ಧೈರ್ಯ/ ಸ್ಥೈರ್ಯ

ಪದ ಚಿಂತನ

ಪದ ಚಿಂತನ*

ಧೈರ್ಯ/ ಸ್ಥೈರ್ಯ
ಕೆಚ್ಚು ಮತ್ತು ಸ್ಥಿರತೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಧೀ ಧಾತು ಜ್ಞಾನ, ಪ್ರಜ್ಞೆ ಎಂಬರ್ಥಗಳನ್ನು ಹೊಂದಿದ್ದು, ನೀಡು ಎಂಬರ್ಥದ ರಾ ಧಾತು ಸೇರಿ, ಧೀರಾ> ಧೀರ ಆದಾಗ ವಿದ್ವಾಂಸ, ಜ್ಞಾನಿ ಎಂಬರ್ಥ ಪಡೆದುಕೊಳ್ಳುತ್ತದೆ. ಭಾವನಾಮ ಪ್ರತ್ಯಯ “ಯ” ಸೇರಿ ಧೈರ್ಯ ಪದವು ಸಿದ್ಧಿಸುತ್ತದೆ. ಕೆಚ್ಚು ಎಂಬರ್ಥಕ್ಕೇ ಸೀಮಿತವಲ್ಲ ಈ ಪದ. ಜ್ಞಾನದ ಭಾವ ಧೈರ್ಯ. ಆತ್ಮ ಶ್ಲಾಘನೆಯಿಲ್ಲದ ನಿರ್ವಿಕಾರ ಮನಸ್ಸು ಧೈರ್ಯದಲ್ಲಿ ಅಡಗಿದೆ. ಸ್ಥಿರವಾದ,ಚಂಚಲವಿಲ್ಲದ ಮನಸ್ಸು ತುಂಬಿದವನು ಧೈರ್ಯವಂತ. ಕಷ್ಟಗಳನ್ನು ಎದುರಿಸಿ ಗೆಲ್ಲುವ ಶಕ್ತಿಯೇ ಧೈರ್ಯ.

ಷ್ಠಾ ಧಾತು “ಚಲನೆಯಿಲ್ಲದ” ಅರ್ಥವಿದ್ದು ಕಿರಚ್( ಇರ) ಪ್ರತ್ಯಯ ಸೇರಿ ಸ್ಥಿರ ಎಂದಾಗಿ ಅಚಲವಾದ, ಶಾಶ್ವತವಾದ ಎಂಬರ್ಥಗಳು ಸ್ಫುರಿಸಿ, ಭಾವನಾಮ ಪ್ರತ್ಯಯ “ಯ” ಸೇರಿ ಸ್ಥೈರ್ಯ ಎಂಬ ಪದ ನಿಷ್ಪತ್ತಿಯಾಗುತ್ತದೆ. ದೃಢವಾದ, ಸ್ಥಿರವಿರುವ ಎಂಬರ್ಥಗಳು ಸ್ಫುರಿಸುತ್ತವೆ.
ಧೈರ್ಯ, ಸ್ಥೈರ್ಯ ಗುಣಗಳು ಪ್ರತಿಯೊಬ್ಬರಿಗೂ ಆವಶ್ಯಕವಾಗಿ ಇರಬೇಕಾದದ್ದು ಅಪೇಕ್ಷಣೀಯ. ಶಾಂತಿಯುತ ನೆಮ್ಮದಿ ತರುವ ಗುಣಗಳು, ಜ್ಞಾನವಂತ ಸ್ಥಿರಮನದವರ ಮೌಲ್ಯಯುತ ಆಸ್ತಿಯಾಗಿದೆ.
ಲಕ್ಷ್ಮಣನ ಮಾತು” ರಾಮನೇ ಧೈರ್ಯಗೆಡೆ, ಸ್ಥೈರ್ಯಕೆಡೆ ಯಾರು?” ನೆನೆಪಿಸಿಕೊಳ್ಳೋಣ.

ಓದಿದ್ದಕ್ಕಾಗಿ ಧನ್ಯವಾದಗಳು.????????????
ಅ.ನಾ.*

35 thoughts on “ಧೈರ್ಯ/ ಸ್ಥೈರ್ಯ

 1. It’s a shame you don’t have a donate button! I’d definitely
  donate to this superb blog! I suppose for now i’ll settle for
  book-marking and adding your RSS feed to my Google account.
  I look forward to new updates and will share this site with my Facebook
  group. Chat soon!

 2. Hey there! I know this is somewhat off-topic but I had to
  ask. Does building a well-established blog such as yours require a large amount of work?
  I’m brand new to operating a blog but I do write
  in my diary on a daily basis. I’d like to start a blog so I can easily share my experience and views online.
  Please let me know if you have any recommendations or tips for new aspiring bloggers.
  Thankyou!

 3. Thanks for your marvelous posting! I seriously enjoyed reading it, you’re
  a great author.I will make certain to bookmark your blog
  and may come back in the foreseeable future. I want to encourage you to continue your great posts,
  have a nice evening!

 4. Hello just wanted to give you a brief heads up and let
  you know a few of the pictures aren’t loading properly.
  I’m not sure why but I think its a linking issue. I’ve tried it
  in two different web browsers and both show the same results.

 5. I think that is among the such a lot important information for me.
  And i’m glad studying your article. However want to observation on few general things, The site taste is great,
  the articles is truly great : D. Excellent process, cheers

Leave a Reply