ಗೀತಾ ನಾಗಭೂಷಣ : ಒಂದು ನೆನಪು

೧. ಬದುಕು-ಬರಹ ‘ ಏ ಪೋರಿ … ಇಕಾ … ನಮ್ಮ ಹುಡ್ರೆಲ್ಲಾ ತಿಂದು ಒಂದಿಷ್ಟು ಉಪ್ಪಿಟ್ಟು ಉಳದದ ನೋಡು … ತಗೋ … ತಿನ್ನು” ಅಂತ ಮನೆಯ ಅಂಗಳದಲ್ಲಿ ಓದುತ್ತಾ ಕುಳಿತಿದ್ದ ಬಾಲಕಿಗೆ ಮಡಿ ಹೆಂಗಸು ಸುಂದ್ರಾಬಾಯಿ ಕರೆದರು. ಎಲೆಯ ತುಂಡೋ, ಹಳೆಯ ರದ್ದಿಯ ಕಾಗದದ ಮೇಲೋ ಆ ಉಳಿದ ಉಪ್ಪಿಟ್ಟನ್ನಿಟ್ಟು ಬಾಲಕಿಯನ್ನು ಮುಟ್ಟಿಸಿಕೊಳ್ಳಬಾರದೆಂದು ಎತ್ತರದಿಂದಲೇ ಅವಳ ಕೈಗೆ ದೊಪ್ಪನೆ ಬಿಸಾಕಿದರು. ಎಸೆದ ರಭಸಕ್ಕೆ ಭಾರ ತಡೆಯದೆ ಕೈಯಿಂದ ಕೆಳಗುರುಳಿದಉಪ್ಪಿಟ್ಟು ನೆಲದ ಮೇಲೆಲ್ಲಾ ಚೆಲ್ಲಾಪಿಲ್ಲಿ; ಆಗ […]

ಮುಂದೆ ಓದಿ