ರೀ ಪಂಡಿತರಾಧ್ಯ ಶಿವಾಚಾರ್ಯ ಸ್ವಾಮಿಗಳ ಜನ್ಮಸ್ಥಳ

50 / 50

‘ಅಸಿ ಮಸಿ ಕೃಷಿ’ ಪಾಠದ ಲೇಖಕರು

0

ದ್ವಿತೀಯ ಭಾಷೆ‌ ಕನ್ನಡ : ಬೋಧಿ ವೃಕ್ಷದ ಮರ

1 / 50

ಇವುಗಳಲ್ಲಿ ಅಂಕಿತನಾಮ

2 / 50

ಅರಮನೆಯ ಮೋಹವನ್ನು ಹರಿದುಹಾಕಿ ಹೋದನು ಈ ವಾಕ್ಯದಲ್ಲಿರುವ ರೂಢನಾಮ

3 / 50

ಮರವ ಅಪ್ಪಿದಂತ ಬಳ್ಳಿ ಹೂವ ಮುಡಿದು ನಕ್ಕಿತು ಇಲ್ಲಿರುವ ಮರ?

4 / 50

ಸಿದ್ಧಾರ್ಥ ಬುದ್ಧನಾದ ಪರಿಯ ನೀವು ತಿಳಿಯಿರಿ ಈ ವಾಕ್ಯದಲ್ಲಿರುವ ಅಂಕಿತನಾಮ:

5 / 50

ನಾನು ಊರಿಗೆ ಹೋಗುತ್ತೇನೆ. ಈ ವಾಕ್ಯದಲ್ಲಿರುವ ನಾನು–

6 / 50

ನಾಮಪದಗಳ ಸ್ಥಾನದಲ್ಲಿ ನಿಂತು ಅವನ್ನು ಸೂಚಿಸುವ ಶಬ್ದಗಳನ್ನು

7 / 50

ನೋಟ ಪದವು

8 / 50

ವಸ್ತು, ವ್ಯಕ್ತಿ, ಪ್ರಾಣಿ ಹಾಗೂ ಸ್ಥಳಗಳಿಗೆ ಇರುವ ಹೆಸರುಗಳನ್ನು

9 / 50

ವಸ್ತು ಅಥವಾ ವ್ಯಕ್ತಿಗಳ ಗುಣ, ರೀತಿ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳಿಗೆ

10 / 50

ಬುದ್ಧಿವಂತ ಪದವು ಈ ನಾಮಪದಕ್ಕೆ ಉದಾಹರಣೆ:

11 / 50

ಪ್ರಶ್ನೆಯಿಂದ ಕೂಡಿದ ಎಲ್ಲ ಸರ್ವನಾಮಗಳನ್ನು

12 / 50

ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳನ್ನು

13 / 50

ವಸ್ತುಗಳ ಸಾಮಾನ್ಯ ಅಳತೆ, ಪರಿಮಾಣ, ಗಾತ್ರ ಇತ್ಯಾದಿಗಳನ್ನು ಹೇಳುವ ಶಬ್ದಗಳನ್ನು

14 / 50

ವಸ್ತುವಿನ ರೂಪ ಹಾಗೂ ವ್ಯಕ್ತಿಯ ಗುಣಲಕ್ಷಣಗಳನ್ನಾಧರಿಸಿ ಅನುಸಾರ ನೀಡುವ ಹೆಸರು

15 / 50

ವ್ಯಾಪಾರಿ’ ಪದವು ಈ ನಾಮಪದಕ್ಕೆ ಉದಾಹರಣೆ:

16 / 50

ಇವುಗಳಲ್ಲಿ ಗುಂಪಿಗೆ ಸೇರದ ಪದ

17 / 50

ವಿದ್ಯಾರ್ಥಿ’ ಪದವು ಈ ನಾಮಪದಕ್ಕೆ ಉದಾಹರಣೆ:

18 / 50

ಶಾಲೆಯಲ್ಲಿ ಓದು ವಿದ್ಯಾರ್ಥಿಗಳು ಕೇವಲ ಹದಿನೈದು ಜನ’ ಇಲ್ಲಿರುವ ಸಂಖ್ಯಾವಾಚಕ?

19 / 50

ಹಕ್ಕಿ ಇದು ಈ ನಾಮಪದಕ್ಕೆ ಉದಾಹರಣೆ:

20 / 50

ಇವುಗಳಲ್ಲಿ ಉತ್ತಮ ಪುರು ಸರ್ವನಾಮ;

21 / 50

ತಾನು, : ಆತ್ಮಾರ್ಥಕ ಸರ್ವನಾಮ :: ಯಾವುವು? ———-

22 / 50

ನಾನು, : ಉತ್ತಮ ಪುರುಷ :: : ಅವರು, : ————

23 / 50

ಅವನು, ಅವಳು, ಅದು, ಇದು, ಅವರು, ಇವರು, ಇವು

24 / 50

ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.

25 / 50

ಬಿಳುಪು : ಬಾವನಾಮ :: ಕೆಲವು. : ————-

26 / 50

ಸಾವಿರ : ಸಂಖ್ಯಾವಾಚಕ :: ಐವರು, : ———

27 / 50

ವಸ್ತು ಅಥವಾ ವ್ಯಕ್ತಿಗಳ ಗುಣ, ರೀತಿ ಸ್ವಭಾವಗಳನ್ನು ತಿಳಿಸುವ ವಿಶೇಷಣಗಳಿಗೆ

28 / 50

ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.

29 / 50

ಗುಂಪಿಗೆ ಸೇರದ ಪದವನ್ನು ಆರಿಸಿ ಬರೆಯಿರಿ.

30 / 50

ಗೊತ್ತು ಗುರಿ ಇಲ್ಲದೆ ಕತ್ತಲಲ್ಲಿ ನಡೆದನು. ಈ ಮಾತನ್ನು ಹೇಳಿದವರು ಯಾರು?

31 / 50

ಸಿದ್ಧಾರ್ಥ ಬುದ್ಧನಾದ ಪರಿ ಹೇಗೆ

32 / 50

ದುಂಬಿ ಹೂವನ್ನು ಏಕೆ ಸೇರಿತು?

33 / 50

ಅರಮನೆಯ ಮೋಹವನ್ನು ಹರಿದುಹಾಕಿ ಹೋದನು . ಈ ಸಾಲಿನ ಮುಂದಿನ ಸಾಲು?

34 / 50

ಬೋಧಿವೃಕ್ಷದಲ್ಲಿ ಏನು ಕಂಡಿತು ?

35 / 50

ಬುದ್ಧನಿಗೆ ಯಾವ ಹಾಡು ಕೇಳಿತು?

36 / 50

ಬುದ್ಧನು ಕತ್ತಲೆಯಲ್ಲಿ ಹೇಗೆ ನಡೆದನು?

37 / 50

ಬುದ್ಧನು ಅರಿತುಕೊಂಡ ಬದುಕಿನ ಸತ್ಯವೇನು?

38 / 50

ಬೋಧಿವೃಕ್ಷದ ಹಾಡು ಯಾರ ಜೀವನವನ್ನು ಕುರಿತು ತಿಳಿಸುತ್ತದೆ?

39 / 50

ಸಿದ್ಧಾರ್ಥನು ಕಂಡುಕೊಂಡ ಬದುಕಿನ ಗೂಢಾರ್ಥವೇನು?

40 / 50

ಸಿದ್ಧಾರ್ಥನು ಕಾಡಿನಿಂದ ನಾಡಿನತ್ತ ಏಕೆ ಹೊರಟನು?

41 / 50

ಕಾಡನ್ನು ಅಲೆದ ಸಿದ್ಧಾರ್ಥನಿಗೆ ಹೊಳೆದುದ್ದೇನು?

42 / 50

ಸಿದ್ಧಾರ್ಥ ಯಾರ ಹಾಗೂ ಯಾವುದರ ಮೋಹವನ್ನು ತೊರೆದನು?

43 / 50

ಸಿದ್ಧಾರ್ಥ ಬುದ್ಧನಾದ ಪರಿಯನ್ನು ಕವಿ ಎಂತಹ ಕಥೆಯೆಂದು ಬಣ್ಣಿಸಿದ್ದಾರೆ?

44 / 50

ಮಕರಂದ ಈ ಪದದ ಅರ್ಥವಿದು?

45 / 50

ಅಡವಿ’ಈ ಪದದ ಸಮಾನಾರ್ಥಕ ಪದವಿದು:

46 / 50

ಬೋಧಿವೃಕ್ಷದ ಹಾಡು ಪದ್ಯವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ?

47 / 50

ಈ ಕೆಳಗಿನ ಯಾವ ಪ್ರಶಸ್ತಿಗಳು ಢಾ ಬಸವರಾಜ್ ಸಬರದ ಅವರಿಗೆ ಲಭಿಸಿವೆ?

48 / 50

ಡಾ. ಬಸವರಾಜ್ ಸಬರದ ಅªರ ಕೃತಿ ಅಲ್ಲದೇ ಇರುವುದು ಯಾವುದು?À

49 / 50

ಡಾ. ಬಸವರಾಜ್ ಸಬರದ ಅವರ ಜನ್ಮಸ್ಥಳ ಯಾವುದು?

50 / 50

ಬೋಧಿವೃಕ್ಷದ ಹಾಡು ಪದ್ಯವನ್ನು ಬರೆದ ಕವಿಯಾರು?

1

ದ್ವಿತೀಯ ಭಾಷೆ‌ ಕನ್ನಡ : ಗಾನಯೋಗಿ ಪಂಡಿತ್‌ ಪುಟ್ಟರಾಜ ಗವಾಯಿಗಳು

1 / 50

ಪಂಚಮಿ ವಿಭಕ್ತಿ ಪ್ರತ್ಯಯ

2 / 50

ಸಪ್ತಮಿ ವಿಭಕ್ತಿ ಕಾರಕ

3 / 50

ಹಕ್ಕಿಗೆ ಎಂಬ ಪದಕ್ಕೆ ಯಾವ ಕಾರಕ ಹತ್ತುತ್ತದೆ ?

4 / 50

ಸಪ್ತಮಿ ವಿಭಕ್ತಿ ಪ್ರತ್ಯಯ ಹೊಂದಿರುವ ಪದ

5 / 50

ಸಂಗೀತವನ್ನು – ಈ ಪದದಲ್ಲಿನ ವಿಭಕ್ತಿಯ ಹೆಸರು

6 / 50

ಪ್ರಥಮ ವಿಭಕ್ತಿ ಕಾರಕ

7 / 50

ಇವುಗಳಲ್ಲಿ ಭವಿಷ್ಯತ್ ಕಾಲದಲ್ಲಿರುವ ವಾಕ್ಯ

8 / 50

ಪುಟ್ಟರಾಜ ಗವಾಯಿಗಳು ಸಂಗೀತ ಕಲಿಯಲು ಹೋಗುತ್ತಾರೆ -ಈ ವಾಕ್ಯವು

9 / 50

ಪುಟ್ಟರಾಜರು ಸಂಗೀತವನ್ನು ಕಲಿತರು – ಈ ವಾಕ್ಯವು ಯಾವ ಕಾಲದಲ್ಲಿದೆ ?

10 / 50

ಪಂಚಾಕ್ಷರಿ ಗವಾಯಿಗಳು ಖಾದಿಬಟ್ಟೆ ತೊಡಲು ನಿರ್ಧರಿಸಿದ್ದು

11 / 50

ಗಾನಯೋಗಿ, ಜ್ಞಾನಯೋಗಿ ಎಂದು ಪ್ರಸಿದ್ಧರಾದವರು

12 / 50

ಪುಟ್ಟರಾಜರಿಗೆ ದೊರೆತ ಪ್ರಶಸ್ತಿ