ಗರ್ಜನ/ ನಿಃಶಬ್ದ( ನಿಶ್ಶಬ್ದ)

ಪದ ಚಿಂತನ

ಪದ ಚಿಂತನ*
ಗರ್ಜನ/ ನಿಃಶಬ್ದ( ನಿಶ್ಶಬ್ದ)

ಗಟ್ಟಿಯಾದ ಶಬ್ದ, ಸದ್ದಿಲ್ಲದ ಎಂಬರ್ಥಗಳು ಕ್ರಮವಾಗಿ ಈ ಪದಗಳಿಗಿವೆ.

ಗರ್ಜ್ ಧಾತು ಶಬ್ದಮಾಡುವುದು ಎಂಬರ್ಥ ಹೊಂದಿದ್ದು, ಅ+ ನ ಪ್ರತ್ಯಯ ಸೇರಿ ಗರ್ಜನ ಎಂದಾಗಿ, ಆನೆಯ ಗೀಳಿಡುವ/( ಘೀಳಿಡುವ) ಶಬ್ದ, ಮೇಘಶಬ್ದ, ಜೋರು ಧ್ವನಿ, ಕೋಪ ಮುಂತಾದ ಅರ್ಥಗಳು ಸ್ಫುರಿಸುತ್ತವೆ. ಕನ್ನಡದಲ್ಲಿ ಗರ್ಜನೆ ಎಂದಾಗಿದೆ. ಮಹಾಪ್ರಾಣದ ಘರ್ಜನೆ ಎಂದು ಬರೆಯುವುದು ತಪ್ಪು.

ಶಬ್ದ್ ಧಾತು ಪ್ರಕಾಶಗೊಳ್ಳುವುದು ಎಂಬರ್ಥ ಹೊಂದಿದ್ದು, ಅ ಪ್ರತ್ಯಯ ಸೇರಿ ಶಬ್ದ ಎಂದಾಗಿ ಧ್ವನಿ, ಸದ್ದು ಅರ್ಥ ಸ್ಫುರಿಸುತ್ತದೆ. ಈ ಪದಕ್ಕೆ ನಿಸ್ ಉಪಸರ್ಗ ಸೇರಿದಾಗ, ಕರ್ಕಶ ವರ್ಣ ‘ಶ’ ಕಾರವು ಸ ಕಾರದ ಮುಂದೆ ಬಂದ ಕಾರಣ ಸಕಾರಕ್ಕೆ ವಿಸರ್ಗಾದೇಶ ಬಂದು ನಿಃಶಬ್ದ ಎಂಬ ರೂಪ ಸಿದ್ಧಿಸುತ್ತದೆ. ವಿಸರ್ಗದ ಮುಂದೆ ಶಷಸ ಗಳು ಬಂದರೆ ಪರವರ್ಣ ಆದೇಶವಾಗಿ ನಿಃ+ಶಬ್ದ> ನಿಶ್ಶಬ್ದ ಎಂಬ ರೂಪವೂ ಬರುತ್ತದೆ.
ಸದ್ದಿಲ್ಲದ, ಶಬ್ದವಿಲ್ಲದ ಎಂಬರ್ಥ ಸ್ಫುರಿಸುತ್ತದೆ.

ಓದಿದ್ದಕ್ಕಾಗಿ ಧನ್ಯವಾದಗಳು.??????????
ಅ.ನಾ.*

Total Page Visits: 39 - Today Page Visits: 2

50 thoughts on “ಗರ್ಜನ/ ನಿಃಶಬ್ದ( ನಿಶ್ಶಬ್ದ)

 1. Pingback: tai game poker
 2. Pingback: Blazing Trader
 3. Pingback: 메이저사이트
 4. Pingback: mo thay tat ke
 5. Pingback: tennis truc tuyen
 6. Pingback: mơ thấy chùa
 7. Pingback: replica watch
 8. Pingback: fake rolex
 9. Pingback: cira meaning
 10. Pingback: Functional Testing
 11. Pingback: meja qq
 12. Pingback: dog food
 13. Pingback: montre replique
 14. Pingback: wigs for women
 15. Pingback: Unicc
 16. I will immediately snatch your rss feed as I can not
  in finding your e-mail subscription hyperlink or newsletter
  service. Do you have any? Kindly let me recognize in order
  that I may just subscribe. Thanks.

 17. Hey! Do you know if they make any plugins to assist with Search Engine Optimization? I’m trying to get my blog to rank for some targeted keywords
  but I’m not seeing very good success. If you know of any please share.
  Thanks!

 18. Pingback: arf milgauss
 19. Pingback: Casino

Leave a Reply