ಉಪನಿರ್ದೇಶಕರ ಕಛೇರಿ ಬೆಂಗಳೂರು ದಕ್ಷಿಣ ಜಿಲ್ಲೆ : ರಸಪ್ರಶ್ನೆ:

ಸೂಚನೆ : 

1. ನಿಮ್ಮ ಹೆಸರು, ಇ-ಮೇಲ್‌ ವಿಳಾಸ ನೀಡಬೇಕಾಗುತ್ತದೆ.

2. ತಾವು ನೀಡಿರುವ ಇ-ಮೇಲೆಗೆ ತಮ್ಮ ರಸಪ್ರಶ್ನೆಯ ಸರಿ-ತಪ್ಪು ಉತ್ತರಗಳ ವಿವರ ಬರಲಿದೆ.

3. 30% ಕ್ಕಿಂತ ಹೆಚ್ಚು ಅಂಕ ಗಳಿಸಿದ ಎಲ್ಲಾರಿಗೂ ಪ್ರಮಾಣ ಪತ್ರ ತಮ್ಮ ಇ-ಮೇಲೆಗೆ ಬರಲಿದೆ. ಸರಿ-ತಪ್ಪು ಉತ್ತರಗಳ ಕೆಳಗಡೆ ಇದು ಇರಲಿದೆ.

4.ಇದರಲ್ಲಿ ಎರಡು ರೀತಿಯ ಪ್ರಶಸ್ತಿ ಪತ್ರಗಳನ್ನು ಪಡೆಯಬಹುದು.( ನೀವು submit ಮಾಡಿದ ತಕ್ಷಣ ನಿಮಗೆ ಕಾಣುವುದು, ಮತ್ತೊಂದು ತಾವು ನೀಡುವ ಮೇಲ್‌ ಗೆ ಬರಲಿದೆ)

5.ನಿಮ್ಮ ಹೆಸರನ್ನು ಕಡ್ಡಾಯವಾಗಿ ಇಂಗ್ಲೀಷ್‌ ನಲ್ಲಿ ತುಂಬಿ.

6.ನಿಮ್ಮ ಪ್ರಮಾಣ ಪತ್ರ ತಮ್ಮ ಮೇಲ್‌ ಇನ್‌ ಬಾಕ್ಸ್‌ ಅಥವಾ spam ನಲ್ಲಿ ನೋಡಿ.

 

ಈ ದಿನದ ರಸಪ್ರಶ್ನೆ : ಪದ್ಯ: ವೀರ ಲವ

ಪ್ರಥಮ ಭಾಷೆ ಕನ್ನಡ

1709

veera lava

1 / 50

ಅಬ್ಧಿಪ : ವರುಣ : : ಜಾನಕಿ : -------

2 / 50

ಬಿಡಿಸದಿರ್ದೊಡೆ : ಬಿಡಿಸದಿದ್ದರೆ : : ಪಸುರ್ಗೆ : ---------

3 / 50

ಕದಳಿ : ಬಾಳೆ : : ವಾಜಿ : ---------

4 / 50

ವಾಸಿ : ಪ್ರತಿಜ್ಞೆ : : ಅಗಡು : ---------

5 / 50

ಶ್ರೀರಾಮನ ಯಜ್ಞಾಶ್ವದ ಕುದುರೆಯನ್ನು ಕಂಡ ರಾಜರು ಏನು ಮಾಡಿದರು ?

6 / 50

ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಲವನು ನಗುತ ಮುನಿಸುತರಿಗೆ ಏನು ಹೇಳಿದನು ?

7 / 50

ಕುದುರೆಯನ್ನು ಕಟ್ಟುವ ವಿಚಾರದಲ್ಲಿ ಮುನಿಸುತರು ಲವನಿಗೆ ಏನು ಹೇಳಿದರು ?

8 / 50

ವಾಸಿಂ ತೊಟ್ಟು ಲವನುರಿದೆದ್ದನು. - ಈ ವಾಕ್ಯದ ಅರ್ಥ

9 / 50

ರಾಮನ ತಾಯಿಯ ಹೆಸರು

10 / 50

ಉರ್ವಿಯೊಳ್ ಕೌಶಲ್ಯೆ ಪಡೆದ ಕುವರಂ ರಾಮನೋರ್ವನೆ ವೀರನ್ - ಈ ವಾಕ್ಯದ ಸರಿಯಾದ ಅರ್ಥ

11 / 50

ಶ್ರೀರಾಮನಿಗೆ ಬ್ರಹ್ಮಹತ್ಯಾ ದೋಷ ಬರಲು ಕಾರಣವೇನು ?

12 / 50

ರಾಮನ ಯಜ್ಞಾಶ್ವದ ಬೆಂಗಾವಲಿಗೆ ಇದ್ದವರು

13 / 50

ಸೀತೆಯ ಮಕ್ಕಳಿಗೆ ಲವಕುಶ ಎಂದು ನಾಮಕರಣ ಮಾಡಿದವರು

14 / 50

ಲವನಲ್ಲಿ ಕಂಡುಬರುವ ಗುಣಗಳು

15 / 50

ಲವಕುಶರು ಹುಟ್ಟಿದ್ದು

16 / 50

"ವರುಣನ ಲೋಕದಿಂ ಬಂದು ಮುಳಿದಪನೇ" ಎಂದು ಲವನು ಯಾರನ್ನು ಕುರಿತು ಹೇಳಿದನು

17 / 50

ಯಜ್ಞಾಶ್ವದ ಹಣೆಯಲ್ಲಿದ್ದ ಪಟ್ಟಿಯಲ್ಲಿ ಏನೆಂದು ಬರೆಯಲಾಗಿತ್ತು ?

18 / 50

"ತನ್ನ ಮಾತೆಯಂ ಸರ್ವಜನಮುಂ ಬಂಜೆಯೆನ್ನದಿರ್ದಪುದೆ " - ಈ ವಾಕ್ಯವನ್ನು ಯಾರು ಹೇಳಿದರು ?

19 / 50

"ಅರಸುಗಳ ವಾಜಿಯಂ ಬಿಡು" ಎಂದು ಯಾರಿಗೆ ಯಾರು ಹೇಳಿದರು ?

20 / 50

"ಜಾನಕಿಯ ಮಗನಿದಕ್ಕೆ ಬೆದರುವನೆ "ಎಂದು ಯಾರು ಯಾರಿಗೆ ಹೇಳಿದರು ?

21 / 50

ಲವನು ಪಾರ್ವರ ಮಕ್ಕಳು ಎಂದು ಯಾರಿಗೆ ಕರೆದನು ?

22 / 50

ಮುನಿಸುತರು ಅರಸುಗಳ ಕುದುರೆಯನ್ನು ಕಟ್ಟಿದರೆ ಏನು ಮಾಡುತ್ತಾರೆ ಎಂದರು ?

23 / 50

ಶೌರ್ಯದಿಂದ ಬಿಲ್ದಿರುವನೇರಿಸಿ ತೀಡಿ ಜೇಗೈದು ನಿಂತಿದ್ದವರು ?

24 / 50

ಲವನು ರಾಮನ ಯಜ್ಞದ ಕುದುರೆಯನ್ನು ಕಟ್ಟಿ ಹಾಕಿದ್ದರಿಂದ ಯಾರು ಹೆದರಿದರು ?

25 / 50

ಲವನು ಶ್ರೀರಾಮನ ಯಜ್ಞಾಶ್ವವನ್ನು ಯಾವುದಕ್ಕೆ ಕಟ್ಟಿದನು ?

26 / 50

ಲವನು ಕುದುರೆಯನ್ನು ಯಾವುದರಿಂದ ಕಟ್ಟಿದನು ?

27 / 50

ಲವನು ಯಾರ ಗರ್ವವನ್ನು ಬಿಡಿಸುತ್ತೇನೆ ಎಂದು ಹೇಳಿದನು ?

28 / 50

ಕೌಸಲ್ಯೆಯ ಮಗ ಯಾರು ?

29 / 50

ಶ್ರೀರಾಮನ ಯಜ್ಞಾಶ್ವದ ನೆತ್ತಿಯ ಮೇಲೆ ಏನು ಮೆರೆಯುತ್ತಿತ್ತು ?

30 / 50

ವಾಲ್ಮೀಕಿ ಆಶ್ರಮದ ತೋಟವನ್ನು ನುಗ್ಗುನುರಿಯಾಗುವಂತೆ ತುಳಿದವರು

31 / 50

ವಾಲ್ಮೀಕಿ ಮುನಿಗಳು ಎಲ್ಲಿಗೆ ಹೋಗಿದ್ದರು ?

32 / 50

ವಾಲ್ಮೀಕಿ ನಿಜಾಶ್ರಮದ ತೋಟದ ಕಾವಲಿಗೆ ಇದ್ದವರು

33 / 50

ಶ್ರೀರಾಮನ ಯಜ್ಞಾಶ್ವವು ವಾಲ್ಮೀಕಿ ಮುನಿ ಆಶ್ರಮಕ್ಕೆ ಬರಲು ಕಾರಣ

34 / 50

ಶ್ರೀರಾಮನ ಯಜ್ಞಾಶ್ವ ಯಾರ ಆಶ್ರಮವನ್ನು ಹೊಕ್ಕಿತು ?

35 / 50

ಯಾರ ಧ್ವನಿಯನ್ನು ಕೇಳಿ ರಾಜರೆಲ್ಲರೂ ಹೆದರಿ ಯಜ್ಞಾಶ್ವಕ್ಕೆ ನಮಿಸಿ ಕಳುಹಿಸಿದರು

36 / 50

ಇವುಗಳಲ್ಲಿ ಸರಿಯಾದ ಜೋಡಿ

37 / 50

ಲವನ ತಂದೆ-ತಾಯಿಗಳು ಯಾರು ?

38 / 50

ಶ್ರೀರಾಮನ ಅಶ್ವಮೇಧಯಾಗದ ಕುದುರೆಯನ್ನು ಕಟ್ಟಿ ಹಾಕಿದವರು

39 / 50

ಇವರಲ್ಲಿ ಅಶ್ವಮೇಧಯಾಗವನ್ನು ಕೈಗೊಂಡವರು

40 / 50

ವಿಷ್ಣು ಭಕ್ತರ ಶೌರ್ಯ, ಧೈರ್ಯ, ಸಾಹಸ, ಗುಣಸ್ವಭಾವಗಳನ್ನು ತಿಳಿಸುವ ಆಶಯ ಹೊಂದಿರುವ ಕೃತಿ

41 / 50

ದುಷ್ಟ ಶಿಕ್ಷಣಕ್ಕಾಗಿ, ಶಿಷ್ಟ ರಕ್ಷಣೆಗಾಗಿ' ಮಾನವ ರೂಪವನ್ನು ಧರಿಸಿ ವಿಷ್ಣು ಮಾಡಿದ ಕಾರ್ಯಗಳನ್ನು ತಿಳಿಸಿಕೊಡುವ ಮಹಾಕಾವ್ಯಗಳು

42 / 50

ಮಹಾಭಾರತ' ಕೃತಿಯನ್ನು ಸಂಸ್ಕೃತದಲ್ಲಿ ರಚಿಸಿದವರು

43 / 50

ಸಂಸ್ಕೃತ ಭಾಷೆಯಲ್ಲಿ 'ರಾಮಾಯಣ' ಮಹಾಕಾವ್ಯ ರಚಿಸಿದವರು

44 / 50

ವೀರಲವ ಪದ್ಯದ ಆಕರಗ್ರಂಥ

45 / 50

ಕವಿ ಲಕ್ಷ್ಮೀಶನಿಗೆ ಇದ್ದ ಇತರ ಹೆಸರುಗಳು

46 / 50

ಕವಿ ಲಕ್ಷ್ಮೀಶನಗೆ ಇದ್ದ ಬಿರುದುಗಳು

47 / 50

ಕವಿ ಲಕ್ಷ್ಮೀಶನ ಬರೆದ ಕೃತಿ

48 / 50

ಕವಿ ಲಕ್ಷ್ಮೀಶನ ಕಾಲ

49 / 50

ಕವಿ ಲಕ್ಷ್ಮೀಶನ ಜನ್ಮಸ್ಥಳ

50 / 50

'ವೀರಲವ' ಪದ್ಯವನ್ನು ಬರೆದ ಕವಿ

ಹಿಂದೆ ನಡೆದ ರಸಪ್ರಶ್ನೆಯ ಭಾಗಗಳು

0

Bhagyashilpigalu

1 / 99

ಸರ್ ಎಂ ವಿಶ್ವೇಶ್ವರಯ್ಯನವರು ಎಷ್ಟು ವರ್ಷಗಳ ಕಾಲ ತುಂಬು ಜೀವನ ಪೂರೈಸಿದರು

2 / 99

ಭಾರತೀಯರು ನುಡಿದಂತೆ ನಡೆಯಲಾರರು ಎಂಬ ಘೋಷಣೆಗೆ ಒಳಗಾಗಿದ್ದೇವೆ ಎಂದು ಹೇಳಿದವರು

3 / 99

ನಾಡಿನ ಮೊಟ್ಟ ಮೊದಲ ವಿಶ್ವವಿದ್ಯಾಲಯವಾದ ಮೈಸೂರು ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದವರು

4 / 99

ವಿಶ್ವೇಶ್ವರಯ್ಯನವರ ಶತಮಾನೋತ್ಸವದ ಸವಿನೆನಪಿಗಾಗಿ ಬಿಡುಗಡೆಯಾಗಿದ್ದು

5 / 99

ವಿಶ್ವೇಶ್ವರಯ್ಯನವರ ಕಾಲದಲ್ಲಿ ಸ್ಥಾಪಿತವಾದ ಕಾರ್ಖಾನೆಗಳು

6 / 99

ಶಿಕ್ಷಣಕ್ಕಾಗಿ ಶಿಕ್ಷಣ ವಿರಬೇಕು ಎಂದು ಹೇಳಿದವರು

7 / 99

ಪ್ರಗತಿಪರ ರಾಜ್ಯದಲ್ಲಿ ಶಿಕ್ಷಣ ಎಲ್ಲರ ಆಜನ್ಮಸಿದ್ಧ ಹಕ್ಕಾಗಬೇಕು ಎಂದು ಹೇಳಿದವರು

8 / 99

ಶಿಕ್ಷಣವು ಸಂಜೀವಿನಿ ಎಂದು ಹೇಳಿದವರು

9 / 99

ಮೈಸೂರಿನ ಆಡಳಿತ ರೀತಿಯನ್ನು ಮುಕ್ತಕಂಠದಿಂದ ಹೊಗಳಿದರು

10 / 99

ಕನ್ನಂಬಾಡಿ ಜಲಾಶಯವನ್ನು ಯಾವ ನದಿಗೆ ಅಡ್ಡಲಾಗಿ ಕಟ್ಟಲಾಗಿದೆ

11 / 99

ಹೈದರಾಬಾದ್ ನಗರಕ್ಕೆ ಈಸಿ ಮತ್ತು ಮೂಸಿ ನದಿಗಳ ಪ್ರವಾಹದಿಂದ ಆಗುತ್ತಿದ್ದ ಸಮಸ್ಯೆಯನ್ನು ವಿಶ್ವೇಶ್ವರಯ್ಯನವರು ಹೇಗೆ ಬಗೆಹರಿಸಿದರು ?

12 / 99

ವಿಶ್ವೇಶ್ವರಯ್ಯನವರು ಸ್ವಯಂ ಚಾಲಿತ ಬಾಗಿಲುಗಳನ್ನು ಅಳವಡಿಸಿದ ಜಲಾಶಯಗಳು

13 / 99

ವಿಶ್ವೇಶ್ವರಯ್ಯ ಅವರನ್ನು ಮುಕ್ತಕಂಠದಿಂದ ಹಾಡಿಹೊಗಳಿದ ಗವರ್ನರ್

14 / 99

ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದ ಯಾವ ಇಲಾಖೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದರು ?

15 / 99

ಡಿಪ್ಲೋಮಾ ಶಿಕ್ಷಣದಲ್ಲಿ ಪ್ರಥಮ ಸ್ಥಾನ ಪಡೆದ ವಿಶ್ವೇಶ್ವರಯ್ಯನವರಿಗೆ ದೊರೆತ ಬಹುಮಾನ

16 / 99

ಮಕ್ಕಳು ಹೆಚ್ಚು ಓದಿ ದೊಡ್ಡ ವ್ಯಕ್ತಿಗಳಾದ ಬೇಕೆಂಬ ಹಂಬಲ ಯಾರಿಗಿತ್ತು ?

17 / 99

ಕೃಷ್ಣರಾಜಸಾಗರ ಜಲಾಶಯ ಇರುವ ಜಿಲ್ಲೆ

18 / 99

ವಿಶ್ವೇಶ್ವರಯ್ಯನವರು ಯಾವ ನಗರವನ್ನು ಭಾರತದ ಸುಯೋಜಿತ ನಗರಗಳ ಸಾಲಿಗೆ ಸೇರ್ಪಡೆ ಮಾಡಿದರು

19 / 99

ವಿಶ್ವೇಶ್ವರಯ್ಯನವರ ಸಾಧನೆಗಳು ಕಿರೀಟಕ್ಕೆ ಮತ್ತೊಂದು ಗರಿಯನ್ನು ಸೇರಿಸಿದ ಕಾರ್ಯ

20 / 99

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಕಾರ್ಯರೂಪಕ್ಕೆ ಬಂದ ನೀರಾವರಿ ಯೋಜನೆಗಳು

21 / 99

ಸರ್ ಎಂ.ವಿ ನಿಧನ ಹೊಂದಿದ ವರ್ಷ

22 / 99

ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಭಾಗವಹಿಸಿದ ಭಾರತದ ಪ್ರಧಾನಿ

23 / 99

ವಿಶ್ವೇಶ್ವರಯ್ಯ ಅವರ ಹುಟ್ಟುಹಬ್ಬದ ನೆನಪಿಗಾಗಿ ಆಚರಿಸುವ ದಿನಾಚರಣೆ

24 / 99

ವಿಶ್ವೇಶ್ವರಯ್ಯನವರ ಜನ್ಮ ಶತಮಾನೋತ್ಸವ ಸಂದರ್ಭದಲ್ಲಿ ಬಿಡಿಗಡೆ ಮಾಡಿದ ಅಭಿನಂದನ ಗ್ರಂಥ

25 / 99

ವಿಶ್ವೇಶ್ವರಯ್ಯನವರ ಆತ್ಮ ಚರಿತೆ

26 / 99

ವಿಶ್ವೇಶ್ವರಯ್ಯನವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ನೀಡಿದ ಅತ್ಯುನ್ನತ ಪ್ರಶಸ್ತಿ

27 / 99

ವಿಶ್ವೇಶ್ವರಯ್ಯನವರ ಸೇವೆಯನ್ನು ಗುರುತಿಸಿ ಬ್ರಿಟಿಷ್ ಸರ್ಕಾರ ನೀಡಿದ ಪದವಿ

28 / 99

ವಿಶ್ವೇಶ್ವರಯ್ಯನವರು ಕೈಗಾರಿಗೆಗಳ ಅಭಿವೃದ್ದಿಗಾಗಿ ಸ್ಥಾಪಿಸಿದ ಬ್ಯಾಂಕ್

29 / 99

ಮೈಸೂರು ಬ್ಯಾಂಕ್ ಸ್ಥಾಪನೆಗೊಂಡ ವರ್ಷ

30 / 99

ವಿಶ್ವೇಶ್ವರಯ್ಯನವರು ಭದ್ರಾವತಿಯಲ್ಲಿ ಸ್ಥಾಪಿಸಿದ ಕಾರ್ಖಾನೆ

31 / 99

“ಕೈಗಾರಿಕೀಕರಣ ಇಲ್ಲವೆ ಅವನತಿ ” ಎಂಬ ಘೋಷಣೆ ಮಾಡಿದವರು

32 / 99

ವಿಶ್ವೇಶ್ವರಯ್ಯನವರು ಮೈಸೂರಿನಲ್ಲ್ಲಿ ಸ್ಥಾಪಿಸಿದ ತಾಂತ್ರಿಕ ಕಾಲೇಜು

33 / 99

ವಿಶ್ವೇಶ್ವರಯ್ಯನವರು ಬೆಂಗಳೂರಿನಲ್ಲಿ ಸ್ಥಾಪಿಸಿದ ಕಾಲೇಜು

34 / 99

ಆಧುನಿಕ ಶಿಕ್ಷಣವೇ ಎಲ್ಲ ಸಮಸ್ಯೆಗಳಿಗೂ ಪರಮೋಚ್ಚ ಪರಿಹಾರವೆಂದು ನಂಬಿದ್ದವರು

35 / 99

ಮದ್ರಾಸ್ ಪ್ರಾಂತ್ಯದಿಂದ ಪ್ರೌಢಶಿಕ್ಷಣ ಅಂತಿಮ ಪರೀಕ್ಷೆಯನ್ನು ಬೇರ್ಪಡಿಸಿ ಮೈಸೂರು ರಾಜ್ಯವೇ ನಡೆಸುವಂತೆ ಮಾಡಿದ ಕೀರ್ತಿ ಈ ದಿವಾನರಿಗೆ ಸಲ್ಲುತ್ತದೆ.

36 / 99

ವಿಶ್ವೇಶ್ವರಯ್ಯನವರನ್ನು ಮೈಸೂರಿನ ದಿವಾನರನ್ನಾಗಿ ನೇಮಕ ಮಾಡಿದವರು

37 / 99

ಹೈದರಾಬಾದ್ ನಗರಕ್ಕೆ ಯಾವ ನದಿಗಳ ಪ್ರವಾಹದಿಂದ ಅಪಾರ ನಷ್ಟವಾಗುತಿತ್ತು.?

38 / 99

ಮುಂಬೈ ಪ್ರಾಂತ್ಯದ ಸ್ಯಾನಿಟರಿ ಇಂಜಿನಿಯರ್ ಆಗಿ ನೇಮಕಗೊಂಡ ಪ್ರಥಮ ಭಾರತೀಯ

39 / 99

ವಿಶ್ವೇಶ್ವರಯ್ಯನವರು ಮೊಟ್ಟ ಮೊದಲು ಯಾವ ಜಲಾಶಯಕ್ಕೆ ಸ್ವಯಂಚಾಲಿತ ಬಾಗಿಲುಗಳನ್ನು ಅಳವಡಿಸಿದರು.

40 / 99

ವಿಶ್ವೇಶ್ವರಯ್ಯನವರು ಸಿಂಧ್ ಪ್ರಾಂತ್ಯದ ಯಾವ ಪಟ್ಟಣಕ್ಕೆ ಕುಡಿಯುವ ನೀರಿನ ಪೂರೈಕೆಯ ಕಾರ್ಯವನ್ನ್ನು ಯಶಸ್ವಿಯಾಗಿ ಪೂರೈಸಿದರು

41 / 99

ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದ ಯಾವ ನದಿಗೆ ತೂಬು ಮೇಲ್ಗಾಲುವೆಯನ್ನು ನಿರ್ಮಿಸಿದರು

42 / 99

ವಿಶ್ವೇಶ್ವರಯ್ಯನವರು ಮುಂಬೈ ಪ್ರಾಂತ್ಯದ ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್ ಆಗಿ ಸೇವೆ ಪ್ರಾರಂಭಿಸಿದ ವರ್ಷ

43 / 99

ವಿಶ್ವೇಶ್ವರಯ್ಯನವರ ಸೇವೆ ಆರಂಭಿಸಿದ ಪ್ರಾಂತ್ಯ

44 / 99

ವಿಶ್ವೇಶ್ವರಯ್ಯನವರು ಡಿಪ್ಲೋಮೊ ಶಿಕ್ಷಣ ಪಡೆದ ಸ್ಥಳ

45 / 99

ವಿಶ್ವೇಶ್ವರಯ್ಯನವರ ಪ್ರತಿಭೆ ಗುರುತಿಸಿ ವಿದ್ಯಾರ್ಥಿ ವೇತನ ನೀಡಿ ನೀಡಿದ ದಿವಾನರು

46 / 99

ವಿಶ್ವೇಶ್ವರಯ್ಯನವರ ಇಂಟರ್ ಮಿಡಿಯೆಟ್ ಶಿಕ್ಷಣ ಪಡೆದ ಕಾಲೇಜು

47 / 99

ವಿಶ್ವೇಶ್ವರಯ್ಯನವರ ಪ್ರೌಢ ಶಿಕ್ಷಣ ಪಡೆದ ಸ್ಥಳ

48 / 99

ವಿಶ್ವೇಶ್ವರಯ್ಯನವರ ಸೋದರಮಾವ

49 / 99

ವಿಶ್ವೇಶ್ವರಯ್ಯನವರು ಪ್ರಾಥಮಿಕ ಶಿಕ್ಷಣ ಪಡೆದ ಸ್ಥಳ

50 / 99

ವಿಶ್ವೇಶ್ವರಯ್ಯನವರ ಜನ್ಮ ಸ್ಥಳ

51 / 99

ವಿಶ್ವೇಶ್ವರಯ್ಯನವರ ಪೂರ್ವಜರ ಸ್ಥಳ`

52 / 99

ವಿಶ್ವೇಶ್ವರಯ್ಯನವರ ತಂದೆ -ತಾಯಿಯರ ಹೆಸರು

53 / 99

ವಿಶ್ವೇಶ್ವರಯ್ಯನವರ ಜನನ

54 / 99

“ತಾವು ಕಡಿಮೆ ಮಾತನಾಡಿದ್ದೀರಿ; ಹೆಚ್ಚು ಕೆಲಸ ಮಾಡಿದ್ದೀರಿ “ ಎಂದು ವಿಶ್ವೇಶ್ವರಯ್ಯನವರಿಗೆ ಹೇಳಿದವರು

55 / 99

ಗ್ರಾಮ ಪಂಚಾಯಿತಿ ಗಳ ಕಾಯ್ದೆ ಜಾರಿಗೊಂಡ ವರ್ಷ

56 / 99

ಮೊದಲ ಮೈಸೂರು ಗ್ರಾಮ ನ್ಯಾಯಾಲಯ ಕಾಯ್ದೆ ಜಾರಿಗೊಂಡ ವರ್ಷ

57 / 99

ಸಹಕಾರಿ ಕಾರ್ಮಿಕ ಪರಿಹಾರ ಕಾಯ್ದೆ ಜಾರಿಗೊಂಡ ವರ್ಷ

58 / 99

ಮೊತ್ತ ಮೊದಲ ಬಾರಿಗೆ ಸ್ತ್ರೀಯರಿಗೆ ಮತದಾನದ ಹಕ್ಕು ಜಾರಿಗೊಂಡ ವರ್ಷ

59 / 99

ಮಾಧ್ಯಮಿಕ ಶಾಲಾ ಶಿಕ್ಷಣ ಶುಲ್ಕ ರದ್ಧತಿ ಜಾರಿಗೊಂಡ ವರ್ಷ

60 / 99

ಶಾಲಾ ಪ್ರವೇಶಕ್ಕೆ ಜಾತಿ ಪರಿಗಣನೆಯ ನಿಷೇಧ ಕಾಯ್ದೆ ಜಾರಿಗೊಂಡ ವರ್ಷ

61 / 99

ವೇಶ್ಯಾ ವೃತ್ತಿ ನಿಷೇಧ ಕಾನೂನು, ವಿಧವಾ ಮರು ವಿವಾಹ, ಸ್ತ್ರೀಯರಿಗೆ ಕಡ್ಡಾಯ ಶಿಕ್ಷಣ ಜಾರಿಗೊಂಡ ವರ್ಷ

62 / 99

ಬಸವಿ ಪದ್ಧತಿ, ಗೆಜ್ಜೆ ಪೂಜೆ ನಿಷೇಧ ಕಾನೂನು ಜಾರಿಗೊಂಡ ವರ್ಷ

63 / 99

ದೇವದಾಸಿ ಪದ್ಧತಿ ನಿಷೇಧ ಕಾನೂನು ಜಾರಿಗೊಂಡ ವರ್ಷ

64 / 99

ಮೈಸೂರು ರಾಜ್ಯದ ಆರ್ಥಿಕ ಅಭಿವೃದ್ಧಿ ಚಟುವಟಿಕೆಗಳಿಗೆ ಭದ್ರಬುನಾದಿ ಹಾಕುವ ಉದ್ದೇಶದಿಂದ ಸ್ಥಾಪಿತವಾದ ಬ್ಯಾಂಕ್ ಇದು

65 / 99

ಇವುಗಳಲ್ಲಿ ರಾಜ್ಯದ ಮೊದಲ ವಿಶ್ವವಿದ್ಯಾಲಯ

66 / 99

ಕೃಷ್ಣರಾಜ ಸಾಗರ ಆಣೆಕಟ್ಟು ಸ್ಥಾಪನೆಗೊಂಡ ವರ್ಷ

67 / 99

ವಾಣಿ ವಿಲಾಸ ಸಾಗರ (ಮಾರಿ ಕಣಿವೆ) ಸ್ಥಾಪನೆಗೊಂಡ ವರ್ಷ

68 / 99

ಏಷ್ಯಾ ಖಂಡದಲ್ಲಿಯೇ ಮೊದಲು ಪ್ರಾರಂಭಿಸಿದ ಜಲವಿದ್ಯುತ್ ಯೋಜನೆ

69 / 99

ಶಿವನಸಮುದ್ರದ ಬಳಿ ಜಲವಿದ್ಯುತ್ ಉತ್ಪ್ರಾದನಾ ಕೇಂದ್ರ ಸ್ಥಾಪಿಸಗೊಂಡ ವರ್ಷ

70 / 99

ಶಿವನಸಮುದ್ರದ ಬಳಿ ಯಾವ ನದಿಯ ನೆರವಿನಿಂದ ಜಲವಿದ್ಯುತ್ ಉತ್ಪ್ರಾದನಾ ಕೇಂದ್ರ ಸ್ಥಾಪಿಸಲಾಗಿದೆ ?

71 / 99

ನ್ಯಾಯ ವಿಧೇಯಕ ಸಭೆಯು ಯಾವ ಸಭೆಯ ಎಲ್ಲಾ ವಿಷಯಗಳ ವಿಮರ್ಶಿಸುವ ಅಧಿಕಾರವಿತ್ತು.

72 / 99

ಸಾಮಾಜಿಕ ಕಾನೂನುಗಳ ಹರಿಕಾರ ಎಂದು ಪ್ರಸಿದ್ಧರಾದವರು

73 / 99

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿದಲ್ಲಾದ ಸ್ವಯಂ ಆಡಳಿತ ಕ್ಷೇತ್ರಗಳು

74 / 99

ಪ್ರಜಾಪ್ರತಿನಿಧಿ ಸಭೆಯಲ್ಲಿ ನಡೆಯುತ್ತಿದ್ದ ಸಂಸದೀಯ ಮಾದರಿ ನಡವಳಿಕೆಗಳು

75 / 99

ಕನ್ನಡ ಸಾಹಿತ್ಯ ಪರಿಷತ್ ಕೇಂದ್ರ ಕಛೇರಿ ಇರುವ ಸ್ಥಳ

76 / 99

ಕನ್ನಡ ಸಾಹಿತ್ಯ ಪರಿಷತ್ ಪ್ರಾರಂಭಿಸಿದವರು

77 / 99

ನ್ಯಾಯ ವಿಧೇಯಕ ಸಭೆಯು ಸಮಾವೇಶಗೊಳ್ಳುತ್ತಿದ್ದ ಸ್ಥಳ

78 / 99

ಮೈಸೂರು ಸಂಸ್ಥಾನದ ಮೇಲ್ಮನೆಯ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಭೆ

79 / 99

ನ್ಯಾಯ ವಿಧೇಯಕ ಸಭೆಯಲ್ಲಿ ಜನರಿಂದ ನೇರವಾಗಿ ಆಯ್ಕೆಗೊಂಡ ಒಟ್ಟು ಸದಸ್ಯರ ಸಂಖ್ಯೆ

80 / 99

ನ್ಯಾಯ ವಿಧೇಯಕ ಸಭೆಯ ಒಟ್ಟು ಸದಸ್ಯರ ಸಂಖ್ಯೆ

81 / 99

ನಾಲ್ವಡಿ ಕೃಷ್ಣರಾಜ ಒಡೆಯರು ನ್ಯಾಯ ವಿಧೇಯಕ ಸಭೆಯನ್ನು ಸ್ಥಾಪಿಸಿದ ವರ್ಷ

82 / 99

ಮೈಸೂರು ಪ್ರಜಾಪ್ರತಿನಿಧಿ ಸಭೆಯು ವರ್ಷದಲ್ಲಿ ಎಷ್ಟು ಬಾರಿ ಸಭೆ ನಡೆಸುತ್ತಿತ್ತು

83 / 99

ಪ್ರಜಾಪ್ರತಿನಿಧಿ ಸಭೆ ಶಾಸನಬದ್ಧ ಸಂಸ್ಥೆಯಾಗಿ ಮಾರ್ಪಾಡಾಗಿದ್ದು

84 / 99

ನಾಲ್ವಡಿ ಕೃಷ್ಣರಾಜ ಒಡೆಯರ ಕಾಲದಲ್ಲಿ ಸ್ಥಾಪಿತವಾದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರ ಸಂಖ್ಯೆ

85 / 99

ಮೈಸೂರು ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕಂಕಣ ಬದ್ಧರಾದವರು

86 / 99

ಯಾವ ಒಡೆಯರ ಕಾಲದಲ್ಲಿ ಮೈಸೂರು ‘ಮಾದರಿ ಮೈಸೂರು ಸಂಸ್ಥಾನ’ ವೆಂದು ಹೆಸರಾಯಿತು ?

87 / 99

ನಾಲ್ವಡಿ ಕೃಷ್ಣರಾಜ ಒಡೆಯರ್ ಮೈಸೂರು ರಾಜ್ಯದ ನೇರ ಉಸ್ತುವಾರಿ ವಹಿಸಿಕೊಂಡಾಗ ದಿವಾನರಾಗಿದ್ದವರು

88 / 99

ಮೈಸೂರು ರಾಜ್ಯದ ನೇರ ಉಸ್ತುವಾರಿಯನ್ನು ನಾಲ್ವಡಿ ಕೃಷ್ಣರಾಜ ಒಡೆಯರು ವಹಿಸಿಕೊಂಡ ಕಾಲ

89 / 99

ನಾಲ್ವಡಿ ಕೃಷ್ಣರಾಜ ಒಡೆಯರ ಪರವಾಗಿ ರಿಜೇಂಟ್ ಆಗಿ ಕಾರ್ಯ ನಿರ್ವಹಣೆ ಮಾಡಿದವರು

90 / 99

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಆಳ್ವಿಕೆಯ ಪಟ್ಟಾಭಿಷಿಕ್ತರಾದಾಗ ಅವರ ವಯಸ್ಸು

91 / 99

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಆಳ್ವಿಕೆಯ ಕಾಲ

92 / 99

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಪಟ್ಟಾಭಿಷಿಕ್ತರಾದ ಕಾಲ

93 / 99

ನಾಲ್ವಡಿ ಕೃಷ್ಣರಾಜ ಒಡೆಯರು ಮೈಸೂರು ಸಂಸ್ಥಾನದ ಎಷ್ಟನೇ ರಾಜ ಸಂತತಿಯವರು

94 / 99

ಭಾಗ್ಯಶಿಲ್ಪಿಗಳು ಪಾಠ ಸಾಹಿತ್ಯದ ಈ ಪ್ರಕಾರಕ್ಕೆ ಸೇರಿದೆ

95 / 99

ಡಿ.ಎಸ್.ಜಯಪ್ಪಗೌಡರ ಯಾವ ಕೃತಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ ?

96 / 99

ಡಿ.ಎಸ್. ಜಯಪ್ಪಗೌಡರ ಕೃತಿಗಳು

97 / 99

ಡಿ.ಎಸ್.ಜಯಪ್ಪಗೌಡರ ಕಾಲ

98 / 99

ಡಿ.ಎಸ್.ಜಯಪ್ಪಗೌಡರ ಜನ್ಮಸ್ಥಳ

99 / 99

ವಿಶ್ವೇಶ್ವರಯ್ಯವರ ಕಾರ್ಯ ಸಾಧನೆಗಳು – ಕೃತಿಯ ಲೇಖಕರು

0

varnamale

1 / 50

ವರ್ಗೀಯ ವ್ಯಂಜನದಲ್ಲಿನ ಪ್ರತಿ ವರ್ಗದ ಐದನೆಯ ಅಕ್ಷರಗಳನ್ನು ಹೀಗೆ ಕರೆಯಲಾಗುತ್ತದೆ

2 / 50

ಅನುನಾಸಿಕ ಅಕ್ಷರಗಳು ಇಲ್ಲದ ಪದ

3 / 50

ಕನ್ನಡ ವರ್ಣಮಾಲೆಯಲ್ಲಿ ಮುಖ್ಯವಾಗಿ ಎಷ್ಟು ವಿಭಾಗಗಳಾಗಿ ಮಾಡಲಾಗಿದೆ?

4 / 50

ಮ : ಪವರ್ಗ : : ಙ : —————-

5 / 50

ಸ್ವರಗಳ ಜೊತೆಯಲ್ಲಿ ಕೂಡಿಕೊಂಡು ಹೋಗುವ ಅಕ್ಷರಗಳು

6 / 50

ಕಡಿಮೆ ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು

7 / 50

ಹೆಚ್ಚು ಉಸಿರಿನಿಂದ ಉಚ್ಚರಿಸಲ್ಪಡುವ ಅಕ್ಷರಗಳು

8 / 50

ಅವರ್ಗೀಯ ವ್ಯಂಜನ ಅಕ್ಷರ ಇರುವ ಪದ

9 / 50

ಎರಡು ಅಥವಾ ಎರಡಕ್ಕಿಂತ ಹೆಚ್ಚು ವ್ಯಂಜನಗಳಿಗೆ ಒಂದು ಸ್ವರ ಸೇರಿ ಆಗುವ ಅಕ್ಷರ

10 / 50

ವಿಜಾತೀಯ ಸಂಯುಕ್ತಾಕ್ಷರ ಮುಂದಿರುವ ಪದ

11 / 50

ಸಜಾತೀಯ ಸಂಯುಕ್ತ ಅಕ್ಷರ ಹೊಂದಿರುವ ಪದ

12 / 50

ಪ ವರ್ಗದ ಮಹಾಪ್ರಾಣಗಳು

13 / 50

ಸ್ವರಗಳು : 13 : : ಯೋಗವಾಹಗಳು : —————

14 / 50

ಆ,ಈ,ಊ : ದೀರ್ಘ ಸ್ವರಗಳು : : ಅ,ಇ,ಉ,ಋ : ————

15 / 50

ವರ್ಗಿಯ ವ್ಯಂಜನಾಕ್ಷರಗಳು : 25 : : ಅವರ್ಗಿಯ ವ್ಯಂಜನಾಕ್ಷರಗಳು : —————–

16 / 50

ಕ್ , ಗ್ : ಅಲ್ಪಪ್ರಾಣಗಳು : : ಛ್ ,ಜ್ : ————

17 / 50

ಉ, ಋ : ಹ್ರಸ್ವ ಸ್ವರಗಳು : : ಅಂ, ಅಃ : ____

18 / 50

ಒಂದು ವ್ಯಂಜನಾಕ್ಷರಕ್ಕೆ ಒಂದು ಸ್ವರಾಕ್ಷರ ಸೇರಿ ಉಂಟಾಗುವ ಅಕ್ಷರ

19 / 50

ಇದು ಒತ್ತಕ್ಷರವಲ್ಲದ ಪದವಾಗಿದೆ

20 / 50

ಇದು ಸಜಾತೀಯ ಒತ್ತಕ್ಷರ ಹೊಂದಿದ ಪದವಾಗಿದೆ..?

21 / 50

ಇದು ವಿಜಾತೀಯ ಒತ್ತಕ್ಷರವಲ್ಲದ ಪದವಾಗಿದೆ

22 / 50

ಇವು ಕನ್ನಡದ ಸಂಧ್ಯಕ್ಷರಗಳು

23 / 50

ಈ ಪದದಲ್ಲಿ ಅನುನಾಸಿಕ ಅಕ್ಷರವಿಲ್ಲ

24 / 50

ಚ ವರ್ಗದ ಅನುನಾಸಿಕ ಅಕ್ಷರ

25 / 50

ಕನ್ನಡದಲ್ಲಿರುವ ವರ್ಗಿಯ ವ್ಯಂಜನಗಳ ಸಂಖ್ಯೆ

26 / 50

ಕ,ಚ,ಟ,ತ,ಪ : ಅಲ್ಪಪ್ರಾಣಗಳು : : ಯ,ರ,ಲ,ವ,ಶ,ಷ,ಸ,ಹ,ಳ : ———————-

27 / 50

ದೀರ್ಘ ಸ್ವರಗಳು : 07 : : ಹ್ರಸ್ವಸ್ವರಗಳು : ————

28 / 50

ಯೋಗವಾಹಗಳು : 2 : : ಅನುಸ್ವಾರ : ———

29 / 50

ಕ,ಗ,ಚ,ಜ: ಅಲ್ಪಪ್ರಾಣಗಳು: : ಙ,ಞ,ಣ,ನ,ಮ : ————-

30 / 50

ಕ ವರ್ಗದ ಅನುನಾಸಿಕ ಅಕ್ಷರ

31 / 50

ಕನ್ನಡದಲ್ಲಿ ಅನುಸ್ವಾರ ಮತ್ತು ವಿಸರ್ಗಗಳನ್ನು ಹೀಗೆ ಕರೆಯುತ್ತಾರೆ

32 / 50

ಹ್ರಸ್ವಸ್ವರಗಳು ಮಾತ್ರ ಇರುವ ಗುಂಪು

33 / 50

ಎರಡು ಮಾತ್ರ ಕಾಲಾವಧಿಯಲ್ಲಿ ಉಚ್ಚಾರಣೆ ಮಾಡುವ ಅಕ್ಷರಗಳು

34 / 50

ಅಲ್ಪಪ್ರಾಣ ಅಕ್ಷರಗಳು

35 / 50

ಮಹಾಪ್ರಾಣ ಅಕ್ಷರಗಳು

36 / 50

ಅನುನಾಸಿಕ ಅಕ್ಷರಗಳು

37 / 50

ಸ್ವರಗಳ ಸಹಾಯದೊಂದಿಗೆ ಉಚ್ಚರಣೆ ಮಾಡುವ ಅಕ್ಷರಗಳು

38 / 50

ಕನ್ನಡದಲ್ಲಿರುವ ಅನುನಾಸಿಕ ಅಕ್ಷರಗಳು ಸಂಖ್ಯೆ

39 / 50

ಕನ್ನಡ ವರ್ಣಮಾಲೆಯಲ್ಲಿರುವ ಅಲ್ಪಪ್ರಾಣ ಅಕ್ಷರಗಳ ಸಂಖ್ಯೆ

40 / 50

ಕನ್ನಡ ವರ್ಣಮಾಲೆಯಲ್ಲಿರುವ ಹ್ರಸ್ವಸ್ವರಗಳ ಸಂಖ್ಯೆ

41 / 50

ಕನ್ನಡ ವರ್ಣಮಾಲೆಯಲ್ಲಿರುವ ಮಹಾಪ್ರಾಣಾಕ್ಷರಗಳ ಸಂಖ್ಯೆ

42 / 50

ಹ್ರಸ್ವಸ್ವರ ಸ್ವರಗಳು

43 / 50

ಅನುನಾಸಿಕ ಅಕ್ಷರಗಳ ಸಂಖ್ಯೆ

44 / 50

ಏಕ ಮಾತ್ರ ಕಾಲದಲ್ಲಿ ಉಚ್ಚರಿಸುವ ಅಕ್ಷರಗಳು

45 / 50

ಸ್ವತಂತ್ರವಾಗಿ ಉಚ್ಚಾರಣೆ ಮಾಡುವ ಅಕ್ಷರಗಳು

46 / 50

ಕನ್ನಡದಲ್ಲಿರುವ ಅವರ್ಗೀಯ ವ್ಯಂಜನಗಳ ಸಂಖ್ಯೆ

47 / 50

ಕನ್ನಡ ವರ್ಣಮಾಲೆಯಲ್ಲಿರುವ ಯೋಗವಾಹಗಳ ಸಂಖ್ಯೆ

48 / 50

ಕನ್ನಡ ವರ್ಣಮಾಲೆಯಲ್ಲಿರುವ ವ್ಯಂಜನಗಳ ಸಂಖ್ಯೆ

49 / 50

ಕನ್ನಡ ವರ್ಣಮಾಲೆಯಲ್ಲಿರುವ ಸ್ವರಗಳ ಸಂಖ್ಯೆ

50 / 50

ಕನ್ನಡದಲ್ಲಿರುವ ವರ್ಣಗಳ ಸಂಖ್ಯೆ