ಶಬ್ದ /ಸ್ಫೋಟ

ಪದ ಚಿಂತನ

ಪದ ಚಿಂತನ*
ಶಬ್ದ /ಸ್ಫೋಟ
ಧ್ವನಿ , ಸಿಡಿಯುವುದು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಶಬ್ದ್ ಧಾತು ಕಾಣಿಸಿಕೊಳ್ಳುವುದು, ಪ್ರಕಾಶಕ್ಕೆ ಬರುವುದು ಎಂಬರ್ಥವಿದ್ದು ಅಚ್( ಅ) ಪ್ರತ್ಯಯ ಸೇರಿ ಶಬ್ದ ಎಂದಾಗಿ ಧ್ವನಿ, ಸದ್ದು, ಶ್ರವಣದಿಂದ ತಿಳಿಯುವ ಒಂದು ಗುಣ, ಪದ ಎಂಬರ್ಥಗಳು ಸ್ಫುರಿಸುತ್ತವೆ.

ಸ್ಫುಟಿರ್ ಧಾತು ಸೀಳುವುದು, ಒಡೆಯುವುದು ಎಂಬರ್ಥವಿದ್ದು, ಧಞ್( ಅ) ಪ್ರತ್ಯಯ ಸೇರಿ ಸ್ಫೋಟ ಪದವು ನಿಷ್ಪತ್ತಿಯಾಗುತ್ತದೆ. ಶಬ್ದವನ್ನು ಸೂಚಿಸುವ ಅರ್ಥಬದ್ಧ ನಿತ್ಯ ಶಬ್ದ, ವಿದಾರಣ, ಊತ, ಸಿಡುಬು ಮುಂತಾದ ಅರ್ಥಗಳಿವೆ. ವಯ್ಯಾಕರಣಿಗಳು ಭಾಷೆಯಲ್ಲಿ ಶಬ್ದ ರಚಿತ ವಾಕ್ಯಸ್ಫೋಟವನ್ನು ಗ್ರಹಿಸಿದ್ದಾರೆ. ಅದು ಶಬ್ದಸ್ಫೋಟ.

ಓದಿದ್ದಕ್ಕಾಗಿ ಧನ್ಯವಾದಗಳು.???????????
ಅ.ನಾ.

Total Page Visits: 72 - Today Page Visits: 2

11 thoughts on “ಶಬ್ದ /ಸ್ಫೋಟ

  1. Do you mind if I quote a few of your articles as long as I provide
    credit and sources back to your blog? My blog
    is in the exact same niche as yours and my visitors would definitely
    benefit from some of the information you provide
    here. Please let me know if this ok with you. Thanks a lot!

Leave a Reply