ರಿಯಾ ವಿರುದ್ಧ 15 ಕೋಟಿ ರೂ. ಕದ್ದ ಆರೋಪ, ಎಫ್​ಐಆರ್​ ವಿವರ ಕೇಳಿದ ಜಾರಿ ನಿರ್ದೇಶನಾಲಯ

Uncategorized

ನವದೆಹಲಿ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಅವರ ಕುಟುಂಬಸ್ಥರು ಮತ್ತು ನಟಿ ರಿಯಾ ಚಕ್ರವರ್ತಿ ನಡುವಿನ ಕಿತ್ತಾಟ ತಾರಕಕ್ಕೇರುವ ಎಲ್ಲ ಲಕ್ಷಣಗಳು ಗೋಚರಿಸಲಾರಂಭಿಸಿವೆ. ಸುಶಾಂತ್​ ಬ್ಯಾಂಕ್​ ಖಾತೆಯಿಂದ ರಿಯಾ ಕದ್ದಿದ್ದಾರೆ ಎನ್ನಲಾದ 15 ಕೋಟಿ ರೂ.ನ ಮೂಲದ ಬಗ್ಗೆ ಜಾರಿ ನಿರ್ದೇಶನಾಲಯಕ್ಕೆ ಆಸಕ್ತಿ ಮೂಡಿದೆ. ಈ ಹಿನ್ನೆಲೆಯಲ್ಲಿ ಸುಶಾಂತ್​ ಸಿಂಗ್​ ರಜಪೂತ್​ ಅವರ ತಂದೆ ಕೆ.ಕೆ. ಸಿಂಗ್​ ದೂರು ಆಧರಿಸಿ ದಾಖಲಿಸಿರುವ ಎಫ್​ಐಆರ್​ನ ವಿವರವನ್ನು ಸಲ್ಲಿಸುವಂತೆ ಬಿಹಾರ ಪೊಲೀಸರಿಗೆ ನೋಟಿಸ್​ ಜಾರಿ ಮಾಡಿದೆ.

ಬಿಹಾರ ಪೊಲೀಸರಿಗೆ ಪತ್ರ ಬರೆದಿರುವ ಜಾರಿ ನಿರ್ದೇಶನಾಲಯ ಸುಶಾಂತ್​ ಸಿಂಗ್​ ರಜಪೂತ್​ ಅವರ ಎಲ್ಲ ಬ್ಯಾಂಕ್​ ಖಾತೆಗಳ ವಿವರಗಳನ್ನು ಸಲ್ಲಿಸುವಂತೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಮುಂಬೈನ ಬಾಂದ್ರಾದಲ್ಲಿರುವ ಕೋಟಕ್​ ಮಹಿಂದ್ರಾ ಬ್ಯಾಂಕ್​ಗೆ ತೆರಳಿದ ಬಿಹಾರ ಪೊಲೀಸರು ಸುಶಾಂತ್​ ಬ್ಯಾಂಕ್​ ಖಾತೆಯ ವಿವರ ಪಡೆಯಲು ಪ್ರಯತ್ನಿಸಿದರು.

10 thoughts on “ರಿಯಾ ವಿರುದ್ಧ 15 ಕೋಟಿ ರೂ. ಕದ್ದ ಆರೋಪ, ಎಫ್​ಐಆರ್​ ವಿವರ ಕೇಳಿದ ಜಾರಿ ನಿರ್ದೇಶನಾಲಯ

  1. Nice post. I was checking constantly this blog and I am impressed!
    Extremely useful info particularly the last part
    🙂 I care for such information much. I was looking for this
    particular information for a very long time.

    Thank you and best of luck.

  2. I’m not sure why but this weblog is loading incredibly slow for me.
    Is anyone else having this problem or is it a problem on my end?

    I’ll check back later and see if the problem still exists.
    cheap flights 3gqLYTc

  3. Hi, I do believe this is an excellent web site. I stumbledupon it 😉 I
    am going to return once again since I book-marked it. Money
    and freedom is the greatest way to change, may you be rich and
    continue to help others.

Leave a Reply

Your email address will not be published. Required fields are marked *