ದಯನೀಯ/ ಸಾಮೂಹಿಕ

ಪದ ಚಿಂತನ

ಪದ ಚಿಂತನ*
ದಯನೀಯ/ ಸಾಮೂಹಿಕ
ಕರುಣಾಜನಕ, ಸಮೂಹಕ್ಕೆ ಸೇರಿದ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ದಯಾ ಧಾತು ಕರುಣೆ ಎಂಬರ್ಥವಿದ್ದು, ಅನೀಯರ್ ಪ್ರತ್ಯಯ ಸೇರಿ, ದಯನೀಯ ಪದ ನಿಷ್ಪತ್ತಿಯಾಗುತ್ತದೆ. ಕರುಣಾಪೂರಕ, ಕನಿಕರದಿಂದ ಕೂಡಿದ, ಅನುಕಂಪ ತೋರುವ, ಇತರರ ಕಷ್ಟವನ್ನು ಸಹಿಸಲು ಸಾಧ್ಯವಾಗದ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಊಹ ಧಾತು ಭಾವಿಸುವುದು ಎಂಬ ಅರ್ಥ ಹೊಂದಿದ್ದು, ಸಂ ಉಪಸರ್ಗ ಸೇರಿ ಸಮೂಹ ಪದ ಸಿದ್ಧಿಸಿ, ಗುಂಪು,ರಾಶಿ, ಹಿಂಡು ಮುಂತಾದ ಅರ್ಥ ಸ್ಫುರಿಸುತ್ತವೆ. ಸಮೂಹ ಪದಕ್ಕೆ ಇಕ ಪ್ರತ್ಯಯ ಸೇರಿ ಸಾಮೂಹಿಕ ಪದ ಸಿದ್ಧಿಸಿ, ಸಮೂಹಕ್ಕೆ ಸಂಬಂಧಿಸಿದ, ಒಟ್ಟಾಗಿರುವ, ಸರ್ವರಿಗೂ ಸಂಬಂಧಪಟ್ಟ ಎಂಬರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????
ಅ.ನಾ.*

Total Page Visits: 43 - Today Page Visits: 1

33 thoughts on “ದಯನೀಯ/ ಸಾಮೂಹಿಕ

 1. Pingback: w88 lite
 2. Pingback: 온라인홀덤
 3. Pingback: Devops Services
 4. Pingback: VR80 12ga Shotgun
 5. Pingback: mơ thấy gấu
 6. Pingback: mơ thấy ve chó
 7. Pingback: danh bai cat te
 8. Pingback: dumps website
 9. Pingback: pokerqq
 10. Pingback: fake rolex
 11. Pingback: lace front wigs
 12. Pingback: rolex replicas
 13. Pingback: 밤토끼시즌2
 14. Pingback: kardinal stick
 15. Pingback: Firearms For Sale
 16. Pingback: Glo Carts
 17. Pingback: maxbet

Leave a Reply