ಉಪಚಾರ/ಪೂಜೆa

ಪದ ಚಿಂತನ

ಪದ ಚಿಂತನ*

ಉಪಚಾರ/ಪೂಜೆ
ಸತ್ಕಾರ, ದೇವತಾರಾಧನೆ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ. ಎರಡೂ ಬೇರೆ ಬೇರೆ ಪದಗಳಂತೆ ಕಂಡರೂ ಎರಡೂ ಪದಗಳು ಒಂದೇ ಅರ್ಥ ನೀಡುತ್ತವೆ.

ಚರ್ ಧಾತುವಿಗೆ ಚಲನೆ ಎಂಬರ್ಥವಿದ್ದು, ಘಞ್( ಅ) ಮತ್ತು ಉಪ ಎಂಬ ಉಪಸರ್ಗ ಸೇರಿ ಉಪಚಾರ ಪದದ ನಿಷ್ಪತ್ತಿಯಾಗಿ,
ಸೇವೆ, ಶುಶ್ರೂಶೆ, ಚಿಕಿತ್ಸೆ, ಗೌರವ, ಪೂಜೆ, ಸತ್ಕಾರ ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಪೂಜ್ ಧಾತುವಿಗೆ ಆರಾಧಿಸು ಎಂಬರ್ಥವಿದ್ದು, ಣಿಚ್+ ಅಙ್ ಪ್ರತ್ಯಯಗಳು ಸೇರಿ ಪೂಜಾ ಪದವು ನಿಷ್ಪತ್ತಿಯಾಗಿ, ದೇವರನ್ನು ಆರಾಧಿಸುವುದು, ಗೌರವಿಸುವುದು, ಸತ್ಕರಿಸುವುದು ಮುಂತಾದ ಅರ್ಥಗಳು ಸ್ಫುರಿಸುತ್ತವೆ.

ಓದಿದ್ದಕ್ಕಾಗಿ ಧನ್ಯವಾದಗಳು. 🙏🙏🙏🙏🙏🌹🌸🌷🌺💐
ಅ.ನಾ.*

1 thought on “ಉಪಚಾರ/ಪೂಜೆa

  1. Appreciating the commitment you put into your website and in depth information you
    offer. It’s great to come across a blog every once in a while that isn’t the same outdated rehashed
    material. Wonderful read! I’ve bookmarked your site and I’m including your RSS feeds to my Google account.

Leave a Reply

Your email address will not be published. Required fields are marked *