ಸುಲಭ/ ಸಾಧ್ಯ

ಪದ ಚಿಂತನ

ಪದ ಚಿಂತನ*
ಸುಲಭ/ ಸಾಧ್ಯ
ಕಷ್ಟವಲ್ಲದ, ನೆರವೇರಿಸಲು ಆಗುವ
ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.
ಲಭಷ್ ಧಾತು, ಹೊಂದುವ, ಪಡೆಯುವ ಅರ್ಥ ಹೊಂದಿದ್ದು, ಸು ಉಪಸರ್ಗ ಸೇರಿ ಸುಲಭ ಎಂದಾಗಿ, ಸುಖವಾಗಿ ಪಡೆಯುವ, ಕಷ್ಟವಿಲ್ಲದೆ ಹೊಂದುವ, ಅರ್ಹವಾದ, ಸ್ವಭಾವ ಸಿದ್ಧವಾದ ಎಂಬರ್ಥಗಳು ಸ್ಫುರಿಸುತ್ತವೆ.

ಸಾಧ್ ಧಾತು, ಸಿದ್ಧಿಸುವುದು ಎಂಬರ್ಥ ಹೊಂದಿದ್ದು, ಣ್ಯತ್( ಯ) ಪ್ರತ್ಯಯ ಸೇರಿ ಸಾಧ್ಯ ಪದದ ನಿಷ್ಪತ್ತಿಯಾಗುತ್ತದೆ. ಕಾರ್ಯನಿರ್ವಹಿಸುವುದು, ನೆರವೇರಿಸಿದ, ಹೊಂದಲುಶಕ್ಯವಾದ ಎಂಬರ್ಥಗಳು ಸ್ಫುರಿಸುತ್ತವೆ.

ಕಷ್ಟವಿಲ್ಲದೆ ಪಡೆದುಕೊಳ್ಳಬಹುದಾದದ್ದನ್ನು ಸುಲಭಸಾಧ್ಯ ಎಂದು ಕರೆಯುತ್ತೇವೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????
ಅ.ನಾ.*

Total Page Visits: 142 - Today Page Visits: 4

25 thoughts on “ಸುಲಭ/ ಸಾಧ್ಯ

  1. Pingback: travel reviews
  2. Pingback: dog food
  3. Pingback: bustier dress
  4. Pingback: kimber 1911
  5. Pingback: Celine Nairn
  6. Pingback: فيسبوك
  7. Pingback: bồn nhựa
  8. Pingback: dịch vụ seo

Leave a Reply