ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು

Uncategorized ತಂತ್ರಜ್ಞಾನ

ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು

ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್‌ ‌ ತನ್ನ ಪ್ಲಾಟ್ಫಾರ್ಮ್ ಅನ್ನು ನಿರಂತರವಾಗಿ ನವೀಕರಿಸುತ್ತಾ ಬಂದಿದೆ.

ಅತೀ ಹೆಚ್ಚು ಬಳಕೆದಾರರನ್ನು ಹೊಂದಿರುವ ವಾಟ್ಸ್ಯಾಪ್‌ ‌ ತನ್ನ ಪ್ಲಾಟ್ಫಾರ್ಮ್ ಅನ್ನು ನಿರಂತರವಾಗಿ ನವೀಕರಿಸುತ್ತಾ ಬಂದಿದೆ.

ಇದೀಗ ಫೇಸ್‌ಬುಕ್‌ ಒಡೆತನದ ಮೆಸೇಜಿಂಗ್‌ ಅಪ್ಲಿಕೇಶನ್‌ ಮತ್ತೊಂದು ವೈಶಿಷ್ಟ್ಯವನ್ನು ಜಾರಿಗೆ ತಂದಿದೆ.

ಸಾಮಾನ್ಯವಾಗಿ ಹೆಚ್ಚಿ ಕಿರಿಕಿರಿ ಆಗುವ ಗ್ರೂಪ್‌ಗಳನ್ನು ಇದು ನಿಯಂತ್ರಿಲಿದೆ. ಈ ಮೂಲಕ ಗ್ರಾಹಕರಿಗೆ ಮತ್ತಷ್ಟು ಹತ್ತಿರವಾಗಲಿದೆ.

ವಾಟ್ಸ್ಯಾಪ್‌‌ ʼಮ್ಯೂಟ್‌ ಆಲ್ವೇಸ್‌’ ಎಂಬ ಹೊಸ ವೈಶಿಷ್ಟ್ಯವನ್ನು ಪರಿಚಯಿಸಲಿದೆ. ಈ ವಿಶೇಷ ಫೀಚರ್‌ ನಮಗೆ ಕಿರಿಕಿರಿ ಎನಿಸುವ ಗ್ರೂಪ್‌ಗಳ ನೋಟಿಫಿಕೇಶನ್‌ಗಳನ್ನು ಶಾಶ್ವತವಾಗಿ ನಿರ್ಬಂಧಿಸಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ಈಗಿನಂತೆ ಗ್ರೂಪ್‌ಗಳ ನೋಟಿಫಿಕೇಶನ್‌ಗಳನ್ನು ಮ್ಯೂಟ್‌ ಮಾಡಲು ವಾಟ್ಸ್ಯಾಪ್‌‌ ತನ್ನಬಳಕೆದಾರರಿಗೆ ಮೂರು ಆಯ್ಕೆಗಳನ್ನು ನೀಡುತ್ತದೆ. ಇದು ಎಂಟು ಗಂಟೆ, ಒಂದು ವಾರ ಮತ್ತು ಒಂದು ವರ್ಷವನ್ನು ಒಳಗೊಂಡಿದೆ. ಆದರೆ ಈಗ ಕಂಪನಿಯು ಈ ಮಿತಿಯನ್ನು ವಿಸ್ತರಿಸಲು ಮುಂದಾಗಿದೆ.

ಸದ್ಯದ ಮಾಹಿತಿ ಪ್ರಕಾರ ಈಗಿರುವ ಒಂದು ವರ್ಷದ ಆಯ್ಕೆಯನ್ನು ʼಮ್ಯೂಟ್‌ ಆಲ್ವೇಸ್‌’ ಬಟನ್ನೊಂದಿಗೆ ಬದಲಾಯಿಸಲು ವಾಟ್ಸ್ಯಾಪ್‌‌‌ ಯೋಜಿಸುತ್ತಿದೆ. ಅನಾವಶ್ಯಕ ಗ್ರೂಪ್‌ಗಳ ನೋಟಿಪಿಕೇಶನ್‌ಗಳನ್ನು ಶಾಶ್ವತವಾಗಿ ಮ್ಯೂಟ್‌ ಮಾಡಲು ಬಳಕೆದಾರರಿಗೆ ಅನುವು ಮಾಡಿಕೊಡುತ್ತದೆ.

ನೀವು ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಬಯಸಿದರೆ, ನೀವು ಮಾಡಬೇಕಾದ್ದು Settings > then tap Account > Privacy > Groups and select one of three options: “Everyone,” “My Contacts,” or “My Contacts Except.

ಈ ವೈಶಿಷ್ಟ್ಯವು ಇನ್ನೂ ಅಭಿವೃದ್ಧಿಯ ಹಂತದಲ್ಲಿದೆ. ಆದರೆ ಬೀಟಾ ಆವೃತ್ತಿಯ ಬಳಕೆದಾರರಾಗಿದ್ದರೆ, ಆಂಡ್ರಾಯ್ಡ್‌ ಆವೃತ್ತಿ 2.20.197.3ಗಾಗಿ ವಾಟ್ಸ್ಯಾಪ್‌ ‌ ಬೀಟಾವನ್ನು ಡೌನ್‌ಲೋಡ್‌ ಮಾಡುವ ಮೂಲಕ ಇದನ್ನು ಪ್ರಯತ್ನಿಸಬಹುದಾಗಿದೆ. ವಾಟ್ಸ್ಯಾಪ್‌‌ ಗುಂಪು ಗೌಪ್ಯತೆ ಸೆಟ್ಟಿಂಗ್‌ಗಳ ವೈಶಿಷ್ಟ್ಯದೊಂದಿಗೆ ಬರುತ್ತದೆ. ಅದು ಹೊಸ ಗುಂಪುಗಳಿಗೆ ಯಾರು ಸೇರಿಸಬಹುದು ಎಂಬುದನ್ನು ನಿರ್ಧರಿಸುವ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಿದೆ.

Total Page Visits: 20 - Today Page Visits: 1

47 thoughts on “ವಾಟ್ಸ್ಯಾಪ್‌‌ ಬಳಕೆದಾರರು ತಿಳಿದಿರಲೇಬೇಕಾದ ಮಾಹಿತಿ ಇದು

 1. Magnificent items from you, man. I have remember your stuff previous to
  and you are just too great. I really like what you’ve received
  right here, certainly like what you’re saying and the way through which you say it.
  You’re making it enjoyable and you continue to care for to stay it sensible.
  I cant wait to read much more from you. This is really
  a great web site. adreamoftrains best web hosting 2020

 2. Terrific work! This is the kind of info that should be shared across the
  web. Disgrace on the seek engines for now not positioning this publish higher!
  Come on over and discuss with my web site .
  Thanks =) cheap flights yynxznuh

 3. Hey There. I found your blog the usage of msn. That is an extremely
  well written article. I will be sure to bookmark it and return to read
  more of your useful information. Thank you for the post.

  I’ll certainly return.

 4. Have you ever considered about including
  a little bit more than just your articles? I mean, what you say is important and everything.
  However just imagine if you added some great images or videos to give your posts more, “pop”!
  Your content is excellent but with pics and videos, this blog could certainly be one of the best in its field.
  Superb blog!

 5. Pretty section of content. I just stumbled upon your
  blog and in accession capital to assert that I acquire in fact enjoyed account your blog posts.
  Any way I will be subscribing to your feeds and even I achievement you access consistently fast.

 6. Pingback: qiuqiu99
 7. Pingback: w88club
 8. Pingback: so mo tho de
 9. Pingback: dua ngua online
 10. Pingback: dumps shop
 11. Pingback: mơ chụp ảnh
 12. Pingback: card dump sites
 13. Pingback: Valid dumps shop
 14. Pingback: 토토사이트
 15. Pingback: xda gapps 9.0.0

Leave a Reply