ಭೀಕರ/ ಸಂಕಷ್ಟ

ಪದ ಚಿಂತನ

ಪದ ಚಿಂತನ*
ಭೀಕರ/ ಸಂಕಷ್ಟ
ಭಯವನ್ನುಂಟುಮಾಡುವ, ತೊಂದರೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಭೀ ಧಾತು ಅಂಜಿಕೆ ಎಂಬರ್ಥ ಹೊಂದಿದೆ. ಕೃ ಧಾತು ಮಾಡುವುದು ಎಂಬರ್ಥ ಹೊಂದಿದ್ದು ಟಃ(ಅ) ಪ್ರತ್ಯಯ ಸೇರಿ ಕರ ಎಂದಾಗಿ ಭೀ ಧಾತುವಿನ ಜೊತೆ ಸೇರಿ ಭೀಕರ ಪದ ಸಿದ್ಧಿಸಿದೆ. ಭಯಹುಟ್ಟಿಸುವ, ಭಯಾನಕ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಕಷ ಧಾತು ಹಿಂಸಿಸುವುದು ಅರ್ಥ ಹೊಂದಿದ್ದು, ಕ್ತಃ( ತ) ಪ್ರತ್ಯಯ ಸೇರಿ ಕಷ್ಟ ಪದದ ನಿಷ್ಪತ್ತಿಯಾಗಿ, ಪೀಡೆ, ದುಃಖ, ಹಿಂಸೆ, ವ್ಯಥೆಯನ್ನು ತರುವ ಎಂಬರ್ಥಗಳು ಸ್ಫುರಿಸುತ್ತವೆ. ಕಷ್ಟ ಪದಕ್ಕೆ ಸಂ ಉಪಸರ್ಗ ಸೇರಿ ಸಂಕಷ್ಟ ಪದ ಸಿದ್ಧಿಸಿ, ತೊಂದರೆ, ಆಪತ್ತು ಮುಂತಾದ ಅರ್ಥಗಳು ಸ್ಫುರಿಸುತ್ತವೆ.
ಸಂಕಷ್ಟವನ್ನು ನಾಶ ಮಾಡಲು ಸಂಕಷ್ಟಹರ ಚತುರ್ಥಿ ದಿನ ಗಣೇಶನನ್ನು ಆರಾಧಿಸುತ್ತಾರೆ.

ಓದಿದ್ದಕ್ಕಾಗಿ ಧನ್ಯವಾದಗಳು.??????????
ಅ.ನಾ.*

Total Page Visits: 38 - Today Page Visits: 1

50 thoughts on “ಭೀಕರ/ ಸಂಕಷ್ಟ

 1. Pingback: số con chó
 2. Pingback: keo chap
 3. Pingback: soi cau lo de kep
 4. Pingback: 뉴툰
 5. Pingback: td easy web
 6. Pingback: Male sex dolls
 7. Pingback: cung song ngu nam
 8. Pingback: Resources
 9. Pingback: sell cvv
 10. Pingback: cvv fullz
 11. Pingback: pet calming drops
 12. Pingback: 안전놀이터
 13. Pingback: 안전공원
 14. Pingback: CI/CD
 15. Pingback: diamond painting
 16. Pingback: mơ thấy sếp

Leave a Reply