ತೃತೀಯ ಭಾಷೆ ರಸಪ್ರಶ್ನೆ

333

ಸೂಚನೆ : 

1. ನಿಮ್ಮ ಹೆಸರು, ಇ-ಮೇಲ್‌ ವಿಳಾಸ ನೀಡಬೇಕಾಗುತ್ತದೆ.

2. ತಾವು ನೀಡಿರುವ ಇ-ಮೇಲೆಗೆ ತಮ್ಮ ರಸಪ್ರಶ್ನೆಯ ಸರಿ-ತಪ್ಪು ಉತ್ತರಗಳ ವಿವರ ಬರಲಿದೆ.

3. 30% ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಲ್ಲಾರಿಗೂ ಪ್ರಮಾಣ ಪತ್ರ ತಮ್ಮ ಇ-ಮೇಲೆಗೆ ಬರಲಿದೆ. ಸರಿ-ತಪ್ಪು ಉತ್ತರಗಳ ಕೆಳಗಡೆ ಇದು ಇರಲಿದೆ.

4.ಇದರಲ್ಲಿ ಎರಡು ರೀತಿಯ ಪ್ರಶಸ್ತಿ ಪತ್ರಗಳನ್ನು ಪಡೆಯಬಹುದು.( ನೀವು submit ಮಾಡಿದ ತಕ್ಷಣ ನಿಮಗೆ ಕಾಣುವುದು, ಮತ್ತೊಂದು ತಾವು ನೀಡುವ ಮೇಲ್‌ ಗೆ ಬರಲಿದೆ)

5.ನಿಮ್ಮ ಹೆಸರನ್ನು ಕಡ್ಡಾಯವಾಗಿ ಇಂಗ್ಲೀಷ್‌ ನಲ್ಲಿ ತುಂಬಿ.

6.ನಿಮ್ಮ ಪ್ರಮಾಣ ಪತ್ರ ತಮ್ಮ ಮೇಲ್‌ ಇನ್‌ ಬಾಕ್ಸ್‌ ಅಥವಾ spam ನಲ್ಲಿ ನೋಡಿ.

 

ಈ ದಿನದ ರಸಪ್ರಶ್ನೆ : ವ್ಯಾಕರಣ-೨

0

3rd L grammer-2

1 / 25

‘ಉಪಮಾʼ ಪದದ ಅರ್ಥ

2 / 25

ಕನ್ನಡದಲ್ಲಿ ಎಷ್ಟು ವಚನಗಳಿವೆ?

3 / 25

ಸಪ್ತಮೀ ವಿಭಕ್ತಿ ಪ್ರತ್ಯಯ

4 / 25

ದಿಕ್ಕುಗಳ ಹೆಸರನ್ನು ಸೂಚಿಸುವ ಶಬ್ದಗಳು

5 / 25

ಇವುಗಳಲ್ಲಿ ಪರಿಮಾಣವಾಚಕ ಪದ

6 / 25

ನಾಮಪದದ ಮೂಲರೂಪ

7 / 25

ಇವುಗಳಲ್ಲಿ ಸವರ್ಣದೀರ್ಘ ಸಂಧಿಗೆ ಉದಾಹರಣೆಯಾದ ಪದ

8 / 25

ಇವುಗಳಲ್ಲಿ ತತ್ಸಮ ಪದ

9 / 25

‘ವರ್ಣ್ಯʼ ಎಂದರೆ

10 / 25

‘ಮನೆಯನ್ನುʼ ಈ ಪದದಲ್ಲಿರುವ ವಿಭಕ್ತಿ

11 / 25

ಸರ್ವನಾಮಗಳಲ್ಲಿ ಎಷ್ಟು ವಿಧ?

12 / 25

ಇದರಲ್ಲಿ ಆತ್ಮಾರ್ಥಕ ಸರ್ವನಾಮ ಪದ

13 / 25

ಲಿಂಗಗಳಲ್ಲಿ ಎಷ್ಟು ವಿಧ?

14 / 25

ಇವುಗಳಲ್ಲಿ ನಪುಂಸಕಲಿಂಗ ಪದ

15 / 25

ಮೂರು ಸಾಲಿನ ಪದ್ಯ ಯಾವುದು?

16 / 25

‘ಹೃದಯ ಕಮಲದಂತೆ’ ಇಲ್ಲಿರುವ ಅಲಂಕಾರ

17 / 25

ಗೌರಿಯ ಮುಖ ಕಮಲದಂತೆ ಅರಳಿತು - ಈ ವಾಕ್ಯದಲ್ಲಿ ಬಂದಿರುವ ಉಪಮೇಯ

18 / 25

ಕೆಳಗಿನವುಗಳಲ್ಲಿ ಗುಣಸಂಧಿಗೆ ಉದಾಹರಣೆ

19 / 25

ವರ್ಣ ಪದದ ತದ್ಭವ ರೂಪ

20 / 25

ಅವನು’ ಇದೊಂದು ಈ ಸರ್ವನಾಮ ಪದವಾಗಿದೆ

21 / 25

‘ಮೂಡಣ’ ಪದದ ವ್ಯಾಕರಣ ವಿಶೇಷ

22 / 25

ಅನ್ವರ್ಥನಾಮಕ್ಕೆ ಉದಾಹರಣೆಯಾಗಿರುವ ಪದ

23 / 25

ಕವಿ ಪದದ ತದ್ಭವ ರೂಪ

24 / 25

ಆಡಂಬರ ಪದದ ವಿರುದ್ಧಾರ್ಥಕ ರೂಪ

25 / 25

‘ಹರಿಜನೋದ್ಧಾರ’ ಈ ಸಂಧಿಗೆ ಉದಾಹರಣೆ

ಹಿಂದೆ ನಡೆದ ರಸಪ್ರಶ್ನೆಯ ಭಾಗಗಳು

0

1.lockpnalli ondu ratri

1 / 25

_____ ಕಾಲೇ ಸಂಪ್ರಾಪ್ತೇ ಯನ್ಮಿತ್ರಂ ಮಿತ್ರಮೇವ ತತ್

2 / 25

ಗೊರೂರರು ರಾತ್ರಿ ಎಲ್ಲಿ ತಂಗಿದರು?

3 / 25

ಲಾಕಪ್ಪಿನಲ್ಲಿ ಎಷ್ಟು ಸಲ ಕ್ರಿಮಿನಾಶಕ ಸಾರಣೆ ಮಾಡುತ್ತಿದ್ದರು?

4 / 25

ರಾಮಸ್ವಾಮಿ ಅಯ್ಯಂಗಾರರ ಜನ್ಮಸ್ಥಳ

5 / 25

ಅಮೆರಿಕಾದಲ್ಲಿ ಗೊರೂರು ಕೃತಿಗೆ ದೊರೆತ ಪ್ರಶಸ್ತಿ

6 / 25

ಕುರಿಯ ತುಪ್ಪಳವನ್ನು ಏನೆಂದು ಕರೆಯುತ್ತಾರೆ?

7 / 25

ಗೊರೂರರು ಜನಿಸಿದ ವರ್ಷ

8 / 25

‘ತೋಪುʼ ಎಂದರೇನು?

9 / 25

ಅಮೆರಿಕಾದಲ್ಲಿ ಚಲಾವಣೆಯಲ್ಲಿರುವ ನಾಣ್ಯ ಯಾವುದು?

10 / 25

‘ಲಾಕಪ್ಪಿನಲ್ಲಿ ಒಂದು ರಾತ್ರಿʼ ಗದ್ಯವನ್ನು ಯಾವ ಕೃತಿಯಿಂದ ಆರಿಸಿಕೊಳ್ಳಲಾಗಿದೆ?

11 / 25

ಗೊರೂರರು ಎಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು?

12 / 25

ಗೊರೂರರ ಪ್ರವಾಸ ಸಾಹಿತ್ಯ ಯಾವುದು?

13 / 25

ಇದು ಗೊರೂರರ ಕೃತಿಯಲ್ಲ

14 / 25

ಗೊರೂರರು ಯಾರಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದರು?

15 / 25

ಗೊರೂರು ಯಾವ ಜಿಲ್ಲೆಯಲ್ಲಿದೆ?

16 / 25

ರಾತ್ರಿಯ ಚಳಿಯನ್ನು ತಡೆಯಲು ಗೊರೂರರ ಬಳಿ ಇದ್ದ ಬೆಚ್ಚಗಿನ ಉಡುಪು

17 / 25

ಅಮೆರಿಕಾ ಪೊಲೀಸರು ಏನನ್ನು ಬಿಟ್ಟು ಹೋಗುವುದಿಲ್ಲ?

18 / 25

ಪೊಲೀಸನು ಗೊರೂರರ ಬಳಿ ಏನು ವಿಚಾರಿಸಿದ?

19 / 25

ಲಾಕಪ್‌ ನಲ್ಲಿ ವಾರಕ್ಕೆರಡು ಸಲ ಏನನ್ನು ಸಿಂಪಡಿಸುತ್ತಿದ್ದರು?

20 / 25

ಹಾಸಿಗೆಯಲ್ಲಿ ಏನು ತುಂಬಿತ್ತು?

21 / 25

ಪೊಲೀಸನ ಮನೆ ಎಷ್ಟು ದೂರವಿತ್ತು?

22 / 25

ಹೊಟೆಲಿನಲ್ಲಿ ಉಳಿದುಕೊಳ್ಳಲು ಎಷ್ಟು ಹಣ ಬೇಕಾಗಿತ್ತು?

23 / 25

ಗೊರೂರರು ಅಲೆಯುತ್ತಿರುವಾಗ ಯಾರು ಕಾಣಿಸಿದರು?

24 / 25

ಗೊರೂರರ ಜೇಬಿನಲ್ಲಿ ಎಷ್ಟು ಹಣವಿತ್ತು?

25 / 25

ಗೊರೂರರು ಮಿತ್ರರನ್ನು ನೋಡಲು ಹೋಗಿದ್ದ ಸ್ಥಳ ಯಾವುದು?

0

2.kattuteve naavu

1 / 20

ಗುಂಪಿಗೆ ಸೇರದ ಪದ ಗುರುತಿಸಿ

2 / 20

ತುಳಿಯುತೇವ’ ಪದದ ಗ್ರಾಂಥಿಕ ರೂಪ

3 / 20

ಕ್ರಾಂತಿ’ ಪದದ ಸಮಾನಾರ್ಥಕ ಪದ

4 / 20

ಕುಂದಗೋಳ ಯಾವ ಜಿಲ್ಲೆಯಲ್ಲಿದೆ?

5 / 20

ಸತೀಶ ಕುಲಕರ್ಣಿಯವರ ವಿಮರ್ಶಾ ಕೃತಿ ಯಾವುದು?

6 / 20

‘ಗೋಳುʼ ಪದದ ಅರ್ಥ

7 / 20

‘ನೆಲಕʼ ಪದದ ಗ್ರಾಂಥಿಕ ರೂಪ

8 / 20

ಯಾವ ಕಾಲಿನ ಹಾಡು ಬರೆಯುತ್ತಾರೆ?

9 / 20

ಯಾವ ಕೆಂಡದ ಕುಂಡ ಹೊರುತ್ತಾರೆ?

10 / 20

ಜಾತಿ ಇಲ್ಲದ, ಭೀತಿ ಇಲ್ಲದ ಏನನ್ನು ಕಟ್ಟಬಯಸುತ್ತಾರೆ?

11 / 20

ಸತೀಶ ಕುಲಕರ್ಣಿಯವರು ಯಾವ ಮನಸುಗಳ ಕನಸ ಕಟ್ಟಬಯಸುತ್ತಾರೆ?

12 / 20

ಸತೀಶ ಕುಲಕರ್ಣಿಯವರು ಜನಿಸಿದ ವರ್ಷ

13 / 20

ಸತೀಶ ಕುಲಕರ್ಣಿಯವರ ಜನ್ಮಸ್ಥಳ

14 / 20

ರಕ್ತಗಾಲಿನ ನಮ್ಮ ಪಾಲಿನ ——-

15 / 20

‘ಕಟ್ಟತೇವ ನಾವು’ ಇದೊಂದು

16 / 20

‘ಕಟ್ಟತೇವ ನಾವು’ ಕವಿತೆಯಲ್ಲಿ ಸತೀಶ ಕುಲಕರ್ಣಿಯವರು ಕಟ್ಟಬಯಸಿರುವ ನಾಡು

17 / 20

‘ಕಟ್ಟತೇವ ನಾವು’ ಕವಿತೆಯು ——- ಬಾಳನ್ನು ಕಟ್ಟುವ ಭರವಸೆಯನ್ನು ನೀಡುತ್ತದೆ

18 / 20

ಸತೀಶ ಕುಲಕರ್ಣಿಯವರು ಕ್ರಾಂತಿಯನ್ನು ಇದಕ್ಕೆ ಹೋಲಿಸಿದ್ದಾರೆ

19 / 20

‘ಕಟ್ಟತೇವ ನಾವು’ ಕವಿತೆಯಲ್ಲಿನ ಕ್ರಾಂತಿಕಾರಿಗಳ ಕಾಲುಗಳು ರಕ್ತವಾಗಲು ಕಾರಣ

20 / 20

ಸತೀಶ ಕುಲಕರ್ಣಿಯವರು ಕಟ್ಟಬಯಸಿರುವ ಮನುಕುಲ

0

3rd l grammer

1 / 20

ಇದರಲ್ಲಿ ಸ್ತ್ರೀಲಿಂಗ ಪದವಿದು

2 / 20

ಅಲಂಕಾರಗಳಲ್ಲಿ ಎಷ್ಟು ವಿಧ?

3 / 20

ಒಂದು ವ್ಯಂಜನಕ್ಕೆ ಸ್ವರ ಸೇರಿ ಆಗುವ ಅಕ್ಷರ

4 / 20

ಇವುಗಳಲ್ಲಿ ಅನುಸ್ವಾರವಿರುವ ಪದ

5 / 20

ಕನ್ನಡ ವರ್ಣಮಾಲೆಯಲ್ಲಿ ಯೋಗವಾಹಗಳು

6 / 20

ಇದರಲ್ಲಿ ಏಕವಚನ ರೂಪ ಪದ

7 / 20

ಗುಂಪಿಗೆ ಸೇರದ ಪದವಿದು

8 / 20

ಭಾಷೆಯಲ್ಲಿ ಬಳಸುವ ಚಮತ್ಕಾರದ ಮಾತುಗಳನ್ನು ಹೀಗೆಂದು ಕರೆಯುವರು

9 / 20

‘ಕ್ರಾಂತಿ ಕೆಂಡ’ ಇಲ್ಲಿರುವ ಅಲಂಕಾರ

10 / 20

‘ಅನ್ಯಾಯ’ ಪದದ ವಿರುದ್ಧಾರ್ಥಕ ರೂಪ

11 / 20

ಕೆಳಗಿನವುಗಳಲ್ಲಿ ಆದೇಶಸಂಧಿಗೆ ಉದಾಹರಣೆ

12 / 20

‘ದೀಪಾಲಂಕಾರ’ ಇಲ್ಲಿರುವ ಸಂಧಿ

13 / 20

‘ಕತ್ತಲು’ ಪದದ ವಿರುದ್ಧಾರ್ಥಕ ರೂಪ

14 / 20

ಇವುಗಳಲ್ಲಿ ಸಜಾತೀಯ ಸಂಯುಕ್ತಾಕ್ಷರಕ್ಕೆ ಉದಾಹರಣೆ

15 / 20

ವಿಸರ್ಗಕ್ಕೆ ಉದಾಹರಣೆ

16 / 20

ನಗರ ಈ ಪದದ ಬಹುವಚನ ರೂಪ

17 / 20

ಹುಡುಗ, ಅಣ್ಣ, ರಾಮ, ಕವಯಿತ್ರಿ – ಇವುಗಳಲ್ಲಿ ಗುಂಪಿಗೆ ಸೇರದ ಪದ

18 / 20

ಅನುನಾಸಿಕ ಅಕ್ಷರಕ್ಕೆ ಉದಾಹರಣೆ

19 / 20

ಕ ಚ ಟ ತ ಪ – ಇವು

20 / 20

ಒಂದು ಮಾತ್ರಾಕಾಲದಲ್ಲಿ ಉಚ್ಚರಿಸುವ ಅಕ್ಷರಗಳನ್ನು ಹೀಗೆಂದು ಕರೆಯುವರು

0

kodgina gowramma

1 / 25

ಇವುಗಳಲ್ಲಿ ಸಂತೋಷ ಎಂಬ ಅರ್ಥ ಕೊಡುವ ಪದ ಯಾವುದು?

2 / 25

ಗೌರಮ್ಮನವರು ತೀರಿಕೊಂಡ ವರ್ಷ

3 / 25

ಗುಂಪಿಗೆ ಸೇರದ ಪದ ಗುರುತಿಸಿ

4 / 25

‘ಕೊಡಗಿನ ಗೌರಮ್ಮʼ ಜೀವನ ಚರಿತ್ರೆಯನ್ನು ಬರೆದವರು ಯಾರು?

5 / 25

‘ಆಸಕ್ತಿʼ ಪದದ ವಿರುದ್ಧಾರ್ಥಕ ಪದ

6 / 25

ಮರೆಯನ್ನು ಸರಿಸುವುದಕ್ಕೆ ಏನೆನ್ನುತ್ತಾರೆ?

7 / 25

ಅನನ್ಯ ಮಹಿಳಾ ಚೇತನ ಮಾಲಿಕೆಯನ್ನು ಸಂಪಾದಿಸಿದವರು ಯಾರು?

8 / 25

ಗೌರಮ್ಮನವರು ಯಾರ ಅನುಯಾಯಿಯಾಗಿದ್ದರು?

9 / 25

ಗೌರಮ್ಮನವರಿಗೆ ವಿವಾಹವಾದ ವರ್ಷ

10 / 25

ಗೌರಮ್ಮನವರ ಹದಿಹರೆಯದ ದಿನಗಳು ಎಲ್ಲಿ ಕಳೆದವು?

11 / 25

ಗೌರಮ್ಮನವರ ತಂದೆಯವರು ಎಲ್ಲಿ ವಕೀಲರಾಗಿದ್ದರು?

12 / 25

ಸಾಹಿತ್ಯಕ್ಷೇತ್ರ ಪ್ರವೇಶಿಸಿದಾಗ ಗೌರಮ್ಮನವರ ವಯಸ್ಸೆಷ್ಟು?

13 / 25

ಮ.ನ.ಮುಕ್ತಾಯಿಯವರು ಜನಿಸಿದ ವರ್ಷ

14 / 25

ಕೊಡಗಿನ ಗೌರಮ್ಮನವರ ತಾಯಿಯ ಹೆಸರು

15 / 25

ಮ.ನ.ಮುಕ್ತಾಯಿ ಜನ್ಮಸ್ಥಳ

16 / 25

‘ಕೊಡಗಿನ ಗೌರಮ್ಮ’ ಗದ್ಯಭಾಗವು ಈ ಸಾಹಿತ್ಯ ಪ್ರಕಾರಕ್ಕೆ ಸೇರಿದೆ

17 / 25

ಕೊಡಗಿನ ಗೌರಮ್ಮನವರು ಸಂಪರ್ಕವನ್ನು ಇಟ್ಟುಕೊಂಡಿದ್ದ ಪ್ರಸಿದ್ಧ ಲೇಖಕಿ

18 / 25

ದ್ಯೋತಕ ಪದದ ಸಮಾನಾರ್ಥಕ ಪದ

19 / 25

ಗಾಂಧೀಜಿಯವರು ಸ್ಥಾಪಿಸಿದ ಈ ನಿಧಿಗೆ ಗೌರಮ್ಮನವರು ತಮ್ಮ ಒಡವೆಗಳನ್ನು ನೀಡಿದರು

20 / 25

ಗೌರಮ್ಮನವರ ಉಪವಾಸವನ್ನು ಗಾಂಧೀಜಿಯವರು ಈ ಹಣ್ಣನ್ನು ನೀಡಿ ಅಂತ್ಯಗೊಳಿಸಿದರು

21 / 25

ಕೊಡಗಿನ ಗೌರಮ್ಮನವರ ವಿವಾಹ ಇವರೊಡನೆ ಆಯಿತು

22 / 25

ಕೊಡಗಿನ ಗೌರಮ್ಮನವರು ಅಕಾಲ ಮರಣಕ್ಕೆ ಗುರಿಯಾಗುವಂತೆ ಮಾಡಿದ ಹೊಳೆಯ ಹೆಸರು

23 / 25

ಕೊಡಗಿನ ಗೌರಮ್ಮನವರ ತಂದೆಯ ಹೆಸರು

24 / 25

ಕೊಡಗಿನ ಗೌರಮ್ಮನವರ ಪೂರ್ವಜರು ಇದ್ದ ಸೀಮೆ

25 / 25

ಕೊಡಗಿನ ಗೌರಮ್ಮನವರು ಬರೆದ ಮೊದಲ ಕತೆಯ ಹೆಸರು

0

bhoomi tayi kudigalu

1 / 25

ಇವುಗಳಲ್ಲಿ ವಂಶಎಂಬ ಅರ್ಥ ಕೊಡುವ ಪದ ಯಾವುದು?

2 / 25

ಇದು ನಿಸಾರ್‌ ಅಹಮದ್‌ ಅವರ ಕೃತಿಯಲ್ಲ

3 / 25

‘ಚಹರೆʼ ಪದದ ಅರ್ಥ

4 / 25

ನಿಸಾರ್‌ ಅಹಮದ್‌ ಅವರು ಜನಿಸಿದ ಊರು

5 / 25

ಯಾವುದರ ಸತ್ವ ಒಂದೆ?

6 / 25

ರಾಗಿಯ ಬಣ್ಣ ಯಾವುದು?

7 / 25

ಯಾರಲ್ಲಿ ಹರಿವ ನೆತ್ತರೊಂದೆ?

8 / 25

ನಾವು ಯಾವ ತಾಯಿಯ ಕುಡಿಗಳು?

9 / 25

ಮೂಡಣ ಪದದ ಸಮಾನಾರ್ಥಕ ಪದ

10 / 25

ದಕ್ಷಿಣ ಈ ಪದದ ಅಚ್ಚಕನ್ನಡ ರೂಪ

11 / 25

ಕೆ.ಎಸ್.ನಿಸಾರ್ ಅಹಮದ್ ರವರು ಜನಿಸಿದ ವರ್ಷ

12 / 25

ಕಳಸ, ವಚನ, ಶಿಲುಬೆ, ಮಿನಾರ್ ಇವುಗಳಲ್ಲಿ ಗುಂಪಿಗೆ ಸೇರದ ಪದ

13 / 25

‘ಸಮಗ್ರಕವಿತೆಗಳು’ ಕವನಸಂಕಲನದಿಂದ ಆಯ್ದ ಪದ್ಯಭಾಗ

14 / 25

ರಾಷ್ಟ್ರಿಯ ಬಹುಮಾನವನ್ನು ಪಡೆದ ಕೆ.ಎಸ್.ನಿಸಾರ್ ಅಹಮದ್ ರವರ ಮಕ್ಕಳ ಪುಸ್ತಕ

15 / 25

ಈ ಪದ್ಯದಲ್ಲಿ ತಿಳಿಸಿರುವಂತೆ ನಾವು ಪಣತೊಡಬೇಕಾಗಿರುವುದು

16 / 25

ಕಪ್ಪು ಪದದ ವಿರುದ್ಧಾರ್ಥಕ ರೂಪ

17 / 25

ಹರಿವ ನೆತ್ತರೊಂದೆ ಎನ್ನುವುದಕ್ಕೆ ಕವಿ ನೀಡಿರುವ ನಿದರ್ಶನ

18 / 25

ಈ ಪದ್ಯದಲ್ಲಿ ಹುಲ್ಲು ಬಣ್ಣ ಒಂದೇ ಎನ್ನುವುದಕ್ಕೆ ಕವಿ ನೀಡಿದ ಉದಾಹರಣೆ

19 / 25

ಕಳಸ ಶಿಲುಬೆ ಬಿಳಿ ಮಿನಾರು ಇವು ಈ ಧರ್ಮದ ಸಂಕೇತಗಳು

20 / 25

‘ನಿತ್ಯೋತ್ಸವ ಕವಿ’ ಎಂದೇ ಪ್ರಸಿದ್ಧರಾಗಿರುವ ಕವಿ

21 / 25

ಈ ಕವಿತೆಯಲ್ಲಿ ರಸ ಕವಿತ್ವ ಒಂದೇ ಎನ್ನುವುದಕ್ಕೆ ಕವಿ ನೀಡಿರುವ ನಿದರ್ಶನಗಳು

22 / 25

ಕಂದ ವೃತ್ತ ತ್ರಿಪದಿ ವಚನ ಇವುಗಳಲ್ಲಿ ಒಂದೇಯಾಗಿರುವುದು

23 / 25

‘ಕಳಸ’ ಈ ಧರ್ಮದ ಸಂಕೇತ

24 / 25

ಪೂರ್ವೋತ್ತರ ಪಡು ತೆಂಕಣ

25 / 25

ನಾವು ನೀವು ಅವರು ಇವರು ; ಒಂದೆ ಒಂದೆ ಒಂದೆ ; ಭೂಮಿತಾಯ ಕುಡಿಗಳೆಂದು

7 thoughts on “ತೃತೀಯ ಭಾಷೆ ರಸಪ್ರಶ್ನೆ

Leave a Reply