ಸೂಚನೆ : 

1. ನಿಮ್ಮ ಹೆಸರು, ಇ-ಮೇಲ್‌ ವಿಳಾಸ ನೀಡಬೇಕಾಗುತ್ತದೆ.

2. ತಾವು ನೀಡಿರುವ ಇ-ಮೇಲೆಗೆ ತಮ್ಮ ರಸಪ್ರಶ್ನೆಯ ಸರಿ-ತಪ್ಪು ಉತ್ತರಗಳ ವಿವರ ಬರಲಿದೆ.

3. 30% ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಲ್ಲಾರಿಗೂ ಪ್ರಮಾಣ ಪತ್ರ ತಮ್ಮ ಇ-ಮೇಲೆಗೆ ಬರಲಿದೆ. ಸರಿ-ತಪ್ಪು ಉತ್ತರಗಳ ಕೆಳಗಡೆ ಇದು ಇರಲಿದೆ.

4.ಇದರಲ್ಲಿ ಎರಡು ರೀತಿಯ ಪ್ರಶಸ್ತಿ ಪತ್ರಗಳನ್ನು ಪಡೆಯಬಹುದು.( ನೀವು submit ಮಾಡಿದ ತಕ್ಷಣ ನಿಮಗೆ ಕಾಣುವುದು, ಮತ್ತೊಂದು ತಾವು ನೀಡುವ ಮೇಲ್‌ ಗೆ ಬರಲಿದೆ)

5.ನಿಮ್ಮ ಹೆಸರನ್ನು ಕಡ್ಡಾಯವಾಗಿ ಇಂಗ್ಲೀಷ್‌ ನಲ್ಲಿ ತುಂಬಿ.

6.ನಿಮ್ಮ ಪ್ರಮಾಣ ಪತ್ರ ತಮ್ಮ ಮೇಲ್‌ ಇನ್‌ ಬಾಕ್ಸ್‌ ಅಥವಾ spam ನಲ್ಲಿ ನೋಡಿ.

 

ದ್ವಿತೀಯ ಭಾಷೆ ರಸಪ್ರಶ್ನೆ

0

ಮೂಡಲ್‌ ಕುಣಿಗಲ್‌ ಕೆರೆ

1 / 50

ಭಾಮಿನಿ ಷಟ್ಪದಿಯಲ್ಲಿ ಮೊದಲ ಸಾಲಿನಲ್ಲಿರುವ ಮಾತ್ರೆಗಳ ಸಂಖ್ಯೆ

2 / 50

ಭಾಮಿನಿ ಷಟ್ಪದಿಯಲ್ಲಿ ಗಣಗಳ ವಿಂಗಡಣೆ

3 / 50

ಷಟ್ಪದಿಯಲ್ಲಿರುವ ಒಟ್ಟು ಸಾಲುಗಳ ಸಂಖ್ಯೆ

4 / 50

ಷಟ್ಪದಿಗಳಲ್ಲಿ ಇರುವ ಪ್ರಕಾರಗಳ ಸಂಖ್ಯೆ

5 / 50

ಮಾತ್ರಾಗಣ ಛಂದಸ್ಸಿಗೆ ಒಳಪಡದ ಪದ್ಯಜಾತಿ

6 / 50

ಅಕ್ಷರಗಣ ಎಂದರೆ

7 / 50

ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದ

8 / 50

3 ಮಾತ್ರೆಯ ಕಾಲಗಣನೆಯನ್ನು ತೆಗೆದುಕೊಳ್ಳುವ ಅಕ್ಷರಗಳನ್ನು ಹೀಗೆ ಕರೆಯುವರು

9 / 50

ಗುರುವನ್ನು ಬಳಸುವಾಗ ಈ ಚಿಹ್ನೆ ಬಳಸುತ್ತೇವೆ

10 / 50

ಒಂದು ಹ್ರಸ್ವಸ್ವರ ಉಚ್ಚಾರಣೆಯ ಕಾಲವನ್ನು ಹೀಗೆ ಪರಿಗಣಿಸಲಾಗುತ್ತದೆ

11 / 50

'ಕೆರೆಯನ್ನು' ಪದಕ್ಕೆ ಪ್ರಸ್ತಾರ ಹಾಕಿದಾಗ ಬರುವ ರೂಪವಿದು

12 / 50

ಪದ್ಯಗಳನ್ನು ಓದುವಾಗ ಅರ್ಥಕ ಅನುಸಾರ ಅನುಸರಿಸುವ ನಿಲುಗಡೆಯನ್ನು ಹೀಗೆ ಕರೆಯಲಾಗುತ್ತದೆ

13 / 50

ಪದ್ಯದ ಪ್ರತಿಯೊಂದು ಸಾಲಿನ ಒಂದನೆಯ ಮತ್ತು ಎರಡನೆಯ ಸ್ವರಗಳ ಮಧ್ಯದಲ್ಲಿ ಒಂದೇ ರೀತಿಯ ವ್ಯಂಜನಾಕ್ಷರಗಳು ಬರುವುದು

14 / 50

ಪದ್ಯಗಳ ರಚನಾ ನಿಯಮ ಶಾಸ್ತ್ರ

15 / 50

ಕುಣಿಗಲ್ ಕೆರೆ ನೋಡುವವರಿಗೆ ಹೇಗೆ ಕಾಣುತ್ತಿತ್ತು ?

16 / 50

ಬಿಟ್ಟ ಸ್ಥಳ ತುಂಬಿರಿ : ಅಂದಾ ನೋಡಲು ಶಿವ ಬಂದ್ರು ಶಿವಮಗ್ಗಿ ----------- ಬಾಯ ಬಿಡುತಾವೆ.

17 / 50

ಬಿಟ್ಟ ಸ್ಥಳ ತುಂಬಿರಿ : ನಿಂಬೆಯ ಹಣ್ಣಿನಂತೆ ತುಂಬಿದ ------------- ಕೆರೆ ಅಂದಾ ನೋಡಲು ಶಿವ ಬಂದ್ರು.

18 / 50

ಬಿಟ್ಟ ಸ್ಥಳ ತುಂಬಿರಿ : ಬೊಬ್ಬೆ ಹೊಡೆದವು ಬಾಳೆsಮೀನ್‌ -------- ಗುಬ್ಬಿ ಸಾರಂಗ ನಗುತಾವೆ !

19 / 50

ಸ್ಥಳ ಪುರಾಣದ ಪ್ರಕಾರ ಕುಣಿಗಲ್ ಕೆರೆಯನ್ನು ಕಟ್ಟಿಸಿದವರು

20 / 50

ಕುಣಿಗಲ್ ಕೆರೆ ತುಂಬಿದಾಗ ನಗುವವರು

21 / 50

ಕೆರೆಯಲ್ಲಿ ಯಾವ ಮೀನುಗಳಿದ್ದವು ?

22 / 50

ಇತ್ತೀಚೆಗೆ ಈ ಜಲಾಶಯದಿಂದ ಕೆರೆಗೆ ನೀರು ಹರಿಸಲಾಗುತ್ತಿದೆ

23 / 50

ಇದು ಕೃಷಿಕರ ಉಪಕಸುಬಾಗಿದೆ

24 / 50

ತುಂಬಿದ ಕುಣಿಗಲ್ ಕೆರೆಯ ಅಂದ ನೋಡಲು ಯಾರು ಬಂದರು ?

25 / 50

ಕೆರೆ ತುಂಬಿದಾಗ ಹಸಿರಿನ ಸಿರಿ ಕಂಡು ಸಂಭ್ರಮಪಡುವ ಜೀವಿ

26 / 50

ಕೆರೆಯ ಏರಿಯ ಮೇಲೆ ಇರುವುದು ಈ ದೇವಾಲಯ

27 / 50

ಕೆರೆಗಳು ತುಂಬಿದಾಗ ಈ ಸಂಪ್ರದಾಯ ರೂಢಿಯಲ್ಲಿದೆ

28 / 50

ಅಂತ್ರಂಸಿ ನೋಡೋರ್ಗೆ ಎಂಥಾ ತುಂಬಿದ ಕುಣಿಗಲ್ ಕೆರೆ - ಪದ್ಯದ ಮುಂದಿನ ಸಾಲುಗಳು

29 / 50

ನಾಗರಿಕತೆಯು ಬೆಳೆದಂತೆಲ್ಲ ಕೆರೆಗಳು

30 / 50

ಸಾರಂಗ ಪದದ ಅರ್ಥ

31 / 50

ಇದು ಜಲಚರಗಳನ್ನು ತಿನ್ನುವ ಪಕ್ಷಿ

32 / 50

ಯಾವ ಬಾಳೆಗಳು ನಡುಗುತ್ತವೆ ?

33 / 50

ಕುಣಿಗಲ್ ಕೆರೆಯ ಅಂದ ನೋಡಲು ಶಿವ ಬಂದಾಗ ಬಾಯಿ ಬಿಡುವವರು

34 / 50

ತುಂಬಿದ ಕುಣಿಗಲ್ ಕೆರೆಯನ್ನು ಇದಕ್ಕೆ ಹೋಲಿಸಿದ್ದಾರೆ

35 / 50

ಕೆರೆ ತುಂಬಿದ ಖುಷಿಗೆ ಬಣ್ಣದ ಸೀರೆಯನ್ನು ತಂದವರು

36 / 50

ಬಾಗಿದ ಕುಣಿಗಲ್ ಕೆರೆ ಕಾಣುವುದು

37 / 50

ಅಂತಂತ್ರಿಸಿ ನೋಡುವುದು ಎಂದರೆ

38 / 50

ಕುಣಿಗಲ್ ಕೆರೆಯು ನೋಡುವವರಿಗೆ ಹೀಗೆ ಕಾಣುತ್ತಿತ್ತು

39 / 50

ಜನಪದ ಗೀತೆಯಲ್ಲಿ ಮೂಡಿಬಂದಿರುವ ಕುಣಿಗಲ್ ಕರೆಯುವ ಇಷ್ಟು ವ್ಯಾಪ್ತಿಯನ್ನು ಹೊಂದಿದೆ

40 / 50

'ಐಭೋಗ' ಪದದ ಸಮಾನಾರ್ಥಕ ಪದ

41 / 50

ಕುಣಿಗಲ್ ಕರೆಯು ಯಾವ ದಿಕ್ಕಿನಲ್ಲಿದೆ

42 / 50

ಜನಪದರ ಪ್ರೀತಿಗೆ ಪಾತ್ರವಾದ ವಿಶಿಷ್ಟ ಕೆರೆಗಳು

43 / 50

'ಕುಣಿಗಲ್' ಎಂಬ ಸ್ಥಳವು ಈ ಕೆಳಗಿನ ಯಾವ ಜಿಲ್ಲೆಗೆ ಸೇರಿದೆ ?

44 / 50

ಜನಪದ ಸಾಹಿತ್ಯದಲ್ಲಿ ಈ ಮೌಲ್ಯಗಳು ಎಲ್ಲೆಡೆ ತುಂಬಿರುವುದನ್ನು ನಾವು ಕಾಣುತ್ತೇವೆ

45 / 50

ಜನಪದ ಬದುಕಿನ ಅವಿಭಾಜ್ಯ ಅಂಗ

46 / 50

'ಮೂಡಲ್ ಕುಣಿಗಲ್ ಕೆರೆ' ಈ ಜನಪದ ಗೀತೆ ಮುಖ್ಯವಾಗಿ ಗಮನಸೆಳೆಯುವುದು

47 / 50

ಜನಪದ ಸಾಹಿತ್ಯವನ್ನು ಸೃಷ್ಟಿಸಿದವರು

48 / 50

ಸಕಾಲಕ್ಕೆ ಮಳೆ ಬಂದು, ಕೆರೆ ಬಾವಿಗಳು ತುಂಬಿ ತುಳುಕಿದರೆ ನಾಡು ಏನಾಗುತ್ತದೆ ?

49 / 50

'ಮೂಡಲ್ ಕುಣಿಗಲ್ ಕೆರೆ' ಜನಪದ ಗೀತೆಯನ್ನು ಸಂಗ್ರಹಿಸಿದವರು

50 / 50

'ಮೂಡಲ್ ಕುಣಿಗಲ್ ಕೆರೆ' ಎನ್ನುವುದು ಒಂದು

ಪ್ರಥಮ ಭಾಷೆ ರಸಪ್ರಶ್ನೆ

0

ಪ್ರಥಮ ಭಾಷೆ : ತತ್ಸಮ ತದ್ಭವ, ಗ್ರಾಂಥಿಕ ಪದಗಳು

1 / 50

ಅನುವ : ಅನ್ನುವ : : ಮಾಡ್ಯಾರೆ : -------

2 / 50

'ಕಳುವ್ಯಾರೆ' - ಪದದ ಗ್ರಾಂಥಿಕ ರೂಪ

3 / 50

'ಗುರ್ತು' ಪದದ ಗ್ರಾಂಥಿಕ ರೂಪ ಇದಾಗಿದೆ

4 / 50

'ಮಾಡ್ತಾ' ಪದದ ಗ್ರಾಂಥಿಕ ರೂಪ

5 / 50

'ಕಟ್ತಾ' ಪದದ ಗ್ರಾಂಥಿಕ ರೂಪ

6 / 50

ಇಸವಾಸ' ಪದದ ಗ್ರಾಂಥಿಕ ರೂಪ ಇದಾಗಿದೆ

7 / 50

'ಸಕ್ಕಾರಿ' ಪದದ ಗ್ರಾಂಥಿಕ ರೂಪ ಇದಾಗಿದೆ

8 / 50

ನಿಲ್ಸಿ : ನಿಲ್ಲಿಸಿ : : ಮೈಮ್ಯಾಗ : ------

9 / 50

ನಂಬಿಗೆ' ಪದದ ಗ್ರಾಂಥಿಕ ರೂಪ

10 / 50

ಸಾಬ' ಪದದ ಗ್ರಾಂಥಿಕ ರೂಪ ಇದಾಗಿದೆ

11 / 50

ಹೇಳತಾನ ಪದದ ಗ್ರಾಂಥಿಕ ರೂಪ ಇದಾಗಿದೆ

12 / 50

ಒಂದ್ಸಲ : ಒಂದು ಸಲ : : ಹಾಕ್ಕೊಂಡು : -----

13 / 50

'ಇಲ್ಲದ್ಹಂಗ' ಪದದ ಗ್ರಾಂಥಿಕ ರೂಪ

14 / 50

ಉಳಿಯದ್ಹಂಗ ಪದದ ಗ್ರಾಂಥಿಕ ರೂಪ ಇದಾಗಿದೆ

15 / 50

'ಹೀಂಗ' ಪದದ ಗ್ರಾಂಥಿಕ ರೂಪ ಇದಾಗಿದೆ

16 / 50

ಮ್ಯಾಗ' ಪದದ ಗ್ರಾಂಥಿಕ ರೂಪ

17 / 50

ಬ್ಯಾಡರ : ಬೇಡರ : : ಕಲ್ತ : -----

18 / 50

'ಕೈಯಾನ ' ಪದದ ಗ್ರಾಂಥಿಕ ರೂಪ

19 / 50

ಕಡಕೊಂಡು : ಕಡಿದುಕೊಂಡು : : ಸಿಡದ್ಹಾಂಗ : ----

20 / 50

ಅಂಕುಸ' ಪದದ ತತ್ಸಮ ರೂಪ

21 / 50

ಪಕ್ಷಿ : ಹಕ್ಕಿ : : ಶಶಿ : -----

22 / 50

ಬಂಚ' ಪದದ ತತ್ಸಮ ರೂಪ

23 / 50

ಅಂಗಳ : ಅಂಕಣ : : ಯಜ್ಞ : -----

24 / 50

ಬೀರ' ಪದದ ತತ್ಸಮ ರೂಪ

25 / 50

ಕವಿ : ಕಬ್ಬಿಗ : : ಕಾವ್ಯ : -----

26 / 50

ವಿಜ್ಞಾನ' ಪದದ ತದ್ಭವ ರೂಪ

27 / 50

ಅಮೃತ' ಪದದ ತದ್ಭವ ರೂಪ

28 / 50

ಆರ್ಯ' ಪದದ ತತ್ಸಮ ರೂಪ

29 / 50

ಯುಗ : ಜುಗ : : ಯುದ್ಧ : ----

30 / 50

ವಸಂತ : ಬಸಂತ : : ಪಾದುಕಾ : ----

31 / 50

ಬಿಜ್ಜೋದರ' ಪದದ ತತ್ಸಮ ರೂಪ

32 / 50

ಕುಠಾರ' ಪದದ ತದ್ಭವ ರೂಪ

33 / 50

ಅಮರ್ದು : ಅಮೃತ : : ಎಕ್ಕ : ----

34 / 50

ವೈಶಾಖ' ಪದದ ತದ್ಭವ ರೂಪ

35 / 50

ಪಡಿಯರಿ : ಪ್ರತಿಹಾರಿ : : ಕಳಸ : -----

36 / 50

ವರ್ಷ' ಪದದ ತದ್ಭವ ರೂಪ

37 / 50

ದಾತೃ : ದಾತಾರ : : ಪಟ್ಟಣ : -------

38 / 50

ಜಶ' ಪದದ ತತ್ಸಮ ರೂಪ

39 / 50

ಮುಖ ಶಾಲೆ : ಮೊಗಸಾಲೆ : : ಸ್ಥಾನ : ------

40 / 50

ಕಾರ್ಯ' ಪದದ ತದ್ಭವ ರೂಪ

41 / 50

ದೀಪಿಕಾ : ದೀವಿಗೆ : : ಬಂಜೆ : -------

42 / 50

ಸಂದೆಯ' ಪದದ ತತ್ಸಮ ರೂಪ

43 / 50

ಬಣ್ಣ : ವರ್ಣ : : ಪ್ರಸಾದ : ------

44 / 50

ಕೋಗಿಲೆ' ಪದದ ತತ್ಸಮ ರೂಪ

45 / 50

ದ್ಯೂತ : ಜೂಜು : : ವ್ಯಾಪಾರಿ : -------

46 / 50

ಬೀಯ' ಪದದ ತತ್ಸಮ ರೂಪ

47 / 50

ಶಿರ : ಸಿರ : : ದೃಷ್ಟಿ : -------

48 / 50

ಗ್ರಹ : ಗರ : : ತವಸಿ : -----

49 / 50

ಚೀರ' ಪದದ ತದ್ಭವ ರೂಪ

50 / 50

ಗಣಿ : ಗಣಿ : : ಪುಣ್ಯ : ----

ಪ್ರಥಮ ಭಾಷೆ
ದ್ವಿತೀಯ ಭಾಷೆ
ತೃತೀಯ ಭಾಷೆ
ಪರೀಕ್ಷೆಯ ಸಲಹೆಗಳು
ಅನಿಸಿಕೆ

ನಮ್ಮೊಂದಿಗೆ ಇರಲು

 ಸಿರಿ ಕನ್ನಡ ನುಡಿ ಬಳಗದ ವತಿಯಿಂದ ರಾಜ್ಯದ ಕನ್ನಡ ಭಾಷಾ ಶಿಕ್ಷಕರಿಗಾಗಿ ರಚನೆಯಾಗಿರುವ ಮುಕ್ತ ಸಂಪನ್ಮೂಲ ಜಾಲತಾಣ ಇದು. ಇಲ್ಲಿರುವ ಸಂಪನ್ಮೂಲ ಉಚಿತ ಶೈಕ್ಷಣಿಕ ಉದ್ದೇಶಕ್ಕೆ ರಚನೆಯಾಗಿರುತ್ತದೆ. ಈ ಜಾಲತಾಣಕ್ಕೆ ಕನ್ನಡ ಶಿಕ್ಷಕರು ಯಾರು ಬೇಕಾದರು ಸಂಪನ್ಮೂಲ ನೀಡಬಹುದು. ಸಂಪನ್ಮೂಲ ಯಾವುದೇ ವಿಧದಲ್ಲಿ ಇದ್ದರು ಪರವಾಗಿಲ್ಲ ಆದರೆ ವಿಭಿನ್ನವಾಗಿ, ಸೃಜನಾತ್ಮಕವಾಗಿ ರಚನೆಯಾಗಿರಬೇಕು.

Contact

Links

Copyright 2020 © esiri kannada | Powered by A&S Technologies