ಆರ್ತನಾದ/ ಅಪಾಯ

ಪದ ಚಿಂತನ

ಪದ ಚಿಂತನ*
ಆರ್ತನಾದ/ ಅಪಾಯ
ದುಃಖದಧ್ವನಿ, ಹಾನಿ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಋ ಧಾತು ಚಲನೆ ಎಂಬರ್ಥ ಹೊಂದಿದ್ದು, ಆ ಉಪಸರ್ಗ ಮತ್ತು ಕ್ತಃ( ತ) ಪ್ರತ್ಯಯ ಸೇರಿದಾಗ
ಆ+ ಋ+ ತ> ಆ+ ಅರ್+ ತ> ಆರ್ತ
ಎಂಬ ಪದ ನಿಷ್ಪತ್ತಿಯಾಗುತ್ತದೆ.
ನದ್+ ಧಞ( ಅ) ಪ್ರತ್ಯಯ ಸೇರಿ ನಾದ ಪದ ಸೇರಿ ಆರ್ತನಾದ ಪದವು ಸಿದ್ಧಿಸುತ್ತದೆ. ದುಃಖದ ಧ್ವನಿ, ರೋಗಿಯ ನೋವಿನ ಧ್ವನಿ, ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಅಯ ಧಾತು ಚಲನೆ ಅರ್ಥವುಳ್ಳದ್ದು , ಅಪ ಉಪಸರ್ಗ ಸೇರಿ ಅಪಾಯ ಪದ ಸಿದ್ಧಿಸುತ್ತದೆ.
ಅಗಲಿಕೆ, ಪಲಾಯನ, ಹಾನಿ, ಕೇಡು, ಕೆಟ್ಟಪರಿಣಾಮ ಎಂಬರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಹಾನಿ,ಕೇಡು ಎಂಬರ್ಥಗಳು ಮಾತ್ರ ಚಾಲ್ತಿಯಲ್ಲಿದೆ.

ಓದಿದ್ದಕ್ಕಾಗಿ ಧನ್ಯವಾದಗಳು.??????????
ಅ.ನಾ.*

35 thoughts on “ಆರ್ತನಾದ/ ಅಪಾಯ

 1. Pingback: dua ngua online
 2. Pingback: PG SLOT
 3. Pingback: sell cvv dump
 4. Pingback: escort cardiff
 5. Pingback: fakerolex.ru
 6. Pingback: Sexy
 7. Pingback: cbd for anxiety
 8. Pingback: mơ bắt cá trê
 9. Pingback: mơ thấy hoa sen
 10. Pingback: site one
 11. Pingback: rolex replika
 12. Pingback: elangqqid.club
 13. Pingback: cvv dumps
 14. Pingback: 메이저놀이터
 15. Pingback: couchtuner.fashion
 16. Pingback: Study in Nigeria
 17. Pingback: kardinal stick
 18. Pingback: 안전놀이터
 19. Pingback: 플렉스홀덤
 20. Pingback: Pax Era Pods

Leave a Reply