ಸುಸ್ಪಷ್ಟ/ ಪ್ರಾರಂಭ

ಪದ ಚಿಂತನ

ಪದ ಚಿಂತನ*
ಸುಸ್ಪಷ್ಟ/ ಪ್ರಾರಂಭ
ಚನ್ನಾಗಿ ತಿಳಿದ, ಮೊದಲು ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿದೆ.

ಸ್ಪಶ್ ಧಾತು ತಿಳಿಯುವುದು ಎಂಬರ್ಥ ಹೊಂದಿದ್ದು ಣಿಚ್+ ಕ್ತಃ ಪ್ರತ್ಯಯ ಸೇರಿ ಸ್ಪಷ್ಟ ಎಂದಾಗಿ, ಸು ಉಪಸರ್ಗ ಸೇರಿ ಸುಸ್ಪಷ್ಟ ಎಂಬ ಪದ ಸಿದ್ಧಿಸುತ್ತದೆ. ಚನ್ನಾಗಿ ವ್ಯಕ್ತವಾದ, ಸ್ಫುಟವಾದ, ಸಂದೇಹಕ್ಕೆ ಅವಕಾಶವಿಲ್ಲದ , ಸಹಜವಾದ, ಸ್ವಾಭಾವಿಕ, ಬಹಿರಂಗ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ರಭ್ ಧಾತು ವೇಗ ಎಂಬರ್ಥ ಹೊಂದಿದ್ದು, ಅ ಪ್ರತ್ಯಯ, ಉಪಸರ್ಗಗಳು ಪ್ರ+ ಆ ಮತ್ತು ಮ್ ಆಗಮ ಸೇರಿ
ಪ್ರ+ಆ+ ರ ಮ್ ಭ್+ ಅ> ಪ್ರಾರಂಭ ಪದ ನಿಷ್ಪತ್ತಿಯಾಗುತ್ತದೆ. ಮೊದಲು, ಉಪಕ್ರಮ, ಪ್ರಯತ್ನ, ಕಾರ್ಯ, ಪ್ರಸ್ತಾವನೆ, ಪೀಠಿಕೆ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????

Total Page Visits: 39 - Today Page Visits: 1

44 thoughts on “ಸುಸ್ಪಷ್ಟ/ ಪ್ರಾರಂಭ

 1. Pingback: Buy guns online
 2. Pingback: hartford bondsman
 3. Pingback: usps tracking
 4. Pingback: mo cho chet
 5. Pingback: DevOps
 6. Pingback: Cornhole Shop
 7. Pingback: med 125
 8. Pingback: 토토사이트
 9. Pingback: mơ chiến tranh
 10. Pingback: paito warna
 11. Pingback: wig
 12. Pingback: Facebook Now
 13. Pingback: judi online
 14. Pingback: ks pod

Leave a Reply