ಪ್ರಥಮ ಭಾಷೆ ಕನ್ನಡ …..

ಪ್ರಥಮ ಭಾಷೆ ಕನ್ನಡ ರಸಪ್ರಶ್ನೆ

ಈ ದಿನದ ರಸಪ್ರಶ್ನೆ : ಪದಗಳ ಅರ್ಥ

194

padagala artha

1 / 50

'ಸುರಭಿ' ಪದದ ಅರ್ಥ ಇದು

2 / 50

ಪೊಳಲ್ : ಪಟ್ಟಣ : : ಕಸವರ : ------

3 / 50

'ಒಡವೆಯನ್ ' ಪದದ ಹೊಸಗನ್ನಡ ರೂಪ

4 / 50

ಕೃತ್ರಿಮ : ಮೋಸ : : ತಮಾಲ : -----

5 / 50

ಕಾಪು : ರಕ್ಷಣೆ : : ಕೂರ್ಮೆ : ------

6 / 50

ಬಂಚಿಸಿ : ವಂಚಿಸಿ : : ಬಿಳ್ದುದನ್ : ------

7 / 50

ಇವುಗಳಲ್ಲಿ ಸರಿಯಾದ ಹೊಸಗನ್ನಡ ರೂಪವಿರುವ ಜೋಡಿಗಳು

8 / 50

ಮಾೞ್ಪೆಂ' ಪದದ ಹೊಸಗನ್ನಡ ರೂಪ ಇದು;

9 / 50

'ಬರ್ಪುದಕಂ' - ಪದದ ಹೊಸಗನ್ನಡ ರೂಪವಿದು

10 / 50

ಹೋಹುದೆ : ಹೋಗುವುದೆ : : ಇರ್ದೊಡೆ : -----

11 / 50

ಸರಿಯಾದ ಹೊಸಗನ್ನಡ ರೂಪವಿರುವ ಪದಗಳ ಜೋಡಿ

12 / 50

ನಿಂತಿರ್ದನು : ನಿಂತಿದ್ದನು : : ಆದೆನ್ : ------

13 / 50

'ಇರ್ಪುದು' ಪದದ ಹೊಸಗನ್ನಡ ರೂಪ

14 / 50

ಇರ್ಪವರಲ್ಲಮ್ : ಇರುವವರಲ್ಲ : : ಅದರ್ಕೆ : -----

15 / 50

'ನೊಳ್ಪೆನ್ ' - ಪದದ ಹೊಸಗನ್ನಡ ರೂಪ

16 / 50

ಸರಿಯಾದ ಹೊಸಗನ್ನಡ ರೂಪಗಳು

17 / 50

ಕಾವಲ್ಗೆ : ಕಾವಲಿಗೆ : : ಬಿಡಿಸದಿರ್ದೊಡೆ : ------

18 / 50

'ಅನ್ನೆಗಮ್ ' ಪದದ ಹೊಸಗನ್ನಡ ರೂಪ

19 / 50

ಪಸುರ್ಗೆ : ಹಸುರಿಗೆ : : ಒತ್ತಂಬರದಿಂದ : -----

20 / 50

ಕೞ್ತೆಲೆ ' ಪದದ ಹೊಸಗನ್ನಡ ರೂಪ ಇದು;

21 / 50

ಸರಿಯಾದ ಅರ್ಥವಿರುವ ಪದಗಳ ಜೋಡಿ

22 / 50

ವಿಭೂತಿ : ಐಶ್ವರ್ಯ : : ಸರುಸಪಂ : -----

23 / 50

ಕ್ಷೋಭೆ ಪದದ ಅರ್ಥ

24 / 50

ರಿಪು : ಶತ್ರು : : ಗಡಣ ----

25 / 50

ವಾಜಿ : ಕುದುರೆ : : ಅಗಡು : ----

26 / 50

'ಚಟ್ಟರು' ಪದದ ಅರ್ಥ

27 / 50

'ವಾಸಿ' ಪದದ ಸಮನಾರ್ಥಕ ಪದ ಇದು;

28 / 50

ತಪ್ಪು ಅರ್ಥ ಹೊಂದಿರುವ ಪದಗಳ ಜೋಡಿ

29 / 50

ಹಳು : ಕಾಡು : : ಬನ್ನ : ----

30 / 50

'ಸೂನುಗಳು' ಪದದ ಅರ್ಥ

31 / 50

'ಅಗಸಿ' ಪದದ ಸಮನಾರ್ಥಕ ಪದ ಇದು;

32 / 50

'ತಿಂಗಳೂರು' ಪದದ ಸಮಾನಾರ್ಥಕ ಪದವಿದು

33 / 50

'ವಸಂತ' ಪದದ ಸಮನಾರ್ಥಕ ಪದ ಇದು;

34 / 50

ಅರುಹು : ಹೇಳು : : ಕೆರ್ಪು : ------

35 / 50

'ಸಿದ್ದಾರ್ಥ' ಪದದ ಸಮನಾರ್ಥಕ ಪದ ಇದು;

36 / 50

'ನೀರದ' ಪದದ ಸಮಾನಾರ್ಥಕ ಪದವಿದು;

37 / 50

'ಪನ್ನಗ' ಪದದ ಸಮನಾರ್ಥಕ ಪದ

38 / 50

'ಕುಮಕಿ ' ಪದದ ಸಮನಾರ್ಥಕ ಪದ

39 / 50

ಆರ್ತಿ : ಪ್ರೀತಿ : : ಊಣೆಯ : ---

40 / 50

ಬಂಬಲ : ಗುಂಪು : : ಹವಣು : ----

41 / 50

ಅಸ್ತಿಭಾರ : ಬುನಾದಿ : : ಹರಿಕಾರ : ----

42 / 50

'ಸುಪರ್ದಿ' ಪದದ ಸಮಾನಾರ್ಥಕ ಪದವಿದು

43 / 50

ಎವೆ : ಕಣ್ಣುರೆಪ್ಪೆ : : ಸಿಂಪಿ : ------

44 / 50

'ಚೋದ್ಯಂ' ಪದದ ಅರ್ಥ

45 / 50

ಖಳ : ದುಷ್ಟ : : ಪೆರೆ : ----

46 / 50

'ರೋದನಾ' ಪದದ ಸಮನಾರ್ಥಕ ಪದವಿದು;

47 / 50

'ಬವರ' - ಪದದ ಸಮಾನಾರ್ಥಕ ಪದ

48 / 50

ಕೈವಾರ : ಹೊಗಳಿಕೆ : : ಧಾತಾರ : -----

49 / 50

'ವಿಲಾತಿ' - ಪದದ ಅರ್ಥ

50 / 50

ವರಂ : ಶ್ರೇಷ್ಠ : : ಅನೃತ : -----

ಹಿಂದೆ ನಡೆದ ರಸಪ್ರಶ್ನೆಗಳು

0

ಪ್ರಥಮ ಭಾಷೆ : ವರ್ಣಮಾಲೆ

1 / 50

ವರ್ಗೀಯ ವ್ಯಂಜನದಲ್ಲಿನ ಪ್ರತಿ ವರ್ಗದ ಐದನೆಯ ಅಕ್ಷರಗಳನ್ನು ಹೀಗೆ ಕರೆಯಲಾಗುತ್ತದೆ

2 / 50

ಅನುನಾಸಿಕ ಅಕ್ಷರಗಳು ಇಲ್ಲದ ಪದ

3 / 50

ಕನ್ನಡ ವರ್ಣಮಾಲೆಯಲ್ಲಿ ಮುಖ್ಯವಾಗಿ ಎಷ್ಟು ವಿಭಾಗಗಳಾಗಿ ಮಾಡಲಾಗಿದೆ?

4 / 50

ಮ : ಪವರ್ಗ : : ಙ : —————-

5 / 50

ಸ್ವರಗಳ ಜೊತೆಯಲ್ಲಿ ಕೂಡಿಕೊಂಡು ಹೋಗುವ ಅಕ್ಷರಗಳು

6 / 50

ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು

7 / 50

ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು

8 / 50

ಅವರ್ಗೀಯ ವ್ಯಂಜನ ಅಕ್ಷರ ಇರುವ ಪದ

9 / 50

ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರ

10 / 50

ವಿಜಾತೀಯ ಸಂಯುಕ್ತಾಕ್ಷರ ಮುಂದಿರುವ ಪದ

11 / 50

ಸಜಾತೀಯ ಸಂಯುಕ್ತ ಅಕ್ಷರ ಹೊಂದಿರುವ ಪದ

12 / 50

ಪ ವರ್ಗದ ಮಹಾಪ್ರಾಣಗಳು

13 / 50

ಸ್ವರಗಳು : 13 : : ಯೋಗವಾಹಗಳು : —————

14 / 50

ಆ,ಈ,ಊ : ದೀರ್ಘ ಸ್ವರಗಳು : : ಅ,ಇ,ಉ,ಋ : ————

15 / 50

ವರ್ಗಿಯ ವ್ಯಂಜನಾಕ್ಷರಗಳು : 25 : : ಅವರ್ಗಿಯ ವ್ಯಂಜನಾಕ್ಷರಗಳು : —————–

16 / 50

ಕ್ , ಗ್ : ಅಲ್ಪಪ್ರಾಣಗಳು : : ಛ್ ,ಜ್ : ————

17 / 50

ಉ, ಋ : ಹ್ರಸ್ವ ಸ್ವರಗಳು : : ಅಂ, ಅಃ : ____

18 / 50

ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಉಂಟಾಗುವ ಅಕ್ಷರ

19 / 50

ಇದು ಒತ್ತಕ್ಷರವಲ್ಲದ ಪದವಾಗಿದೆ

20 / 50

ಇದು ಸಜಾತೀಯ ಒತ್ತಕ್ಷರ ಹೊಂದಿದ ಪದವಾಗಿದೆ..?

21 / 50

ಇದು ವಿಜಾತೀಯ ಒತ್ತಕ್ಷರವಲ್ಲದ ಪದವಾಗಿದೆ

22 / 50

ಇವು ಕನ್ನಡದ ಸಂಧ್ಯಕ್ಷರಗಳು

23 / 50

ಈ ಪದದಲ್ಲಿ ಅನುನಾಸಿಕ ಅಕ್ಷರವಿಲ್ಲ

24 / 50

ಚ ವರ್ಗದ ಅನುನಾಸಿಕ ಅಕ್ಷರ

25 / 50

ಕನ್ನಡದಲ್ಲಿರುವ ವರ್ಗಿಯ ವ್ಯಂಜನಗಳ ಸಂಖ್ಯೆ

26 / 50

ಕ,ಚ,ಟ,ತ,ಪ : ಅಲ್ಪಪ್ರಾಣಗಳು : : ಯ,ರ,ಲ,ವ,ಶ,ಷ,ಸ,ಹ,ಳ : ———————-

27 / 50

ದೀರ್ಘ ಸ್ವರಗಳು : 07 : : ಹ್ರಸ್ವಸ್ವರಗಳು : ————

28 / 50

ಯೋಗವಾಹಗಳು : 2 : : ಅನುಸ್ವಾರ : ———

29 / 50

ಕ,ಗ,ಚ,ಜ: ಅಲ್ಪಪ್ರಾಣಗಳು: : ಙ,ಞ,ಣ,ನ,ಮ : ————-

30 / 50

ಕ ವರ್ಗದ ಅನುನಾಸಿಕ ಅಕ್ಷರ

31 / 50

ಕನ್ನಡದಲ್ಲಿ ಅನುಸ್ವಾರ ಮತ್ತು ವಿಸರ್ಗಗಳನ್ನು ಹೀಗೆ ಕರೆಯುತ್ತಾರೆ

32 / 50

ಹ್ರಸ್ವಸ್ವರಗಳು ಮಾತ್ರ ಇರುವ ಗುಂಪು

33 / 50

ಎರಡು ಮಾತ್ರ ಕಾಲಾವಧಿಯಲ್ಲಿ ಉಚ್ಚಾರಣೆ ಮಾಡುವ ಅಕ್ಷರಗಳು

34 / 50

ಅಲ್ಪಪ್ರಾಣ ಅಕ್ಷರಗಳು

35 / 50

ಮಹಾಪ್ರಾಣ ಅಕ್ಷರಗಳು

36 / 50

ಅನುನಾಸಿಕ ಅಕ್ಷರಗಳು

37 / 50

ಸ್ವರಗಳ ಸಹಾಯದೊಂದಿಗೆ ಉಚ್ಚರಣೆ ಮಾಡುವ ಅಕ್ಷರಗಳು

38 / 50

ಕನ್ನಡದಲ್ಲಿರುವ ಅನುನಾಸಿಕ ಅಕ್ಷರಗಳು ಸಂಖ್ಯೆ

39 / 50

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ

40 / 50

ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳ ಸಂಖ್ಯೆ

41 / 50

ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ

42 / 50

ಹ್ರಸ್ವಸ್ವರ ಸ್ವರಗಳು

43 / 50

ಅನುನಾಸಿಕ ಅಕ್ಷರಗಳ ಸಂಖ್ಯೆ

44 / 50

ಏಕ ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು

45 / 50

ಸ್ವತಂತ್ರವಾಗಿ ಉಚ್ಚಾರಣೆ ಮಾಡುವ ಅಕ್ಷರಗಳು

46 / 50

ಕನ್ನಡದಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ

47 / 50

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ

48 / 50

ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ

49 / 50

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ

50 / 50

ಕನ್ನಡದಲ್ಲಿರುವ ವರ್ಣಗಳ ಸಂಖ್ಯೆ

0

ಸಂಧಿಗಳು

1 / 50

ತೆಗೆದುತ್ತರೀಯಮಂ’ ಪದವು ಈ ಸಂದಿಗೆ ಉದಾಹರಣೆಯಾಗಿದೆ.

2 / 50

ಕಳ್ಗುಡಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ

3 / 50

ಕಡುವೆಳ್ಪು’ ಪದವು ಈ ಸಂಧಿಗೆ ಉದಾರಣೆ

4 / 50

ಕನ್ನಡದ ಸ್ವರ ಸಂಧಿಗಳು

5 / 50

ಆಗಮ ಸಂಧಿಗೆ ಉದಾಹರಣೆಗಳು

6 / 50

ಎರಡು ಅಕ್ಷರಗಳು ಕಾಲವಿಳಂಬವಿಲ್ಲದೆ ಕೂಡಿಕೊಳ್ಳುವುದು

7 / 50

ಐ ಮತ್ತು ಔ ಗಳು

8 / 50

ಸವರ್ಣ ಅಕ್ಷರಗಳು

9 / 50

ಸವರ್ಣದೀರ್ಘ ಸಂಧಿಯ ಪದ

10 / 50

ಚರಿಸುತದ್ವರದ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ

11 / 50

ಆದೇಶ ಸಂಧಿ ಪದ ‘ಪೋಗಲ್ವೇಳ್ಕುಂ’ ಬಿಡಿಸಿದಾಗ

12 / 50

ಲೇಖನವನೋದಿ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ

13 / 50

ಲೋಪಸಂಧಿಗೆ ಉದಾಹರಣೆಗಳು

14 / 50

ಯಣ್ ಸಂಧಿ ಪದವಾದ ‘ಕೋಟ್ಯಧೀಶ್ವರ’ ಪದವನ್ನು ಬಿಡಿಸಿದಾಗ

15 / 50

ಅಬ್ಧಿ : ಜಶ್ತ್ವಸಂಧಿ : : ಉನ್ಮಾದ : ____________

16 / 50

ಶ್ರೀ ಮನ್ಮಹಾ : ಅನುನಾಸಿಕ ಸಂಧಿ : ಷಡಾನನ : ___________

17 / 50

ವಲ್ಕಲಾವೃತ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ

18 / 50

ಸನ್ಮಂಗಳ’ ಪದವನ್ನು ಬಿಡಿಸಿ ಬರೆದಾಗ

19 / 50

ಮತಂಗಾಶ್ರಮ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ

20 / 50

ತಲೆಕೂದಲು ಬೆಳ್ಳಗಾದ ಮುದುಕಿ – ಈ ವಾಕ್ಯದಲ್ಲಿನ ತಲೆಗೂದಲು ಪದವು ಈ ಸಂಧಿಗೆ ಉದಾಹರಣೆ

21 / 50

ವನೌಷಧಿ : ವೃದ್ಧಿ ಸಂಧಿ : : ಷಣ್ಮುಖ : ___________

22 / 50

ವಾಙ್ಮಯ : ಅನುನಾಸಿಕ ಸಂಧಿ : : ಜನೈಕ್ಯ :____________

23 / 50

ಜಗಜ್ಯೋತಿ : ಶ್ಚುತ್ವ ಸಂಧಿ : : ಅಜಂತ :____________

24 / 50

ದಿಗ್ಮಂಡಲ : ಜಶ್ತ್ವಸಂಧಿ : : ಬೃಹಚ್ಛತ್ರ : ______________

25 / 50

ಮಂಡಳೇಶ್ವರ : ಗುಣಸಂಧಿ : :ಕೋಟ್ಯನುಕೋಟಿ : ________________

26 / 50

ಜಾತ್ಯತೀತ : ಯಣ್ ಸಂಧಿ : : ಮದೋನ್ಮತ್ತ : ___________

27 / 50

ನಿಜಾಶ್ರಮ : ಸವರ್ಣದೀರ್ಘ ಸಂಧಿ : : ಕೈವಿಡಿದು : ______________

28 / 50

ಧೃತಿಗೆಟ್ಟು : ಆದೇಶ ಸಂಧಿ : : ದ್ರವ್ಯಾರ್ಥಿ : ______________

29 / 50

ಮರವನ್ನು : ಆಗಮ ಸಂಧಿ : : ನಿಮ್ಮರಸ :______________

30 / 50

ಪೂಳ್ದೆಡೆ : ಲೋಪ ಸಂಧಿ : : ಭೇದವಿಲ್ಲ : ______________

31 / 50

ಏಕೈಕ’ ಪದದಲ್ಲಿನ ಸಂಧಿ

32 / 50

ಸನ್ಮಾನ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ

33 / 50

ಶರಚ್ಚಂದ್ರ’ ಪದದಲ್ಲಿ ಏರ್ಪಟ್ಟ ಸಂಧಿ

34 / 50

ದಿಗಂತ’ ಪದವು ಸಂಧಿಗೆ ಉದಾಹರಣೆಯಾಗಿದೆ

35 / 50

ವೃದ್ಧಿ ಸಂಧಿಗೆ ಉದಾಹರಣೆ

36 / 50

ಅನುನಾಸಿಕ ಸಂಧಿಗೆ ಉದಾಹರಣೆಯಾದ ಪದ

37 / 50

ಶ್ಚುತ್ವ ಸಂಧಿಗೆ ಉದಾಹರಣೆಯಾದ ಪದ

38 / 50

ಜಶ್ತ್ವ ಸಂಧಿಗೆ ಉದಾಹರಣೆ

39 / 50

ಯಣ್ ಸಂಧಿಗೆ ಉದಾಹರಣೆ

40 / 50

ಗುಣ ಸಂಧಿಗೆ ಉದಾಹರಣೆ

41 / 50

ಅತ್ಯವಸರ’ ಪದದಲ್ಲಿನ ಸಂಧಿಯ ಹೆಸರು

42 / 50

ದೇವೇಂದ್ರ’ ಪದವು ಸಂಧಿಗೆ ಉದಾಹರಣೆಯಾಗಿದೆ

43 / 50

ವಧೂಪೇತ’ಪದವು ಈ ಸಂಧಿಗೆ ಉದಾಹರಣೆಯಾಗಿದೆ

44 / 50

ಮೈದೋರು’ ಪದದಲ್ಲಿ ಉಂಟಾದ ಸಂಧಿ

45 / 50

ಮಳೆಯಿಂದ ‘ ಪದವು ಈ ಸಂಧಿಗೆ ಉದಾಹರಣೆಯಾಗಿದೆ

46 / 50

ಸಂಪನ್ನರಾದ’ ಪದವು ಈ ಸಂಧಿಗೆ ಉದಾಹರಣೆಯಾಗಿದೆ

47 / 50

ಸವರ್ಣದೀರ್ಘ ಸಂಧಿಗೆ ಉದಾಹರಣೆ

48 / 50

ಆದೇಶ ಸಂಧಿಗೆ ಉದಾಹರಣೆ

49 / 50

ಆಗಮ ಸಂಧಿಗೆ ಉದಾಹರಣೆ

50 / 50

ಲೋಪಸಂಧಿಗೆ ಉದಾಹರಣೆ

1

ಸಮಾಸಗಳು

1 / 50

ಕೆಳದುಟಿ ಪದವನ್ನು ವಿಗ್ರಹವಾಕ್ಯ ಮಾಡಿದಾಗ

2 / 50

ಘಟಸಂಭೂತ : ಬಹುರ್ವೀಹಿ ಸಮಾಸ : : ಬಲವಂದು ———

3 / 50

ಹೆಮ್ಮರ : ಕರ್ಮಧಾರೆಯ ಸಮಾಸ : : ಕಾಲುಬಳೆ : ——-

4 / 50

ಸೂಲ್ಗೇಳಿ : ಕ್ರಿಯಾಸಮಾಸ : : ರಾಜೀವಸಖ : ———–

5 / 50

ಮೇದಿನಿಪತಿ : ಬಹುರ್ವೀಹಿ ಸಮಾಸ : : ಹೊಗೆದೋರು : ———

6 / 50

ಈ ಪದವು ಬಹುರ್ವೀಹಿ ಸಮಾಸಕ್ಕೆ ಉದಾಹರಣೆ

7 / 50

ಕ್ರಿಯಾ ಸಮಾಸಕ್ಕೆ ಉದಾಹರಣೆಗಳು

8 / 50

ದ್ವಂದ್ವ ಸಮಾಸಕ್ಕೆ ಉದಾಹರಣೆಗಳು

9 / 50

ಅಂಶಿ ಸಮಾಸಕ್ಕೆ ಉದಾಹರಣೆ

10 / 50

ದ್ವಿಗು ಸಮಾಸಕ್ಕೆ ಉದಾಹರಣೆಯಾದ ಪದ

11 / 50

ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ

12 / 50

ತತ್ಪುರುಷ ಸಮಾಸಕ್ಕೆ ಉದಾಹರಣೆ

13 / 50

ಅರ್ಥನುಸಾರವಾಗಿ ಎರಡು ಪದಗಳು ಸೇರಿ ಮತ್ತೊಂದು ಪದ ವಾಗುವುದು

14 / 50

ಚಕ್ರಪಾಣಿ : ಬಹುರ್ವೀಹಿ ಸಮಾಸ : : ಪರಧನ : ———

15 / 50

ಧನಹರಣ : ತತ್ಪುರುಷ : : ಮುರಾರಿ : ———–

16 / 50

ಕಣ್ದೆರೆ : ಕ್ರಿಯಾಸಮಾಸ : : ನಾಣಿಲಿ : —————-

17 / 50

ಮುಕ್ಕಣ್ಣ : ಬಹುರ್ವಿಹಿ ಸಮಾಸ : : ಎವೆದೆರೆ : ———–

18 / 50

ಭೀಮಾರ್ಜುನರು : ದ್ವಂದ್ವ ಸಮಾಸ : : ಮುಂಗೈ : ———–

19 / 50

ಹಿಂದಲೆ : ಅಂಶಿಸಮಾಸ : : ಪಾರ್ಥಭೀಮರು : ————-

20 / 50

ಏಕಾಕ್ಷ : ದ್ವಿಗು ಸಮಾಸ : : ಅತಿಕುಟಿಲ : ————-

21 / 50

ದಿವ್ಯಶರಾಳಿ : ಕರ್ಮಧಾರೆಯ : : ಎಣ್ದೆಸೆ : ———

22 / 50

ಉದರಮುಖ – ಇದು ಯಾವ ಸಮಾಸಕ್ಕೆ ಉದಾಹರಣೆ ?

23 / 50

ಹೂಹಣ್ಣುಹಂಪಲಗಳು – ಇಲ್ಲಿರುವ ಸಮಾಸ

24 / 50

ರಾಮಲಕ್ಷ್ಮಣರು – ಎಂಬ ಪದ ಈ ಸಮಾಸಕ್ಕೆ ಉದಾಹರಣೆ.

25 / 50

ಮೋಸಮಾಡು ಈ ಸಮಾಸದ ಉದಾಹರಣೆಯ ಪದ

26 / 50

ರಾಜ ಮಂದಿರ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

27 / 50

ಗಮಕ ಸಮಾಸಕ್ಕೆ ಉದಾಹರಣೆ

28 / 50

ಬಹುರ್ವೀಹಿ ಸಮಾಸಕ್ಕೆ ಉದಾಹರಣೆ

29 / 50

ಕ್ರಿಯಾ ಸಮಾಸಕ್ಕೆ ಉದಾಹರಣೆ

30 / 50

ದ್ವಂದ್ವ ಸಮಾಸಕ್ಕೆ ಉದಾರಣೆಯಾದ ಪದವಿದು

31 / 50

ಅಂಶಿ ಸಮಾಸಕ್ಕೆ ಈ ಪದ ಉದಾಹರಣೆಯಾಗಿದೆ

32 / 50

ದ್ವಿಗು ಸಮಾಸಕ್ಕೆ ಉದಾಹರಣೆಯಾದ ಪದ

33 / 50

ಕರ್ಮಧಾರೆಯ ಸಮಾಸಕ್ಕೆ ಉದಾಹರಣೆ

34 / 50

ತತ್ಪುರುಷ ಸಮಾಸಕ್ಕೆ ಉದಾಹರಣೆ

35 / 50

ಈ ಬೆಕ್ಕು : ಗಮಕ ಸಮಾಸ : : ಧನುಜರಿಪು : —————-

36 / 50

ದಿನಪಸುತ : ಬಹುರ್ವೀಹಿ ಸಮಾಸ : : ನೇಯ್ದವಸ್ತ್ರ : ————-

37 / 50

ಕೈಯಾನು : ಕ್ರಿಯಾ ಸಮಾಸ : : ಹನುಮಭೀಮರಾಮರು : ————-

38 / 50

ಮಾದ್ರಮಾಗದಯಾದವರು : ದ್ವಂದ್ವ ಸಮಾಸ : : ಕೈಕೊಳ್ವುದು : —————-

39 / 50

ನಡುರಾತ್ರಿ : ಅಂಶಿಸಮಾಸ : : ಮುಕ್ಕಣ್ಣು : —————

40 / 50

ಸಪ್ತಸ್ವರಗಳು : ದ್ವಿಗು ಸಮಾಸ : : ಅಂಗೈ : ——————

41 / 50

ಕಟ್ಟೆಕಾಂತ : ಕರ್ಮಧಾರೆಯ ಸಮಾಸ : : ಹೂದೋಟ : —————–

42 / 50

ತಲೆನೋವು : ತತ್ಪುರುಷ ಸಮಾಸ : : ಹೊಸಗನ್ನಡ : ——————

43 / 50

ಆ ಕಲ್ಲು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

44 / 50

ಹಣೆಗಣ್ಣ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

45 / 50

ಮೈಮುಚ್ಚು ಪದದಲ್ಲಿ ಏರ್ಪಟ್ಟ ಸಮಾಸ

46 / 50

ಗಿರಿವನದುರ್ಗಗಳು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

47 / 50

ಕಡೆಗಣ್ಣು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

48 / 50

ಮೂಗಾವುದ ಪದದಲ್ಲಿನ ಸಮಾಸದ ಹೆಸರು

49 / 50

ಇಮ್ಮಾವು ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

50 / 50

ಬೆಟ್ಟದಾವರೆ ಪದವು ಈ ಸಮಾಸಕ್ಕೆ ಉದಾಹರಣೆಯಾಗಿದೆ

0

ಪ್ರಥಮ ಭಾಷೆ : ಕೃದಂತಗಳು

1 / 60

ತಿನ್ನುವ : ವರ್ತಮಾನ ಕೃದಂತ : ಬಾಳದ

2 / 60

ತದ್ದಿತಾಂತಾವ್ಯಯ ಕ್ಕೆ ಉದಾಹರಣೆ

3 / 60

ಬಳೆಗಾರ : ತದ್ದಿತಾಂತನಾಮ : : ಒಪ್ಪಿತ : ———

4 / 60

ಕೃದಂತ ಭಾವನಾಮಕ್ಕೆ ಉದಾಹರಣೆ

5 / 60

ತದ್ದಿತಾಂತ ಭಾವನಾಮಕ್ಕೆ ಉದಾಹರಣೆ

6 / 60

ತದ್ದಿತಾಂತ ನಾಮಪದಕ್ಕೆ ಉದಾಹರಣೆ

7 / 60

ತದ್ದಿತಾಂತ ಭಾವನಾಮಕ್ಕೆ ಉದಾಹರಣೆ

8 / 60

ತದ್ದಿತಾಂತ ನಾಮಪದಕ್ಕೆ ಉದಾಹರಣೆ

9 / 60

ಮೆರವಣಿಗೆ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

10 / 60

ವಾಚಾಳಿ ಪದವು ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

11 / 60

ತನ, ಪು, ಇಕೆ, ಮೆ -ಈ ತದ್ದಿತ ಪ್ರತ್ಯಯಗಳು ಸೇರುವುದು

12 / 60

ನನಗೋಸ್ಕರ : ತದ್ದಿತಾಂತ ಅವ್ಯಯ:: ಕನ್ನಡಿಗ:————

13 / 60

ನೆನಪು : ಕೃದಂತ ಭಾವನಾಮ : : ಪ್ರಾಮಾಣಿಕ : ——–

14 / 60

ಕುಂಬಾರ : ತದ್ಧಿತಾಂತ ನಾಮ : : ಪೆರ್ಮೆ ———-

15 / 60

ಜಾಣತನ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆಯಾಗಿದೆ

16 / 60

ಬಳೆಗಾರ ಪದವು ಈ ವ್ಯಾಕರಣಾಂಶಕ್ಕೆ ಉದಾಹರಣೆ