ಎಸ್‌,ಎಸ್‌,ಎಲ್‌,ಸಿ 2020-21

ರಸಪ್ರಶ್ನೆ : ಪ್ರಥಮ ಭಾಷೆ ಕನ್ನಡ

ಪ್ರಥಮ, ದ್ವಿತೀಯ, ತೃತೀಯ ಕನ್ನಡ ಭಾಷೆಯ ರಸಪ್ರಶ್ನೆಗಳನ್ನು ಕ್ರಮವಾಗಿ ಕೆಳಗೆ ನೀಡಲಾಗಿದೆ.

ರಸಪ್ರಶ್ನೆ : ಕವಿ ಪರಿಚಯ

16

1 st language kavi parichaya

1 / 50

ಅಪರ ವಯಸ್ಕನ ಅಮೆರಿಕಾಯಾತ್ರೆ : ಪ್ರವಾಸ ಕಥನ : : ಎದೆಗೆ ಬಿದ್ದ ಅಕ್ಕ್ಷರ : ------

2 / 50

ತಪ್ಪಾದ ಉತ್ತರಗಳ ಜೋಡಿ

3 / 50

ಸರಿಯಾದ ಉತ್ತರಗಳ ಜೋಡಿ

4 / 50

'ಕರ್ನಾಟಕ ಪಂಚತಂತ್ರಂ' ಕೃತಿಯನ್ನು ಸಂಪಾದಿಸಿದವರು ಇವರು

5 / 50

ಮತಧರ್ಮ ಸಮನ್ವಯಕಾರನಾದ ದುರ್ಗಸಿಂಹ ಸಯ್ಯಡಿಯಲ್ಲಿ ಯಾವ ಭವನಗಳನ್ನು ನಿರ್ಮಿಸಿದ್ದಾನೆ ?

6 / 50

ಪಂಚತಂತ್ರಗಳು ಯಾವ್ಯಾವು ?

7 / 50

ದುರ್ಗಸಿಂಹ : ಸಯ್ಯಡಿ : ಶಿವಕೋಟ್ಯಾಚಾರ್ಯ : -------

8 / 50

ಎ.ಎನ್.ಮೂರ್ತಿರಾವ್ : ಅಕ್ಕಿಹೆಬ್ಬಾಳು : ದೇವನೂರ ಮಹಾದೇವ : -----

9 / 50

ವಡ್ಡಾರಾಧನೆ : ಶಿವಕೋಟ್ಯಾಚಾರ್ಯರು :: ಪಂಚತಂತ್ರಂ : ------------

10 / 50

ವೃಕ್ಷಸಾಕ್ಷಿ : ದುರ್ಗಸಿಂಹ : ಸುಕುಮಾರಸ್ವಾಮಿ ಕಥೆ : -----------------

11 / 50

ಶಿವಕೋಟ್ಯಾಚಾರ್ಯ : 10ನೆಯ ಶತಮಾನ :: ದುರ್ಗಸಿಂಹ : ------------

12 / 50

ದೇವನೂರ ಮಹಾದೇವ : ಕ್ರಿಶ 1948 :: ಎ.ಎನ್ ಮೂರ್ತಿರಾವ್ : --------

13 / 50

'ಸುಕುಮಾರಸ್ವಾಮಿ ಕಥೆ' ಪಾಠವನ್ನು ಬರೆದವರು ಯಾರು?

14 / 50

'ವೃಕ್ಷಸಾಕ್ಷಿ' ಪಾಠವನ್ನು ಬರೆದವರು ಯಾರು?

15 / 50

ಇಲ್ಲಿರುವ ಯಾವ ಕವಿಗೆ ಪಂಪ ಪ್ರಶಸ್ತಿ ದೊರೆತಿದೆ?

16 / 50

ಎ.ಎನ್. ಮೂರ್ತಿರಾವ್ ಅವರು ಅಧ್ಯಾಪಕರಾಗಿದ್ದು;

17 / 50

ದೇವನೂರ ಮಹಾದೇವರ ಕೃತಿ 'ಕುಸುಮಬಾಲೆ' ಇದೊಂದು

18 / 50

ಸರಿಯಾಗಿ ಹೊಂದಾಣಿಕೆ ಇಲ್ಲದ ಉತ್ತರವನ್ನು ಗುರುತಿಸಿ.

19 / 50

ಅಲೆಯುವ ಮನ : ಎ.ಎನ್.ಮೂರ್ತಿರಾವ್ : : ಗಾಂಧಿ ಮತ್ತು ಮಾವೋ : --------

20 / 50

'ವೃಕ್ಷಸಾಕ್ಷಿ' ಪಾಠದ ಆಕರ ಗ್ರಂಥ ಯಾವುದು?

21 / 50

ಪಂಚತಂತ್ರದಲ್ಲಿ ಎಷ್ಷು ಉಪಕತೆಗಳಿವೆ?

22 / 50

ದುರ್ಗಸಿಂಹನ ಪಂಚತಂತ್ರ ಕೃತಿಯು

23 / 50

ದುರ್ಗಸಿಂಹ ಕವಿ ಬರೆದ ಕೃತಿ

24 / 50

ದುರ್ಗಸಿಂಹ ಕವಿಯು ಯಾರ ಆಸ್ಥಾನದಲ್ಲಿ ದಂಡನಾಯಕನಾಗಿದ್ದನು?

25 / 50

ದುರ್ಗಸಿಂಹ ಕವಿಯ ಜನ್ಮ ಸ್ಥಳ ಯಾವುದು?

26 / 50

ದುರ್ಗಸಿಂಹ ಕವಿಯ ಕಾಲ:

27 / 50

'ಸುಕುಮಾರಸ್ವಾಮಿ ಕಥೆ ' ಪಾಠದ ಆಕರ ಗ್ರಂಥ ಯಾವುದು?

28 / 50

ಶಿವಕೋಟ್ಯಾಚಾರ್ಯರ 'ವಡ್ಡಾರಾಧನೆ' ಕೃತಿಯಲ್ಲಿ ಎಷ್ಟು ಕಥೆಗಳಿವೆ?

29 / 50

ಶಿವಕೋಟ್ಯಾಚಾರ್ಯ ಅವರ ಜನ್ಮಸ್ಥಳ

30 / 50

ಶಿವಕೋಟ್ಯಾಚಾರ್ಯರ ಕಾಲ

31 / 50

ಕನ್ನಡದ ಮೊದಲ ಗದ್ಯಕೃತಿ ಯಾವುದು?

32 / 50

'ವ್ಯಾಘ್ರಗೀತೆ' ಪಾಠದ ಆಕರ ಗ್ರಂಥ ಯಾವುದು?

33 / 50

56ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?

34 / 50

56ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಎಲ್ಲಿ ನಡಿಯಿತು ?

35 / 50

ಎ.ಎನ್. ಮೂರ್ತಿರಾವ್ ಅವರಿಗೆ ಗೌರವ ಡಿ.ಲಿಟ್ ಪದವಿ ನೀಡಿದ್ದು?

36 / 50

ಎ.ಎನ್. ಮೂರ್ತಿರಾವ್ ಅವರ ಪೂರ್ಣ ಹೆಸರೇನು?

37 / 50

ಎ.ಎನ್. ಮೂರ್ತಿರಾವ್ ಅವರಿಗೆ ಪಂಪ ಪ್ರಶಸ್ತಿ ತಂದುಕೊಟ್ಟ ಕೃತಿ ಯಾವುದು?

38 / 50

ಎ.ಎನ್. ಮೂರ್ತಿರಾವ್ ಅವರ ಚಿತ್ರಗಳು-ಪತ್ರಗಳು ಕೃತಿಗೆ ದೊರೆತ ಪ್ರಶಸ್ತಿ?

39 / 50

ಎ.ಎನ್. ಮೂರ್ತಿರಾವ್ ಅವರ ಕೃತಿಗಳು:

40 / 50

ಎ.ಎನ್. ಮೂರ್ತಿರಾವ್ ಅವರ ಜನ್ಮ ಸ್ಥಳ ಯಾವುದು?

41 / 50

ಎ.ಎನ್. ಮೂರ್ತಿರಾವ್ ಅವರು ಜನಿಸಿದ ವರ್ಷ

42 / 50

ಎ.ಎನ್ ಮೂರ್ತಿರಾವ್ ಅವರು ಬರೆದ ಪಾಠದ ಹೆಸರೇನು?

43 / 50

ಆಡುಮಾತಿನ ಧ್ವನಿಶಕ್ತಿಯನ್ನು ಹೆಚ್ಚಿಸಿದ ಶಬ್ಧಶಿಲ್ಪಿ ಯಾರು?

44 / 50

'ಎದೆಗೆ ಬಿದ್ದ ಅಕ್ಷರ' ಪಾಠದ ಆಕರ ಗ್ರಂಥ ಯಾವುದು?

45 / 50

'ದೇವನೂರ ಮಹಾದೇವ' ಅವರಿಗೆ ಲಭಿಸಿದ ಪ್ರಶಸ್ತಿಗಳು ಯಾವುವು?

46 / 50

'ನೋಡು ಮತ್ತು ಕೂಡು'' ಈ ಕೃತಿಯನ್ನು ಬರೆದವರು ಯಾರು?

47 / 50

ದೇವನೂರ ಮಹಾದೇವ ಅವರು ಕೃತಿಗಳು:

48 / 50

ದೇವನೂರ ಮಹಾವೇವ ಅವರ ಜನ್ಮಸ್ಥಳ ಯಾವುದು?

49 / 50

ದೇವನೂರ ಮಹಾವೇವ ಅವರು ಜನಿಸಿದ ವರ್ಷ:

50 / 50

'ಎದೆಗೆ ಬಿದ್ದ ಅಕ್ಷರ' ಪಾಠ ಬರೆದು ಲೇಖಕರು ಯಾರು?

ದ್ವಿತೀಯ ಭಾಷೆ ಕನ್ನಡ ರಸಪ್ರಶ್ನೆ :ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ

0

tussuds wax museum

1 / 50

ಮಾತೃಶ್ರೀ ಸಮಾನರಾದವರು

2 / 50

ತೀರ್ಥರೂಪು ಸಮಾನರಾದವರು

3 / 50

ವ್ಯವಹಾರಿಕ ಪತ್ರಗಳನ್ನು ಯಾರಿಗೆ ಬರೆಯುತ್ತೇವೆ ?

4 / 50

ಪತ್ರ ಬರೆಯುವಾಗ ಮಾತೃಶ್ರೀ ಸಮಾನರಾದ ಎಂದು ಯಾರಿಗೆ ಬಳಸುತ್ತೇವೆ ?

5 / 50

ತೀರ್ಥರೂಪುರವರಿಗೆ ನಿಮ್ಮ ಮಗ /ಮಗಳು ಮಾಡುವ ನಮಸ್ಕಾರಗಳು - ಎಂದು ಪತ್ರ ಬರೆಯುವಾಗ ಯಾರಿಗೆ ಬಳಸುತ್ತೇವೆ ?

6 / 50

ಖಾಸಗಿ ಪತ್ರಗಳು ಎಂದರೆ

7 / 50

ಲಂಡನ್ ಯಾವ ಟ್ರೈನಿಗೆ ಪ್ರಸಿದ್ಧವಾಗಿದೆ

8 / 50

ಸೂರ್ಯ ಮುಳುಗದ ದೇಶವೆಂದು ಕರೆಸಿಕೊಂಡದ್ದು

9 / 50

ರಾಜರು ತಮಗೆ ಆಗದವರನ್ನು ಕೊಲ್ಲಿಸಿದ ಜಾಗ

10 / 50

ಥೇಮ್ಸ್ ನದಿಯ ಮೇಲಿರುವ ಬ್ರಿಜ್

11 / 50

ಹಡಗುಗಳು ಹೋಗುವಾಗ ದಾರಿ ಮಾಡಿಕೊಡುವ ಬ್ರಿಜ್

12 / 50

ಥೇಮ್ಸ್ ನದಿಯ ಮೇಲೆ ಎಷ್ಟು ಬ್ರಿಜ್ ಗಳಿವೆ

13 / 50

ಲಂಡನ್ ನಗರದಲ್ಲಿ ಹರಿಯುವ ಪ್ರಸಿದ್ಧ ನದಿ

14 / 50

'ಸಿಂಪೋಸಿಯಾ' ಎನ್ನುವುದು

15 / 50

ಲೇಖಕರು ಲಂಡನಿನಲ್ಲಿ ನೋಡಿದ ವಾಣಿಜ್ಯ ಸಮುಚ್ಚಯ

16 / 50

ಯುರೋಪ್ ನಲ್ಲಿನ ಎತ್ತರದ ಕಟ್ಟಡ

17 / 50

ಲಂಡನ್ ನಗರ ಬದುಕಲು ದುಬಾರಿಯಾಗಿರುವುದರಿಂದ ಕೆಲಸ ಮಾಡಲು ಎಲ್ಲಿಂದ ಬರುತ್ತಾರೆ ?

18 / 50

ಲಂಡನ್ ವಿಶ್ವವಿದ್ಯಾಲಯದ ಮುಂದೆ ಗಾಂಧೀಜಿ ಪ್ರತಿಮೆ ಹಾಕಿಸಲು ಕಾರಣ

19 / 50

ಗಾಂಧಿ ಪ್ರತಿಮೆ ಇದ್ದ ವಿಶ್ವವಿದ್ಯಾಲಯ

20 / 50

ಕೇಂಬ್ರಿಡ್ಜ್ ಮತ್ತು ಆಕ್ಸ್ಫರ್ಡ್ ಪ್ರಸಿದ್ಧ ವಿಶ್ವವಿದ್ಯಾಲಯಗಳು ಎಲ್ಲಿವೆ

21 / 50

ಬ್ರಿಟನ್ ಪ್ರಧಾನಿ ಇರುವ ಮನೆ ಹೆಸರು

22 / 50

ಲಂಡನ್ನಲ್ಲಿ ಪ್ಲೇಗ್ ಬಂದಾಗ ಸತ್ತ ಜನಗಳ ಸಂಖ್ಯೆ

23 / 50

"ತುಂಬಾ ಹತ್ತಿರದಿಂದ ನಮಗೆ ನಕ್ಷತ್ರಗಳ ಕಂಡವು" ಮಾತನ್ನು ಹೇಳಿದವರು

24 / 50

ರಮೇಶ್ ಅವರು ಮ್ಯೂಸಿಯಂನ ಥಿಯೇಟರ್ನಲ್ಲಿ 3ಡಿ ಕನ್ನಡಕ ಹಾಕಿಕೊಂಡು ನೋಡಿದ್ದು

25 / 50

ಹಿಂದಿನ ಕಾಲದ ಕ್ರೂರಿಗಳ ನಡವಳಿಕೆ ತೋರಿಸುವ ರೀತಿ

26 / 50

ಹೊಟ್ಟೆಗೆ ಡ್ಯಾಗರ್ ತಿವಿಯಲು ಬಂದಾಗ ಅಂಜಿದವರು

27 / 50

ಸಬರ್ಬ್ ಪದದ ಅರ್ಥ

28 / 50

ಲಂಡನ್ನಿನ ನಿಗೂಢ ಸ್ಥಳವೆಂದು ಯಾವುದನ್ನು ಕರೆಯುತ್ತಾರೆ ?

29 / 50

ಪ್ಲಾಸಿ ಕದನ ಯಾವಾಗ ನಡೆಯಿತು ?

30 / 50

ರಾಬರ್ಟ್ ಕ್ಲೈವ್ ಪ್ಲಾಸಿ ಕದನದಲ್ಲಿ ವಶಪಡಿಸಿಕೊಂಡ ಶಸ್ತ್ರಾಸ್ತ್ರಗಳನ್ನು ಇಡಲಾದ ಸ್ಥಳ

31 / 50

ಲಂಡನ್ ನಗರದ ಕರೆನ್ಸಿ

32 / 50

ಲಂಡನ್ನಿನಲ್ಲಿ ಯಾವುದರ ನೆನಪಿಗಾಗಿ 200 ಅಡಿ ಎತ್ತರದ ಕಂಬವನ್ನು ನಿಲ್ಲಿಸಲಾಗಿದೆ

33 / 50

ಲಂಡನ್ ಅಗ್ನಿ ದುರಂತದಲ್ಲಿ ಸುಟ್ಟುಹೋದ ಚರ್ಚುಗಳ ಸಂಖ್ಯೆ

34 / 50

ಲಂಡನ್ ಅಗ್ನಿ ದುರಂತದಲ್ಲಿ ಸುಟ್ಟುಹೋದ ಮನೆಗಳ ಸಂಖ್ಯೆ

35 / 50

ಲಂಡನ್ ನಲ್ಲಿ ಅಗ್ನಿ ದುರಂತ ಸಂಭವಿಸಿದ ವರ್ಷ

36 / 50

'ಚೇಂಬರ್ ಆಫ್ ಹಾರರ್ಸ್' ಎಲ್ಲಿದೆ

37 / 50

ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ ನಲ್ಲಿ ಯಾರ ಗೊಂಬೆಗಳಿವೆ ?

38 / 50

ವ್ಯಾಕ್ಸ್ ಗೊಂಬೆಗಳನ್ನು ಮೊದಲು ಮಾಡಿದವರು ?

39 / 50

' ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ' ನೋಡಲು ಎಷ್ಟು ತಾಸು ಬೇಕೆಂದು ಗೈಡ್ ಹೇಳಿದರು ?

40 / 50

' ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ' ಎಲ್ಲಿದೆ ?

41 / 50

'ದಕ್ಷಿಣ ಯಾತ್ರ ಚರಿತೆ' ಪ್ರವಾಸಕಥನದ ಕರ್ತೃ

42 / 50

ಕನ್ನಡದ ಮೊದಲ ಪ್ರವಾಸ ಕಥನ

43 / 50

ಗಾದೆ ಪೂರ್ಣಗೊಳಿಸಿ : ದೇಶ ಸುತ್ತು --------

44 / 50

ಬಸವ ಪ್ರಭು ಬೆಟ್ಟದೂರು ಅವರು ಬರೆದ ಕೃತಿಗಳು

45 / 50

ಕೆ. ಸಿದ್ದಯ್ಯ ಸ್ವಾಮಿ ಅವರ ಜನ್ಮಸ್ಥಳ

46 / 50

ಬಸವ ಪ್ರಭು ಬೆಟ್ಟದೂರು ಇವರ ಜನ್ಮಸ್ಥಳ

47 / 50

ಕೆ. ಸಿದ್ದಯ್ಯ ಸ್ವಾಮಿ ಅವರು ಎಷ್ಟರಲ್ಲಿ ಜನಿಸಿದರು

48 / 50

ಬಸವ ಪ್ರಭು ಬೆಟ್ಟದೂರು ಅವರು ಎಷ್ಟರಲ್ಲಿ ಜನಿಸಿದರು

49 / 50

'ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ' ಪಾಠದ ಆಕರ ಕೃತಿ

50 / 50

' ಟುಸ್ಯೋಡ್ ವ್ಯಾಕ್ಸ್ ಮ್ಯೂಸಿಯಂ' ಪಾಠದ ಲೇಖಕರು

ತೃತೀಯ ಭಾಷೆ ಕನ್ನಡ ರಸಪ್ರಶ್ನೆ : ಶಿಶುನಾಳ ಶರೀಫ

0

shishunala shareepha

1 / 25

ಗುರುಗಳಲ್ಲಿ ಭಕ್ತಿಭಾವ ತೋರಿ ನಡೆಯುವವರನ್ನು ಹೀಗೆಂದು ಕರೆಯುತ್ತಾರೆ

2 / 25

ಶರೀಫರು ತಮಗಾದ ದು:ಖವನ್ನು ಇವರ ಸಹವಾಸದಿಂದ ಕಡಿಮೆ ಮಾಡಿಕೊಂಡರು

3 / 25

ಶರೀಫರು ಸ್ವಪ್ರಯತ್ನದಿಂದ ಕಲಿತ ಭಾಷೆ

4 / 25

ಸಂತ ಖಾದರ್‌ಷಾ ವಲಿಯವರ ಸಮಾಧಿ ಇರುವ ಸ್ಥಳ

5 / 25

ಶಿಶುನಾಳ ಶರೀಫರ ಮೊದಲ ಹೆಸರು

6 / 25

ಕರ್ಬಲಾ ಯಾವ ದೇಶದಲ್ಲಿದೆ?

7 / 25

‘ಹೆಗ್ಗುರಿʼ ಪದವನ್ನು ಬಿಡಿಸಿದಾಗ

8 / 25

‘ಸೌರಭʼ ಪದದ ಅರ್ಥ

9 / 25

ಸುಂಕದ ಅವರು ಜನಿಸಿದ ಊರು

10 / 25

ಶರೀಫರ ಪುತ್ರಿಯು ಯಾವ ರೋಗಕ್ಕೆ ಬಲಿಯಾದಳು?

11 / 25

ಶರೀಫರು ತೀರಿಕೊಂಡಿದ್ದು ಯಾವ ವರ್ಷ?

12 / 25

ಕುಂಬಾರ ಮುದುಕಪ್ಪನ ಮಗಳ ಹೆಸರೇನು?

13 / 25

ಶರೀಫರ ಹಾಡುಗಳನ್ನು ಯಾರು ಬರೆದುಕೊಳ್ಳುತ್ತಿದ್ದರು?

14 / 25

ಗುರು ಗೋವಿಂದರು ಯಾವುದರ ಉಪಾಸಕರಾಗಿದ್ದರು?

15 / 25

ಗೋವಿಂದ ಭಟ್ಟರು ಯಾವ ಗ್ರಾಮದವರು?

16 / 25

ಶರೀಫರ ಆದರ್ಶ ಗುರುಗಳು ಯಾರು?

17 / 25

ಶರೀಫರ ಪತ್ನಿಯ ಹೆಸರೇನು?

18 / 25

ಅಲಾವಿ, ಕರ್ಬಲಾ ಯಾವ ಹಬ್ಬದ ಆಚರಣೆ?

19 / 25

ಶರೀಫರು ಉರ್ದುವಿನ ಜೊತೆಗೆ ಏನು ಕಲಿತರು?

20 / 25

ಶರೀಫರು ಮೊದಲು ಯಾವ ಮಠದಲ್ಲಿ ಓದಿದರು?

21 / 25

ಶರೀಫರ ತಂದೆ ಮಕ್ಕಳಿಗಾಗಿ ಯಾರಲ್ಲಿ ಪ್ರಾರ್ಥಿಸಿದರು?

22 / 25

ಶರೀಫರ ತಂದೆಯ ವೃತ್ತಿ ಯಾವುದಾಗಿತ್ತು?

23 / 25

ಶರೀಫರ ತಾಯಿಯ ಹೆಸರೇನು?

24 / 25

ಶರೀಫರ ತಂದೆಯ ಹೆಸರೇನು?

25 / 25

ಶರೀಫರು ಜನಿಸಿದ ದಿನ

2,005 thoughts on “ಎಸ್‌,ಎಸ್‌,ಎಲ್‌,ಸಿ 2020-21

  1. Nice post. I learn something totally new and challenging on blogs I stumbleupon every day. It’s always helpful to read through articles from other writers and practice a little something from their websites.