ನಿಮ್ಮ Gmail account ಮುಂದಿನ ವರ್ಷದಿಂದ ಬಂದ್ ಆಗಲಿದೆ…‌‌active ಮಾಡಲು ಏನು ಮಾಡಬೇಕು.?

ತಂತ್ರಜ್ಞಾನ


ಟೆಕ್ ದೈತ್ಯ gmail ತನ್ನ ಖಾತೆಗಳಲ್ಲಿ ಮಹತ್ವದ ಬದಲಾವಣೆ ತರುವ ತವಕದಲ್ಲಿದೆ.ಮಿತ ಪ್ರಮಾಣದಲ್ಲಿ ಎಲ್ಲಾವನ್ನು ಉಚಿತವಾಗಿ ನೀಡುತ್ತಿರುವ ಅದು, ಇನ್ನೂ ಮುಂದೆ ಅದಕ್ಕೆ ನಿಯಂತ್ರಣ ಬೀಳಲಿದೆ.
ಜೂನ್ 1 2021 ರಿಂದ ಈ ಹೊಸ ನಿಯಮ ಜಾರಿಗೆ ಬರಲಿದೆ.
ನೀಯಮದಲ್ಲಿ ಏನಿದೆ?

 • ಎರಡು ವರ್ಷದಿಂದ ತಮ್ಮ gmail ನೋಡದೆ ಇರುವವರು.
 • google drive, google sheet, google Photo , google ನ ಸೇವೆಗಳನ್ನು ಸತತವಾಗಿ ಬಳಕೆ ಮಾಡಿಕೊಳ್ಳದೆ ಖಾತೆಯನ್ನು ಮುಂದುವರಿಸುತ್ತಿರುವವರು.
 • google photo ದಲ್ಲಿ 15 GB ಮಿತಿಯನ್ನು ಬಳಕೆ ಮಾಡಿಕೊಂಡಿದ್ದವರು. ಈ ರೀತಿ ಇದ್ದವರ gmail ಬಂದ್ ಮಾಡುವ ಎಲ್ಲಾ ಲಕ್ಷಣಗಳು ಇವೆ.

ನಾವು ಏನು ಮಾಡಬೇಕು.?

 1. ನಿಮ್ಮ google account ಗೆ ನಿಯಮಿತವಾಗಿ login ಮಾಡಿಕೊಳ್ಳಿ.
 2. ವಾರದಲ್ಲಿ ಒಂದು/ಎರಡು ಸಾರಿಯಾದರು ಅದಕ್ಕೆ internet ಸಂಪರ್ಕ ಕೊಡಿ.
 3. ತಿಂಗಳಲ್ಲಿ ಒಂದು mail ಆದರು ಯಾರಿಗಾದರು ಕಳಿಸಿ.
  4.ನಿಮ್ಮ google photo ದಲ್ಲಿ ಮಿತಿ ಮೀರಿದ ಸಂಗ್ರಹ ಇದ್ದರೆ ಅದನ್ನು ಮತ್ತೊಂದು account ವರ್ಗಾಯಿಸಿ. ಇಲ್ಲಾವಾದರೆ ಎಲ್ಲಾ photo ಗಳು Delete ಆಗುವ ಸಾಧ್ಯತೆ ಇದೆ.
 4. Google ತನ್ನ ಉಚಿತ ಸಂಗ್ರಹದ ಮಿತಿಗೆ ಕಡಿವಾಣ ಹಾಕಲಿದೆ.ಆದ್ದರಿಂದ ತಮ್ಮ google photo, google drive, ಇತ್ಯಾದಿಗಳಲ್ಲಿ ಇರುವ 15 GB ಮಿತಿಯೊಳಗೆ ಬಳಕೆ ಮಾಡಿಕೊಳ್ಳಿ. ಸಂಗ್ರಹ ಹೆಚ್ಚು ಇದ್ದರೆ ಮತೊಂದು ಖಾತೆ open ಮಾಡಿಕೊಳ್ಳಿ.
  ಗಾಬರಿಯಾಗುವ ಅವಶ್ಯಕತೆ ಇಲ್ಲ. ತಮ್ಮ ಖಾತೆ ಬಂದ್ ಮಾಡುವ ಮುನ್ನ google ಅನೇಕ ಬಾರಿ ತಮಗೆ ಎಚ್ಚರಿಕೆ mail ಕಳಿಸಲಿದೆ. ಯಾರೇ ಆದರು ತಮ್ಮ ಗ್ರಾಹಕನ ಸೇವೆಗಳನ್ನು ಏಕಕಾಲಕ್ಕೆ ನಿಲ್ಲಿಸುವಂತಿಲ್ಲ…. ಎಚ್ಚರಿಕೆ ಸಂದೇಶಗಳು ಬಂದಾಗ , ನೀವು ಎಚ್ಚರದಿಂದ ಇದ್ದರೆ ಏನು ಆಗುವುದಿಲ್ಲ..

ಮಾಹಿತಿ : ಸಿ.ಹೆಚ್‌ ನಾಯಕ

2 thoughts on “ನಿಮ್ಮ Gmail account ಮುಂದಿನ ವರ್ಷದಿಂದ ಬಂದ್ ಆಗಲಿದೆ…‌‌active ಮಾಡಲು ಏನು ಮಾಡಬೇಕು.?

 1. I just could not go away your website before suggesting that I extremely enjoyed the usual information an individual provide for your visitors? Is gonna be back continuously to check out new posts. Selestina Mohammed Zilber

Leave a Reply

Your email address will not be published. Required fields are marked *