ಪಾಠ ನಾಟಕ ಸರಣಿ

ಸಿರಿ ಕನ್ನಡ ನುಡಿ ಬಳಗ

ಪಾಠನಾಟಕ

ಹತ್ತನೆಯ ತರಗತಿ

ಪಾಠನಾಟಕ: ಯುದ್ಧ

ಪಾಠನಾಟಕ : ಶಬರಿ
ಪಾಠನಾಟಕ : ವೃಕ್ಷಸಾಕ್ಷಿ

https://www.youtube.com/watch?v=e–xa7LVVgg&t=66s

ಒಂಬತ್ತನೆಯ ತರಗತಿ

ಪಾಠನಾಟಕ: ಊರುಭಂಗ

ಪಾಠನಾಟಕ : ಪ್ರಜಾನಿಷ್ಠೆ
ಪಾಠನಾಟಕ : ಹರಲೀಲೆ

ಎಂಟನೆಯ ತರಗತಿ

ಪಾಠನಾಟಕ: ಮಗ್ಗದ ಸಾಹೇಬ
ಪಾಠನಾಟಕ : ಯಶೋಧರೆ

5 thoughts on “ಪಾಠ ನಾಟಕ ಸರಣಿ

  1. ಪಾಠಗಳು ನಾಟಕ ರೂಪ ಪಡೆದಾಗ ಅವುಗಳು ಶ್ರವಣದೊಂದಿಗೆ ದೃಶ್ಯದ ಪರಿಕಲ್ಪನೆ ತುಂಬಿಕೊಳ್ಳುತ್ತವೆ. ಗದ್ಯ ಪದ್ಯಗಳು ಮಗುವಿನ ‌ಸೃತಿಪಟಲದಲ್ಲಿ ಬಹುಕಾಲ ಉಳಿಯುತ್ತವೆ. ಬೋಧನೆಯು ಹತ್ತಾರು ಬಾರಿ ಪಾಠ ಮಾಡಿದಷ್ಟು ಮನನವಾಗುತ್ತದೆ. ಇನ್ನಷ್ಟು ಪಾಠ ನಾಟಕ ಮೂಡಿಬರಲಿ.

  2. ನಮ್ಮ ಸಿರಿಗನ್ನಡ ಬಳಗದ ವತಿಯಿಂದ ಅತ್ಯದ್ಭುತ ಕಾರ್ಯಗಳು ನಡೆಯುತ್ತಿವೆ. ಈ ಕೆಲಸಗಳು ನಮ್ಮಂತಹ ಅನೇಕರಿಗೆ ಸ್ಪೂರ್ತಿಯಾಗಿವೆ. ಎಲ್ಲ ವಿದ್ಯಾರ್ಥಿಗಳಿಗೂ ಕಲಿಕೆಗೆ ಸ್ಪೂರ್ತಿ ಮತ್ತು ಹುಮ್ಮಸ್ಸನ್ನು ಕೊಡುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಅಲ್ಲದೆ ಮುಂದಿನ ವರ್ಷ ಕಡಿಮೆ ಅವಧಿಯಲ್ಲಿ ಹೆಚ್ಚಿನ ಕಲಿಕೆಗೆ ದಾರಿದೀಪಗಳಾಗಿವೆ. ಇವುಗಳ ಹಿಂದಿರುವ ಸಮಸ್ತ ಸಂಪನ್ಮೂಲ ಬಳಗಕ್ಕೆ ನಮ್ಮ ಅಭಿನಂದನೆಗಳು

  3. ಪಾಠ ನಾಟಕ ಮಾಡುವ ಪರಿಕಲ್ಪನೆಯೇ ಅದ್ಭುತವಾದದ್ದು…
    ಸಿರಿಗನ್ನಡಂ ಬಿ ಬಳಗದ ಪ್ರತಿಯೊಂದು ಕಾರ್ಯವೂ ನಾವಿನ್ಯತೆ ಯಿಂದ ಕೂಡಿದ್ದು ಇದಕ್ಕೆ ಪಾಠನಾಟಕ ಸಾಕ್ಷಿಯಾಗಿದೆ. ಅಮೋಘ ಸಂಪನ್ಮೂಲಗಳಿಂದ ವಿದ್ಯಾರ್ಥಿಗಳ ಕಲಿಕೆಗೆ ಬಹು ಅನುಕೂಲ ಆಗುವುದರೊಂದಿಗೆ ಶಿಕ್ಷಕರಿಗೆ ಬೋಧನೆಯಲ್ಲಿ ಆಸಕ್ತಿ ಹೆಚ್ಚಿಸಿ ಶಿಕ್ಷಕರ ಶ್ರಮ ಕಡಿಮೆ ಮಾಡುವಲ್ಲಿ ಸಹಕಾರಿಯಾಗಿವೆ.
    ಸಂಪನ್ಮೂಲ ಬಳಗಕ್ಕೆ ಅನಂತ ಧನ್ಯವಾದಗಳು…

Leave a Reply

Your email address will not be published. Required fields are marked *