ಆಧುನಿಕ/ ನಾಟಕ

ಪದ ಚಿಂತನ

ಪದ ಚಿಂತನ*

ಆಧುನಿಕ/ ನಾಟಕ
ಈಗಿನ, ದೃಶ್ಯಕಾವ್ಯ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಅಧುನಾ ಎಂಬ ಅವ್ಯಯ ಈಗ ಎಂಬರ್ಥವನ್ನು ಹೊಂದಿದ್ದು, ಇಕ ಪ್ರತ್ಯಯ ಸೇರಿದಾಗ,ಆಧುನಿಕ ಎಂಬ ಪದವು ನಿಷ್ಪತ್ತಿಯಾಗಿ, ಈ ಕಾಲದ, ಹೊಸದಾದ, ಈಗ ಉಂಟಾದ ಎಂಬರ್ಥಗಳು ಸ್ಫುರಿಸುತ್ತವೆ.

ನಟ್ ಧಾತು ನರ್ತಿಸುವುದು ಎಂಬರ್ಥ ಹೊಂದಿದ್ದು, ಅ+ಅಕ ಪ್ರತ್ಯಯ ಸೇರಿ ನಾಟಕ ಪದವು ನಿಷ್ಪತ್ತಿಯಾಗಿ, ದೃಶ್ಯ ಕಾವ್ಯ, ನರ್ತಕ, ರೂಪಕ, ನಟನೆ, ತೋರಿಕೆಯ ವರ್ತನೆ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು.???????????
ಅ.ನಾ.*

Total Page Visits: 22 - Today Page Visits: 1

1 thought on “ಆಧುನಿಕ/ ನಾಟಕ

Leave a Reply